ಶುಕ್ರವಾರ, 4 ಜುಲೈ 2025
×
ADVERTISEMENT

Hindalaga jail

ADVERTISEMENT

ಜಾಮರ್‌ನ ಮಿತಿ ಕಡಿಮೆಗೊಳಿಸಲು ಆಗ್ರಹ: ಹಿಂಡಲಗಾ ಗ್ರಾಮದಲ್ಲಿ ರಸ್ತೆ ತಡೆ

‘ಕಾರಾಗೃಹದಲ್ಲಿ ಅಳವಡಿಸಿದ ಜಾಮರ್‌ನಿಂದಾಗಿ ನಮ್ಮ ಮೊಬೈಲ್‌ ಫೋನ್‌ಗೆ ನೆಟ್‌ವರ್ಕ್‌ ಸಿಗುತ್ತಿಲ್ಲ. ಇದರಿಂದಾಗಿ ಸಂವಹನಕ್ಕೆ ತೊಂದರೆಯಾಗಿದೆ. ಆದರೆ, ಕಾರಾಗೃಹದ ಅಧಿಕಾರಿಗಳು ನಮ್ಮ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ’ ಎಂದು ಆರೋಪಿಸಿದರು.
Last Updated 4 ಮಾರ್ಚ್ 2025, 10:14 IST
ಜಾಮರ್‌ನ ಮಿತಿ ಕಡಿಮೆಗೊಳಿಸಲು ಆಗ್ರಹ: ಹಿಂಡಲಗಾ ಗ್ರಾಮದಲ್ಲಿ ರಸ್ತೆ ತಡೆ

ಬೆಳಗಾವಿ: ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಸಹಾಯಕ ಜೈಲರ್‌ ಮೇಲೆ ಕೈದಿಯಿಂದ ಹಲ್ಲೆ

ಬೆಳಗಾವಿ: ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಸಹಾಯಕ ಜೈಲರ್‌ ಜಿ.ಆರ್‌.ಕಾಂಬಳೆ ಅವರ ಮೇಲೆ ವಿಚಾರಣಾಧೀನ ಕೈದಿ ಶಾಹೀದ್‌ ಖುರೇಶಿ ಹಲ್ಲೆ ನಡೆಸಿದ ಕುರಿತು ಮುಖ್ಯ ಅಧೀಕ್ಷಕ ಕೃಷ್ಣಮೂರ್ತಿ ಅವರು, ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Last Updated 15 ಡಿಸೆಂಬರ್ 2024, 13:27 IST
ಬೆಳಗಾವಿ: ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಸಹಾಯಕ ಜೈಲರ್‌ ಮೇಲೆ ಕೈದಿಯಿಂದ ಹಲ್ಲೆ

ಬೆಳಗಾವಿ | ಹಿಂಡಲಗಾ ಜೈಲಿನಲ್ಲಿ ಜೂಜಾಟ, ಮೊಬೈಲ್‌ ಬಳಕೆ

ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಜೂಜಾಟ ಆಡುವುದು, ಸ್ಮಾರ್ಟ್‌ಫೋನ್‌ ಬಳಕೆ ಮಾಡುವ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಜೈಲಿನೊಳಗಿದ್ದವರೇ ಈ ವಿಡಿಯೊಗಳನ್ನು ಹರಿಬಿಟ್ಟಿದ್ದಾರೆ.
Last Updated 9 ಡಿಸೆಂಬರ್ 2024, 14:58 IST
ಬೆಳಗಾವಿ | ಹಿಂಡಲಗಾ ಜೈಲಿನಲ್ಲಿ ಜೂಜಾಟ, ಮೊಬೈಲ್‌ ಬಳಕೆ

ಹಿಂಡಲಗಾ ಕಾರಾಗೃಹಕ್ಕೆ ವಿಲ್ಸನ್‌ ಗಾರ್ಡನ್ ನಾಗ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್ ಹಾಗೂ ಇತರೆ ರೌಡಿಶೀಟರ್‌ಗಳಿಗೆ ವಿಶೇಷ ಆತಿಥ್ಯ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿಶೀಟರ್ ವಿಲ್ಸನ್‌ ಗಾರ್ಡನ್ ನಾಗ ಅಲಿಯಾಸ ನಾಗರಾಜ್‌ ಸೇರಿದಂತೆ 20 ವಿಚಾರಣಾಧೀನ ಕೈದಿಗಳನ್ನು ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.
Last Updated 22 ಸೆಪ್ಟೆಂಬರ್ 2024, 16:17 IST
ಹಿಂಡಲಗಾ ಕಾರಾಗೃಹಕ್ಕೆ ವಿಲ್ಸನ್‌ ಗಾರ್ಡನ್ ನಾಗ

ಬೆಳಗಾವಿ: ಹಿಂಡಲಗಾ ಜೈಲು ಸೇರಿದ ದರ್ಶನ್ ಸಹಚರ ಪ್ರದೂಶ್

ರೇಣುಕಸ್ವಾಮಿ‌ ಕೊಲೆ ಪ್ರಕರಣ ಆರೋಪಿ, ನಟ ದರ್ಶನ್ ಸಹಚರ ಪ್ರದೂಶ್ ಅವರನ್ನು‌ ಗುರುವಾರ ಮಧ್ಯಾಹ್ನ‌ ಇಲ್ಲಿನ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲಾಯಿತು.
Last Updated 29 ಆಗಸ್ಟ್ 2024, 9:43 IST
ಬೆಳಗಾವಿ: ಹಿಂಡಲಗಾ ಜೈಲು ಸೇರಿದ ದರ್ಶನ್ ಸಹಚರ ಪ್ರದೂಶ್

ನಟ ದರ್ಶನ್‌ ಸ್ಥಳಾಂತರಕ್ಕೆ ಆಲೋಚನೆ; ಅಧಿಕಾರಿಗಳ ಮಟ್ಟದಲ್ಲಿ ನಿರ್ಧಾರ: CM

‘ಕೊಲೆ ಆರೋಪಿ, ನಟ ದರ್ಶನ್‌ ಅವರನ್ನು ಪರಪ್ಪನ ಅಗ್ರಹಾರದಿಂದ ಬೇರೆಡೆ ಸ್ಥಳಾಂತರಿಸುವ ಆಲೋಚನೆ ನಡೆದಿದೆ. ಅಧಿಕಾರಿಗಳ ಮಟ್ಟದಲ್ಲಿ ನಿರ್ಧಾರ ಮಾಡುತ್ತಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 26 ಆಗಸ್ಟ್ 2024, 10:45 IST
ನಟ ದರ್ಶನ್‌ ಸ್ಥಳಾಂತರಕ್ಕೆ ಆಲೋಚನೆ; ಅಧಿಕಾರಿಗಳ ಮಟ್ಟದಲ್ಲಿ ನಿರ್ಧಾರ: CM

ಬೆಳಗಾವಿ: ಹಿಂಡಲಗಾ ಕೇಂದ್ರ ಕಾರಾಗೃಹದ ಮೇಲೆ 260 ಪೊಲೀಸರಿಂದ ದಾಳಿ

ಹಿಂಡಲಗಾ ಕೇಂದ್ರ ಕಾರಾಗೃಹದ ಮೇಲೆ ಶನಿವಾರ ನಗರ ಪೊಲೀಸ್‌ ಕಮಿಷನರ್‌ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ನೇತೃತ್ವದಲ್ಲಿ 260 ಪೊಲೀಸರು ದಾಳಿ ನಡೆಸಿದರು. ಜೈಲಿನಲ್ಲಿ ನಿಷೇಧವಿರುವ ಹಲವು ವಸ್ತುಗಳನ್ನು ವಶಕ್ಕೆ ಪಡೆದರು.
Last Updated 10 ಆಗಸ್ಟ್ 2024, 7:44 IST
ಬೆಳಗಾವಿ: ಹಿಂಡಲಗಾ ಕೇಂದ್ರ ಕಾರಾಗೃಹದ ಮೇಲೆ 260 ಪೊಲೀಸರಿಂದ ದಾಳಿ
ADVERTISEMENT

ಬೆಳಗಾವಿ: ಹಿಂಡಲಗಾ ಜೈಲಿನ ಮೇಲೆ ಪೊಲೀಸರಿಂದ ದಾಳಿ

ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದ ಮೇಲೆ ನಗರ ಪೊಲೀಸರು ಭಾನುವಾರ ಬೆಳಿಗ್ಗೆ ದಾಳಿ ನಡೆಸಿದರು.
Last Updated 31 ಮಾರ್ಚ್ 2024, 4:16 IST
ಬೆಳಗಾವಿ: ಹಿಂಡಲಗಾ ಜೈಲಿನ ಮೇಲೆ ಪೊಲೀಸರಿಂದ ದಾಳಿ

ಬೆಂಗಳೂರು, ಹಿಂಡಲಗಾ ಜೈಲು ಸ್ಫೋಟಿಸುವುದಾಗಿ ಬೆದರಿಕೆ: ಆರೋಪಿ ಗುರುತು ‍ಪತ್ತೆ

ಹುಕ್ಕೇರಿ ಪಟ್ಟಣದ ನಿವಾಸಿ ಕಿರಣ ಮೋಷಿ ಹುಚ್ಚಾಟ
Last Updated 10 ಅಕ್ಟೋಬರ್ 2023, 14:43 IST
ಬೆಂಗಳೂರು, ಹಿಂಡಲಗಾ ಜೈಲು ಸ್ಫೋಟಿಸುವುದಾಗಿ ಬೆದರಿಕೆ: ಆರೋಪಿ ಗುರುತು ‍ಪತ್ತೆ

ಬೆಳಗಾವಿಯ ಹಿಂಡಲಗಾ ಕಾರಾಗೃಹದಲ್ಲಿ ಹೊಡೆದಾಡಿಕೊಂಡ ಕೈದಿಗಳು: ಆಸ್ಪತ್ರೆಗೆ ದಾಖಲು

ಮಂಡ್ಯದ ಸಾಯಿಕುಮಾರ್‌ ಹಾಗೂ ಶಂಕರ ಭಜಂತ್ರಿ ಎನ್ನುವ ಕೈದಿಗಳ ಮಧ್ಯೆ ಹೊಡೆದಾಟ
Last Updated 30 ಜುಲೈ 2023, 11:07 IST
ಬೆಳಗಾವಿಯ ಹಿಂಡಲಗಾ ಕಾರಾಗೃಹದಲ್ಲಿ ಹೊಡೆದಾಡಿಕೊಂಡ ಕೈದಿಗಳು: ಆಸ್ಪತ್ರೆಗೆ ದಾಖಲು
ADVERTISEMENT
ADVERTISEMENT
ADVERTISEMENT