ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Himalayan Glaciers

ADVERTISEMENT

ಆಳ–ಅಗಲ: ಹಿಮಾಲಯದಲ್ಲಿ ಸುರಂಗ ಮಾರ್ಗ– ಎಷ್ಟು ಸುರಕ್ಷಿತ?

ಉತ್ತರಾಖಂಡದ ಉತ್ತರಕಾಶಿ ಪಟ್ಟಣಕ್ಕೆ ಸಮೀಪದಲ್ಲಿರುವ ಗಂಗೋತ್ರಿ–ಯಮುನೋತ್ರಿ ಹೆದ್ದಾರಿಯಲ್ಲಿ ನಿರ್ಮಿಸಲಾಗುತ್ತಿರುವ ಸರ್ವಋತು ಸುರಂಗದ ಕೆಲಭಾಗ ಭಾನುವಾರ ಕುಸಿದಿದೆ.
Last Updated 13 ನವೆಂಬರ್ 2023, 0:11 IST
ಆಳ–ಅಗಲ: ಹಿಮಾಲಯದಲ್ಲಿ ಸುರಂಗ ಮಾರ್ಗ– ಎಷ್ಟು ಸುರಕ್ಷಿತ?

ಹಿಮನದಿ ಕರಗುವ ಸಮಯ: ಕಾಶ್ಮೀರದ ಜನರ ಜೀವನೋಪಾಯಕ್ಕೆ ಆಪತ್ತು, ವಿಜ್ಞಾನಿಗಳ ಆತಂಕ

ಜಮ್ಮು ಮತ್ತು ಕಾಶ್ಮೀರದಲ್ಲಿರುವ ಹಿಮನದಿಗಳು ಕ್ಷಿಪ್ರಗತಿಯಲ್ಲಿ ಕರಗುತ್ತಿವೆ. ಇದು ಹಿಮಾಲಯ ಪ್ರದೇಶದಲ್ಲಿ ನೀರಿನ ಲಭ್ಯತೆ ಹಾಗೂ ಜನರ ಜೀವನೋಪಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ ಎಂದು ಭೂವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
Last Updated 15 ಅಕ್ಟೋಬರ್ 2023, 13:17 IST
ಹಿಮನದಿ ಕರಗುವ ಸಮಯ: ಕಾಶ್ಮೀರದ ಜನರ ಜೀವನೋಪಾಯಕ್ಕೆ ಆಪತ್ತು, ವಿಜ್ಞಾನಿಗಳ ಆತಂಕ

ಲಡಾಕ್‌: ನೀರ್ಗಲ್ಲು ಕರಗಿ ಮೂರು ಸರೋವರಗಳ ಸೃಷ್ಟಿ ಸಾಧ್ಯತೆ: ವಿಜ್ಞಾನಿಗಳ ಅಧ್ಯಯನ

ಡೆಹ್ರಾಡೂನ್‌ ಮೂಲದ ವಿಜ್ಞಾನಿಗಳಿಂದ ಅಧ್ಯಯನ
Last Updated 29 ಜುಲೈ 2023, 14:21 IST
ಲಡಾಕ್‌: ನೀರ್ಗಲ್ಲು ಕರಗಿ ಮೂರು ಸರೋವರಗಳ ಸೃಷ್ಟಿ ಸಾಧ್ಯತೆ: ವಿಜ್ಞಾನಿಗಳ ಅಧ್ಯಯನ

2100ರ ಹೊತ್ತಿಗೆ ಹಿಂದುಕುಶ್‌ ಪರ್ವತದಲ್ಲಿನ ನೀರ್ಗಲ್ಲುಗಳು ಕರಗುವ ಅಪಾಯ!

ಧ್ರುವ ಪ್ರದೇಶ ಹೊರತುಪಡಿಸಿ ಅತಿ ಹೆಚ್ಚು ಹಿಮಾಚ್ಛಾದಿತ ಪ್ರದೇಶವಾಗಿರುವ ಹಿಂದುಕುಶ್‌ ಹಿಮಾಲಯ ಪರ್ವತ ಶ್ರೇಣಿಯಲ್ಲಿ 2100ರ ಹೊತ್ತಿಗೆ ಶೇ 80ರಷ್ಟು ನೀರ್ಗಲ್ಲುಗಳು ಕರಗುವ ಅಪಾಯವಿದೆ ಎಂದು ಅಧ್ಯಯನವೊಂದು ಹೇಳಿದೆ.
Last Updated 20 ಜೂನ್ 2023, 13:01 IST
2100ರ ಹೊತ್ತಿಗೆ ಹಿಂದುಕುಶ್‌ ಪರ್ವತದಲ್ಲಿನ ನೀರ್ಗಲ್ಲುಗಳು ಕರಗುವ ಅಪಾಯ!

ವೇಗವಾಗಿ ಕರಗುತ್ತಿವೆ ಹಿಮಾಲಯದ ಹಿಮನದಿಗಳು: ಅಧ್ಯಯನ ವರದಿ

ಹಿಮಾಲಯದ ಹಿಮನದಿಗಳು ವೇಗವಾಗಿ ಕರಗುತ್ತಿವೆ ಎಂಬುದಕ್ಕೆ ಹೊಸದೊಂದು ಪುರಾವೆ ಸೋಮವಾರ ದೊರೆತಿದೆ.
Last Updated 21 ಡಿಸೆಂಬರ್ 2021, 7:42 IST
ವೇಗವಾಗಿ ಕರಗುತ್ತಿವೆ ಹಿಮಾಲಯದ ಹಿಮನದಿಗಳು: ಅಧ್ಯಯನ ವರದಿ

ಕರಗುತ್ತಿವೆ ಹಿಮಾಲಯದ ನೀರ್ಗಲ್ಲುಗಳು: ಅಧ್ಯಯನ ವರದಿ

2000ದಿಂದ ಈಚೆಗೆ ದ್ವಿಗುಣಗೊಂಡಿದೆ ಪ್ರಮಾಣ
Last Updated 20 ಜೂನ್ 2019, 20:26 IST
ಕರಗುತ್ತಿವೆ ಹಿಮಾಲಯದ ನೀರ್ಗಲ್ಲುಗಳು: ಅಧ್ಯಯನ ವರದಿ
ADVERTISEMENT
ADVERTISEMENT
ADVERTISEMENT
ADVERTISEMENT