ಬುಧವಾರ, 12 ನವೆಂಬರ್ 2025
×
ADVERTISEMENT
ADVERTISEMENT

ಕಮಲದ ಹೂ ಹಿಡಿದು ಚಿತ್ರ ಕ್ಲಿಕ್ಕಿಸಿಕೊಂಡ 'ಕಾಂತಾರ' ಕನಕವತಿ ನಟಿ ರುಕ್ಮಿಣಿ ವಸಂತ್

Published : 12 ನವೆಂಬರ್ 2025, 5:16 IST
Last Updated : 12 ನವೆಂಬರ್ 2025, 5:16 IST
ಫಾಲೋ ಮಾಡಿ
Comments
ಫೋಟೊಗಳನ್ನು ರುಕ್ಮಿಣಿ ವಸಂತ್ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಫೋಟೊಗಳನ್ನು ರುಕ್ಮಿಣಿ ವಸಂತ್ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT
'ಬೀರ್‌ಬಲ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು

ರಕ್ಷಿತ್ ಶೆಟ್ಟಿ ಜತೆ ‘ಸಪ್ತ ಸಾಗರದಾಚೆ’ ಹಾಗೂ ಶ್ರೀ ಮುರುಳಿ ಜತೆ  'ಬಘೀರ' ಚಿತ್ರದಲ್ಲಿ ಅಭಿನಯಿಸಿದ್ದಾರೆ.

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಅಧ್ಯಾಯ–1ರಲ್ಲಿ ಕನಕವತಿ ಪಾತ್ರದಲ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ಒಂದೊಂದು ಸಿನಿಮಾಗಳಲ್ಲಿ ಒಂದೊಂದು ರೀತಿಯ ಪಾತ್ರ ನಿಭಾಯಿಸಿರುವ ನಟಿ ರುಕ್ಮಿಣಿ ವಸಂತ್‌ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT