ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟಿ ರುಕ್ಮಿಣಿ ವಸಂತ್ ಅವರಿಗೆ ಹೊಂಬಾಳೆ ಫಿಲ್ಮ್ಸ್ ಸಿನಿಮಾ ನಿರ್ಮಾಣ ಸಂಸ್ಥೆ ಸಾಮಾಜಿಕ ಮಾಧ್ಯಮದಲ್ಲಿ ಶುಭಾಶಯ ತಿಳಿಸಿದೆ.
.ಶರ್ಮಿಷ್ಠೆಯಾಗಿ ಉಮಾಶ್ರೀ: ಅಭಿನಯಕ್ಕೆ ಮನಸೋತ ನಾಗತಿಹಳ್ಳಿ ಚಂದ್ರಶೇಖರ್ .
ನಟಿ ರುಕ್ಮಿಣಿ ವಸಂತ್ ಅವರು ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’, ಗಣೇಶ್ ಜತೆ ‘ಬಾನದಾರಿಯಲ್ಲಿ’ ಚಿತ್ರದಲ್ಲಿ ನಟಿಸಿದ್ದರು. ಬಳಿಕ ಶ್ರೀಮುರುಳಿ ಅವರ ಜತೆ ‘ಬಘೀರ’, ಶಿವರಾಜ್ ಕುಮಾರ್ ಜತೆ ‘ಬೈರತಿ ರಣಗಲ್‘ ಈ ಎರಡು ಚಿತ್ರದಲ್ಲಿ ವೈದ್ಯೆ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರ ಗಮನ ಸೆಳೆದಿದ್ದರು.
.Landlord | ವಿಜಯ್ಗೆ ಜೋಡಿಯಾದ ಡಿಂಪಲ್ ಕ್ವೀನ್: ನಿಂಗವ್ವನ ಲುಕ್ನಲ್ಲಿ ರಚಿತಾ .
ಕನ್ನಡ ಹೊರತುಪಡಿಸಿ, ನಟ ವಿಜಯ್ ಸೇತುಪತಿ, ಶಿವಕಾರ್ತಿಕೇಯನ್ ಅವರ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.

ಅದಲ್ಲದೇ ಇತ್ತಿಚೇಗೆ ಬಿಡುಗಡೆಯಾದ ‘ಕಾಂತಾರ ಅಧ್ಯಾಯ–1ರಲ್ಲಿ ರಿಷಬ್ ಶೆಟ್ಟಿ ಜತೆಗೆ ನಟಿ ರುಕ್ಮಿಣಿ ವಸಂತ್ ‘ಕನಕವತಿ’ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.