ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Hombale films

ADVERTISEMENT

ಪ್ರಭಾಸ್‌ ನಟನೆಯ ‘ಸಲಾರ್‌’ ಚಿತ್ರ ಬಿಡುಗಡೆ ಮುಂದಕ್ಕೆ

ಪ್ರಭಾಸ್‌–ಪ್ರಶಾಂತ್‌ ನೀಲ್‌ ಕಾಂಬಿನೇಷನ್‌ನ ಬಹುನಿರೀಕ್ಷಿತ ‘ಸಲಾರ್‌’ ಸಿನಿಮಾ ಬಿಡುಗಡೆ ಕಾರಣಾಂತರಗಳಿಂದ ಮುಂದಕ್ಕೆ ಹೋಗಿದೆ. ಸೆ.28ರಂದು ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿತ್ತು. ಪರಿಷ್ಕೃತ ಬಿಡುಗಡೆ ದಿನಾಂಕವನ್ನು ಮುಂದಿನ ದಿನಗಳಲ್ಲಿ ಘೋಷಿಸುವುದಾಗಿ ಹೊಂಬಾಳೆ ಫಿಲ್ಮ್ಸ್‌ ಬುಧವಾರ ತಿಳಿಸಿದೆ.
Last Updated 13 ಸೆಪ್ಟೆಂಬರ್ 2023, 6:14 IST
ಪ್ರಭಾಸ್‌ ನಟನೆಯ ‘ಸಲಾರ್‌’ ಚಿತ್ರ ಬಿಡುಗಡೆ ಮುಂದಕ್ಕೆ

ಕಾಂತಾರ ಸೆಕೆಂಡ್ ಪಾರ್ಟ್ ಬರವಣಿಗೆ ಆರಂಭ: ಹೊಂಬಾಳೆ ಫಿಲ್ಮ್ಸ್

ಕಾಂತಾರ ಯಶಸ್ಸಿನ ಬೆನ್ನಲ್ಲೆ ಕಾಂತಾರ ಪಾರ್ಟ್ 2 ಬರಲಿದೆ ಎಂದು ಹೇಳಲಾಗಿತ್ತು. ಆದರೆ ಅಧಿಕೃತವಾಗಿರಲಿಲ್ಲ. ಇದೀಗ ಈ ಸಿನಿಮಾ ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್‌ ಅವರು ಕಾಂತಾರ ಪಾರ್ಟ್ 2 ಬರಲಿದ್ದು ಬರವಣಿಗೆ (ಸ್ಕ್ರಿಪ್ಟ್) ಆರಂಭವಾಗಿದೆ ಎಂದು ಖಚಿತಪಡಿಸಿದೆ.
Last Updated 23 ಮಾರ್ಚ್ 2023, 5:01 IST
ಕಾಂತಾರ ಸೆಕೆಂಡ್ ಪಾರ್ಟ್ ಬರವಣಿಗೆ ಆರಂಭ: ಹೊಂಬಾಳೆ ಫಿಲ್ಮ್ಸ್

ಸಂತೋಷ್ ಆನಂದರಾಮ್ ಯುವ ಸಿನಿಮಾಕ್ಕೆ ನಾಯಕಿಯಾಗಿ ಕಾಂತಾರ ಬೆಡಗಿ ಸಪ್ತಮಿ ಗೌಡ ಆಯ್ಕೆ

ಇದೀಗ ಈ ‘ಯುವ’ ಚಿತ್ರಕ್ಕೆ ನಾಯಕಿಯಾಗಿ ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ ಅವರು ನಾಯಕಿಯಾಗಿ ಹೊರಹೊಮ್ಮಿದ್ದಾರೆ.
Last Updated 6 ಮಾರ್ಚ್ 2023, 12:42 IST
ಸಂತೋಷ್ ಆನಂದರಾಮ್ ಯುವ ಸಿನಿಮಾಕ್ಕೆ ನಾಯಕಿಯಾಗಿ ಕಾಂತಾರ ಬೆಡಗಿ ಸಪ್ತಮಿ ಗೌಡ ಆಯ್ಕೆ

‘ಯುವ’ನಾಗಿ ಬಂದ ಯುವ ರಾಜ್‌ಕುಮಾರ್‌

‘ಕೆ.ಜಿ.ಎಫ್‌’ ಸರಣಿ, ‘ಕಾಂತಾರ’ ಯಶಸ್ಸಿನ ಬೆನ್ನಲ್ಲೇ ಹೊಂಬಾಳೆ ಫಿಲ್ಮ್ಸ್‌ ಸಾಲು ಸಾಲು ಸಿನಿಮಾ ನಿರ್ಮಾಣಕ್ಕೆ ಇಳಿದಿದೆ. ಇದೀಗ ದೊಡ್ಮನೆಯ ಕುಡಿ ಯುವ ರಾಜ್‌ಕುಮಾರ್‌ ಅವರನ್ನು ‘ಯುವ’ ಸಿನಿಮಾ ಮೂಲಕ ಬೆಳ್ಳಿತೆರೆಗೆ ಹೊಂಬಾಳೆ ಪರಿಚಯಿಸಲಿದೆ.
Last Updated 5 ಮಾರ್ಚ್ 2023, 19:30 IST
‘ಯುವ’ನಾಗಿ ಬಂದ ಯುವ ರಾಜ್‌ಕುಮಾರ್‌

‘ಯುವ’ ರಾಜ್‌ಕುಮಾರ್‌ ಚೊಚ್ಚಲ ಚಿತ್ರದ ಹೆಸರು, ಟೈಟಲ್‌ ಟೀಸರ್‌ ಬಿಡುಗಡೆ

ವರನಟ ಡಾ. ರಾಜ್‌ಕುಮಾರ್‌ ಮನೆತನದ ಯುವ ರಾಜ್​ಕುಮಾರ್ ನಟನೆಯ ಹೊಸ ಚಿತ್ರದ ಟೈಟಲ್ ಹಾಗೂ ಟೈಟಲ್ ಟೀಸರ್ ಅನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ.
Last Updated 3 ಮಾರ್ಚ್ 2023, 14:42 IST
‘ಯುವ’ ರಾಜ್‌ಕುಮಾರ್‌ ಚೊಚ್ಚಲ ಚಿತ್ರದ ಹೆಸರು, ಟೈಟಲ್‌ ಟೀಸರ್‌ ಬಿಡುಗಡೆ

ಡಾಲಿ ಧನಂಜಯ್‌ 'ಹೊಯ್ಸಳ' ಟೀಸರ್ ಬಿಡುಗಡೆ

ನಟ ಡಾಲಿ ಧನಂಜಯ ಅಭಿನಯದ ಬಹು ನಿರೀಕ್ಷಿತ ಚಿತ್ರ, ‘ಹೊಯ್ಸಳ’ ಟೀಸರ್ ಇಂದು ಬಿಡುಗಡೆಯಾಗಿದೆ. ನಿಷ್ಠಾವಂತ - ಖಡಕ್ ಪೊಲೀಸ್ ಪಾತ್ರ ನಿರ್ವಹಿಸಿರುವ ನಟ ಧನಂಜಯ, ತಪ್ಪು ಮಾಡಿದವರ ಪಾಲಿಗೆ ಖಾಕಿ ತೊಟ್ಟ ಯಮನಾಗಿ ಕಾಣಿಸಿಕೊಂಡಿದ್ದಾರೆ.
Last Updated 5 ಫೆಬ್ರವರಿ 2023, 6:18 IST
ಡಾಲಿ ಧನಂಜಯ್‌ 'ಹೊಯ್ಸಳ' ಟೀಸರ್ ಬಿಡುಗಡೆ

ಹೊಂಬಾಳೆ, ಅಶ್ವಿನಿ, ತಾರಾಗೆ ಚಿತ್ರವಾಣಿ ವಿಶೇಷ ಪ್ರಶಸ್ತಿ

ಬೆಂಗಳೂರು: ಕನ್ನಡ ಚಲನಚಿತ್ರ ಪ್ರಚಾರ ಸಂಸ್ಥೆ ಶ್ರೀರಾಘವೇಂದ್ರ ಚಿತ್ರವಾಣಿಯ 25ನೇ ವಾರ್ಷಿಕ ವಿಶೇಷ ಪ್ರಶಸ್ತಿಗಳನ್ನು ಹೊಂಬಾಳೆ ಫಿಲ್ಮ್ಸ್‌, ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಪತ್ನಿ ಅಶ್ವಿನಿ ಮತ್ತು ನಟಿ ತಾರಾ ಅನುರಾಧಾ ಅವರಿಗೆ ಬುಧವಾರ ಪ್ರದಾನ ಮಾಡಲಾಯಿತು. ಚಾಮರಾಜಪೇಟೆಯ ಕನ್ನಡ ಚಲನಚಿತ್ರ ಕಲಾವಿದರ ಸಂಘದಲ್ಲಿ ಚಿತ್ರವಾಣಿ ಸಂಸ್ಥೆಯ ಸಂಸ್ಥಾಪಕ ದಿವಂಗತ ಡಿ.ವಿ. ಸುಧೀಂದ್ರ ಅವರ ಜನ್ಮದಿನದ ಪ್ರಯುಕ್ತ ನಡೆದ ಸಮಾರಂಭದಲ್ಲಿ ಸಂಸ್ಥೆಯ ಮುಖ್ಯಸ್ಥ ಸುಧೀಂದ್ರ ವೆಂಕಟೇಶ್‌ ಮತ್ತು ಇತರ ಗಣ್ಯರು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
Last Updated 25 ಜನವರಿ 2023, 19:53 IST
ಹೊಂಬಾಳೆ, ಅಶ್ವಿನಿ, ತಾರಾಗೆ ಚಿತ್ರವಾಣಿ ವಿಶೇಷ ಪ್ರಶಸ್ತಿ
ADVERTISEMENT

#Kantara2: ಕಾಂತಾರ–2ಕ್ಕೆ ಸಿದ್ಧರಾಗುತ್ತಿದ್ದಾರಾ ರಿಷಬ್‌? ಇಲ್ಲಿದೆ ಮಾಹಿತಿ

ನಟ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ’ ಚಿತ್ರ ಜಾಗತಿಕ ಮಟ್ಟದಲ್ಲಿ ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
Last Updated 21 ಜನವರಿ 2023, 10:00 IST
#Kantara2: ಕಾಂತಾರ–2ಕ್ಕೆ ಸಿದ್ಧರಾಗುತ್ತಿದ್ದಾರಾ ರಿಷಬ್‌? ಇಲ್ಲಿದೆ ಮಾಹಿತಿ

ಹೊಂಬಾಳೆ ನಿರ್ಮಾಣದಲ್ಲಿ ನಂದಕಿಶೋರ್‌–ಸುದೀಪ್‌ ಸಿನಿಮಾ?

ಕೆಜಿಎಫ್‌, ಕಾಂತಾರದಂತಹ ದೊಡ್ಡ ಹಿಟ್‌ ಸಿನಿಮಾಗಳನ್ನು ನೀಡಿರುವ ಹೊಂಬಾಳೆ ಫಿಲಂಸ್‌, ಕಿಚ್ಚ ಸುದೀಪ್‌ಗೆ ಸಿನಿಮಾ ಮಾಡಲಿದೆ ಎಂಬ ಸುದ್ದಿ ಕೆಲ ದಿನಗಳ ಹಿಂದೆ ಓಡಾಡಿತ್ತು. ಹೊಂಬಾಳೆ ಕಾರ್ತೀಕ್‌ ಗೌಡ ಸುದೀಪ್‌ ಜೊತೆಗಿನ ಚಿತ್ರವನ್ನು ಹಂಚಿಕೊಂಡು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂಬ ಸುಳಿವು ನೀಡಿದ್ದರು. ಇದೀಗ ಆ ಸುದ್ದಿಗೆ ಮತ್ತಷ್ಟು ಅಪ್‌ಡೇಟ್‌ ಸಿಕ್ಕಿದೆ.
Last Updated 17 ಜನವರಿ 2023, 5:04 IST
ಹೊಂಬಾಳೆ ನಿರ್ಮಾಣದಲ್ಲಿ ನಂದಕಿಶೋರ್‌–ಸುದೀಪ್‌ ಸಿನಿಮಾ?

ಆಸ್ಕರ್‌ ಅರ್ಹತಾ ಪಟ್ಟಿಯಲ್ಲಿ ಕಾಂತಾರ : ಸಂಭ್ರಮ ಹಂಚಿಕೊಂಡ ಹೊಂಬಾಳೆ ‌

ರಿಷಭ್‌ ಶೆಟ್ಟಿ ನಿರ್ದೇಶಿಸಿ, ಅಭಿನಯಿಸಿರುವ ಕಾಂತಾರ ಸಿನಿಮಾ ಆಸ್ಕರ್‌ ಪ್ರಶಸ್ತಿಯ ಎರಡು ವಿಭಾಗಗಳಿಗೆ ಸ್ಪರ್ಧಿಸಲು ಅರ್ಹತೆ ಗಳಿಸಿದೆ.
Last Updated 10 ಜನವರಿ 2023, 18:16 IST
ಆಸ್ಕರ್‌ ಅರ್ಹತಾ ಪಟ್ಟಿಯಲ್ಲಿ ಕಾಂತಾರ : ಸಂಭ್ರಮ ಹಂಚಿಕೊಂಡ ಹೊಂಬಾಳೆ ‌
ADVERTISEMENT
ADVERTISEMENT
ADVERTISEMENT