ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Holydip

ADVERTISEMENT

ಮಾಘಿ ಪೂರ್ಣಿಮ: ಗಂಗಾ, ಯಮುನಾ, ಸರಸ್ವತಿ ಸಂಗಮದಲ್ಲಿ ಮಿಂದೆದ್ದ 20 ಲಕ್ಷ ಭಕ್ತರು

ಮಾಘಿ ಪೂರ್ಣಿಮದ ಹಿನ್ನೆಲೆಯಲ್ಲಿ ಸುಮಾರು 20 ಲಕ್ಷ ಭಕ್ತರು ಸಂಗಮದಲ್ಲಿ ಮಿಂದೆದ್ದರು ಎಂದು ಅಧಿಕಾರಿಗಳು ತಿಳಿಸಿದರು.
Last Updated 5 ಫೆಬ್ರುವರಿ 2023, 13:34 IST
ಮಾಘಿ ಪೂರ್ಣಿಮ: ಗಂಗಾ, ಯಮುನಾ, ಸರಸ್ವತಿ ಸಂಗಮದಲ್ಲಿ ಮಿಂದೆದ್ದ 20 ಲಕ್ಷ ಭಕ್ತರು

ಗಂಗಾಸಾಗರದಲ್ಲಿ ಪವಿತ್ರ ಸ್ನಾನ; 3 ಲಕ್ಷ ಯಾತ್ರಾರ್ಥಿಗಳಿಗೆ ಕೋವಿಡ್ ಪರೀಕ್ಷೆ

ಕೋವಿಡ್ ಮಾರ್ಗಸೂಚಿಯನ್ನು ಪಾಲಿಸುವ ನಿಟ್ಟಿನಲ್ಲಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಗಂಗಾ ಮತ್ತು ಬಂಗಾಳ ಕೊಲ್ಲಿಯ ಸಂಗಮದಲ್ಲಿ ನಡೆಯುತ್ತಿರುವ ಗಂಗಾಸಾಗರ ಮೇಳದಲ್ಲಿ ಪವಿತ್ರ ಸ್ನಾನ ಮಾಡಲು ತಲುಪಿದ ಮೂರು ಲಕ್ಷಕ್ಕೂ ಹೆಚ್ಚು ಮಂದಿ ಯಾತ್ರಾರ್ಥಿಗಳಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸಲಾಗಿದೆ ಎಂದು ವರದಿಯಾಗಿದೆ.
Last Updated 14 ಜನವರಿ 2022, 2:20 IST
ಗಂಗಾಸಾಗರದಲ್ಲಿ ಪವಿತ್ರ ಸ್ನಾನ; 3 ಲಕ್ಷ ಯಾತ್ರಾರ್ಥಿಗಳಿಗೆ ಕೋವಿಡ್ ಪರೀಕ್ಷೆ

PHOTOS | Mauni Amavasya 2021: ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ

ಮಾಘ ಮಾಸದ ಅಮಾವಾಸ್ಯೆಯನ್ನು 'ಮೌನಿ ಅಮಾವಾಸ್ಯೆ' ಎಂದು ಕರೆಯುತ್ತಾರೆ. ಇದು ಯೋಗ ಆಧಾರಿತ ಮಹಾವ್ರತವಾಗಿದ್ದು, ನಂಬಿಕೆಗಳ ಪ್ರಕಾರ, ಈ ದಿನದಂದು ದೇವತೆಗಳು ಪವಿತ್ರ ತ್ರಿವೇಣಿ ಸಂಗಮದಲ್ಲಿ ನೆಲೆಸಿರುತ್ತಾರೆ. ಆದ್ದರಿಂದ ಈ ದಿನ ಪವಿತ್ರ ಸ್ನಾನ ಮಾಡುವುದು ವಿಶೇಷ ಮಹತ್ವವನ್ನು ಹೊಂದಿದೆ. ಚಿಕ್ಕ ಕುಂಭ ಮೇಳ ಎಂದು ಕರೆಯಲ್ಪಡುವ ಮಾಘ ಮೇಳ ವರ್ಷಂಪ್ರತಿ ಪ್ರಯಾಗರಾಜ್‌ನಲ್ಲಿ ನಡೆಯುತ್ತದೆ. (ಚಿತ್ರ ಕೃಪೆ: ಎಎಫ್‌ಪಿ)
Last Updated 11 ಫೆಬ್ರುವರಿ 2021, 11:33 IST
PHOTOS | Mauni Amavasya 2021: ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ
err

ಉತ್ತರಪ್ರದೇಶದಲ್ಲಿ ಬಸಂತಪಂಚಮಿ: 'ಪವಿತ್ರಸ್ನಾನ' ಮಾಡಿದ ಯೋಗಿ ಆದಿತ್ಯನಾಥ್

ಬಸಂತ ಪಂಚಮಿ ಪ್ರಯುಕ್ತ ಇಲ್ಲಿನ ಪ್ರಯಾಗ್ ರಾಜ್‌ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರದೇವ್ ಸಿಂಗ್ ಸೇರಿದಂತೆ ಹಲವರು ಸಂಗಮ ಕ್ಷೇತ್ರದಲ್ಲಿ 'ಪವಿತ್ರಸ್ನಾನ' ಮಾಡಿದೇವರಿಗೆ ಪೂಜೆ ನೆರವೇರಿಸಿದರು.
Last Updated 30 ಜನವರಿ 2020, 4:08 IST
ಉತ್ತರಪ್ರದೇಶದಲ್ಲಿ ಬಸಂತಪಂಚಮಿ: 'ಪವಿತ್ರಸ್ನಾನ' ಮಾಡಿದ ಯೋಗಿ ಆದಿತ್ಯನಾಥ್
ADVERTISEMENT
ADVERTISEMENT
ADVERTISEMENT
ADVERTISEMENT