ಕೈಮಗ್ಗ ವಿಕಾಸ ಯೋಜನೆ: ಉದ್ಯಮ ಆರಂಭಕ್ಕೆ ಸಿಗಲಿದೆ ಶೇ 75 ರಷ್ಟು ಸಹಾಯಧನ..
Handloom Subsidy: ಕರ್ನಾಟಕ ಸರ್ಕಾರದ ಕೈಮಗ್ಗ ಮತ್ತು ಜವಳಿ ಇಲಾಖೆ ಕೈಮಗ್ಗ ವಿಕಾಸ ಯೋಜನೆಯನ್ನು ಪ್ರಾರಂಭಿಸಿದ್ದು, ಕೈಮಗ್ಗ ನೇಕಾರಿಕೆಯಲ್ಲಿ ಯುವಕರಿಗೆ ಶೇ 75ರಷ್ಟು ಸಹಾಯಧನ ನೀಡುವ ಮೂಲಕ ಉದ್ಯಮ ಪ್ರೋತ್ಸಾಹ ನೀಡಲಿದೆ.Last Updated 23 ಸೆಪ್ಟೆಂಬರ್ 2025, 4:48 IST