ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

PHOTOS | ಮಹಾಕುಂಭ ಮೇಳ: ತ್ರಿವೇಣಿ ಸಂಗಮದಲ್ಲಿ ಪ್ರಧಾನಿ ಮೋದಿ ಪುಣ್ಯ ಸ್ನಾನ

Published : 5 ಫೆಬ್ರುವರಿ 2025, 7:09 IST
Last Updated : 5 ಫೆಬ್ರುವರಿ 2025, 7:09 IST
ಫಾಲೋ ಮಾಡಿ
Comments
ಸಂಗಮದಲ್ಲಿ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಪವಿತ್ರ ಸ್ನಾನ ಮಾಡಿ ಗಂಗಾ ಮಾತೆಗೆ ಪ್ರಾರ್ಥನೆ ಸಲ್ಲಿಸಿದರು

ಸಂಗಮದಲ್ಲಿ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಪವಿತ್ರ ಸ್ನಾನ ಮಾಡಿ ಗಂಗಾ ಮಾತೆಗೆ ಪ್ರಾರ್ಥನೆ ಸಲ್ಲಿಸಿದರು

ADVERTISEMENT
ಸಂಗಮದ ನೀರಿನಲ್ಲಿ ನಿಂತು ರುದ್ರಾಕ್ಷಿ ಹಿಡಿದು ಮೋದಿ ಜಪ ಮಾಡಿದರು

ಸಂಗಮದಲ್ಲಿ ಅರ್ಘ್ಯ ಬಿಟ್ಟ ಮೋದಿ

ಸಂಗಮದಲ್ಲಿ ಅರ್ಘ್ಯ ಬಿಟ್ಟ ಮೋದಿ

ಸಂಗಮದಲ್ಲಿ ಮುಳುಗೆದ್ದ ‍ಪ್ರಧಾನಿ ಮೋದಿ

ಸಂಗಮದಲ್ಲಿ ಮುಳುಗೆದ್ದ ‍ಪ್ರಧಾನಿ ಮೋದಿ

ಸಂಗಮಕ್ಕೆಪೂಜೆ ಸಲ್ಲಿಸಿದರು

ಸಂಗಮಕ್ಕೆಪೂಜೆ ಸಲ್ಲಿಸಿದರು

ಕುಂಭಮೇಳದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ

ಮೋದಿ ಅವರ ಪುಣ್ಯ ಸ್ನಾನದ ಹಿನ್ನೆಲೆಯಲ್ಲಿ ಪ್ರಯಾಗ್‌ರಾಜ್ ಹಾಗೂ ಕುಂಭನಗರಿಯಲ್ಲಿ ಭಾರಿ ಭದ್ರತೆಯ ವ್ಯವಸ್ಥೆ ಮಾಡಲಾಗಿತ್ತು.

ಸಂಗಮದಲ್ಲಿ ಆರತಿ ಬೆಳಗಿದ ಮೋದಿ

ಸಂಗಮದಲ್ಲಿ ಆರತಿ ಬೆಳಗಿದ ಮೋದಿ

ತ್ರಿವೇಣಿ ಸಂಗಮದಲ್ಲಿ ಬೋಟ್‌ನಲ್ಲಿ ಆದಿತ್ಯನಾಥ್ ಅವರ ಜೊತೆ ಮೋದಿ ಅವರು ಕೆಲಕಾಲ ಸಂಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT