ಶನಿವಾರ, 5 ಜುಲೈ 2025
×
ADVERTISEMENT

Honda Car

ADVERTISEMENT

ಜನವರಿಯಿಂದ ಎಲ್ಲಾ ಮಾದರಿಯ ಹೋಂಡಾ ಕಾರು ದರ ಏರಿಕೆ

ಹೋಂಡಾ ಕಾರ್ಸ್‌ ಇಂಡಿಯಾ ಕಂಪನಿಯು ಜನವರಿಯಿಂದ ತನ್ನ ಎಲ್ಲಾ ಮಾದರಿಯ ಕಾರುಗಳ ಬೆಲೆಯನ್ನು ಶೇ 2ರಷ್ಟು ಹೆಚ್ಚಿಸಲು ನಿರ್ಧರಿಸಿದೆ.
Last Updated 20 ಡಿಸೆಂಬರ್ 2024, 12:24 IST
ಜನವರಿಯಿಂದ ಎಲ್ಲಾ ಮಾದರಿಯ ಹೋಂಡಾ ಕಾರು ದರ ಏರಿಕೆ

SUVಗೆ ಹೆಚ್ಚಿದ ಬೇಡಿಕೆ: ಮಾರುತಿ, ಹ್ಯೂಂಡೇ, ಟಾಟಾ ಕಾರುಗಳ ಮಾರಾಟದಲ್ಲಿ ಹೆಚ್ಚಳ

ನವದೆಹಲಿ: ಸ್ಪೋರ್ಟ್ಸ್ ಯುಟಿಲಿಟಿ ವಾಹನ (SUV)ಗೆ ಭಾರತದಲ್ಲಿ ಬೇಡಿಕೆ ಹಚ್ಚಾದ ಪರಿಣಾಮ ಮುಂಚೂಣಿಯ ಕಾರು ತಯಾರಿಕಾ ಕಂಪೆನಿಗಳಾದ ಮಾರುತಿ ಸುಜುಕಿ, ಹ್ಯೂಂಡೇ, ಟಾಟಾ ಮೋಟಾರ್ಸ್ ಕಂಪೆನಿಗಳು ಫೆಬ್ರುವರಿಯಲ್ಲಿ ಅತಿ ಹೆಚ್ಚಿನ ಮಾರಾಟ ದಾಖಲಿಸಿವೆ ಎಂದು ವರದಿಯಾಗಿದೆ.
Last Updated 1 ಮಾರ್ಚ್ 2024, 16:21 IST
SUVಗೆ ಹೆಚ್ಚಿದ ಬೇಡಿಕೆ: ಮಾರುತಿ, ಹ್ಯೂಂಡೇ, ಟಾಟಾ ಕಾರುಗಳ ಮಾರಾಟದಲ್ಲಿ ಹೆಚ್ಚಳ

ಹೊಂಡಾದಿಂದ ’ಎಲಿವೇಟ್’ ಎಸ್‌ಯುವಿ ಬಿಡುಗಡೆ: ಜುಲೈನಿಂದ ಬುಕ್ಕಿಂಗ್ ಆರಂಭ

ಜಪಾನ್‌ನ ಕಾರು ತಯಾರಿಕಾ ಕಂಪನಿ ಹೊಂಡಾ, ’ಎಲಿವೇಟ್‌‘ ಎಂಬ ಮಿನಿ ಎಸ್‌ಯುವಿ ಕಾರನ್ನು ಮಂಗಳವಾರ ಇಲ್ಲಿ ಬಿಡುಗಡೆ ಮಾಡಿತು.
Last Updated 6 ಜೂನ್ 2023, 7:41 IST
ಹೊಂಡಾದಿಂದ ’ಎಲಿವೇಟ್’ ಎಸ್‌ಯುವಿ ಬಿಡುಗಡೆ: ಜುಲೈನಿಂದ ಬುಕ್ಕಿಂಗ್ ಆರಂಭ

₹30 ಸಾವಿರದವರೆಗೆ ಬೆಲೆ ಏರಿಕೆಗೆ ಹೋಂಡಾ ಕಾರ್ಸ್‌ ನಿರ್ಧಾರ

ಹೋಂಡಾ ಕಾರ್ಸ್‌ ಇಂಡಿಯಾ ಕಂಪನಿಯು ಜನವರಿ 23ರಿಂದ ಜಾರಿಗೆ ಬರುವಂತೆ ತನ್ನೆಲ್ಲಾ ಮಾದರಿಗಳ ಬೆಲೆಯನ್ನು ಗರಿಷ್ಠ ₹30 ಸಾವಿರದವರೆಗೆ ಹೆಚ್ಚಿಸಲು ನಿರ್ಧರಿಸಿದೆ.
Last Updated 16 ಡಿಸೆಂಬರ್ 2022, 11:10 IST
₹30 ಸಾವಿರದವರೆಗೆ ಬೆಲೆ ಏರಿಕೆಗೆ ಹೋಂಡಾ ಕಾರ್ಸ್‌ ನಿರ್ಧಾರ

ಹೋಂಡಾ ಸಿಟಿ ಇ–ಎಚ್‌ಇವಿ ಬಿಡುಗಡೆ: ಬೆಲೆ ₹ 19.49 ಲಕ್ಷ

ಹೋಂಡಾ ಸಿಟಿ ಇ–ಎಚ್‌ಇವಿ ಎಕ್ಸ್‌ ಷೋರೂಂ ಬೆಲೆ ₹ 19.49 ಲಕ್ಷ ಇದೆ.
Last Updated 4 ಮೇ 2022, 14:08 IST
ಹೋಂಡಾ ಸಿಟಿ ಇ–ಎಚ್‌ಇವಿ ಬಿಡುಗಡೆ: ಬೆಲೆ ₹ 19.49 ಲಕ್ಷ

ಹಬ್ಬದ ಸಂಭ್ರಮಕ್ಕೆ ಹೋಂಡಾ ಕಾರ್‌ಗಳ ಮೇಲೆ ಅತ್ಯಾಕರ್ಷಕ ಕೊಡುಗೆ

ಭಾರತದ ಪ್ರೀಮಿಯಂ ಕಾರುಗಳ ಪ್ರಮುಖ ತಯಾರಕರಾದ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (ಎಚ್‌ಸಿಐಎಲ್) ಅಕ್ಟೋಬರ್‌ನಲ್ಲಿ ದೇಶದ ವಿವಿಧ ಭಾಗಗಳಲ್ಲಿ ಆಚರಿಸಲಾಗುವ ದಸರಾ ಮತ್ತು ಮುಂಬರುವ ದೀಪಾವಳಿ ಹಬ್ಬದ ಪ್ರಯುಕ್ತ ಹೊಸ ಕಾರುಗಳನ್ನು ಖರೀದಿಸುವ ಎಲ್ಲ ಗ್ರಾಹಕರಿಗೆ ಅತ್ಯಾಕರ್ಷಕ ಕೊಡುಗೆಗಳನ್ನು ಪ್ರಕಟಿಸಿದೆ.
Last Updated 7 ಅಕ್ಟೋಬರ್ 2021, 11:03 IST
ಹಬ್ಬದ ಸಂಭ್ರಮಕ್ಕೆ ಹೋಂಡಾ ಕಾರ್‌ಗಳ ಮೇಲೆ ಅತ್ಯಾಕರ್ಷಕ ಕೊಡುಗೆ

ಬೆಂಗಳೂರು: ‘ಹೊಂಡಾ ಅಮೇಜ್’ ಕಾರಿಗೆ ಬೆಂಕಿ; ಚಾಲಕ ಪಾರು

ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ಚಲಿಸುತ್ತಿದ್ದ ಹೊಂಡಾ ಅಮೇಜ್ ಕಾರಿಗೆ ಬೆಂಕಿ ತಗುಲಿದ್ದು, ನಡುರಸ್ತೆಯಲ್ಲೇ ಕಾರು ಹೊತ್ತಿ ಉರಿದಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರಿನಿಂದ ಇಳಿದು ಚಾಲಕ ನಟರಾಜ್ ಅಪಾಯದಿಂದ ಪಾರಾಗಿದ್ದಾರೆ.
Last Updated 28 ಸೆಪ್ಟೆಂಬರ್ 2021, 10:31 IST
ಬೆಂಗಳೂರು: ‘ಹೊಂಡಾ ಅಮೇಜ್’ ಕಾರಿಗೆ ಬೆಂಕಿ; ಚಾಲಕ ಪಾರು
ADVERTISEMENT

ಆಗಸ್ಟ್‌ನಿಂದ ಬೆಲೆ ಏರಿಕೆಗೆ ಹೋಂಡಾ ಕಾರ್ಸ್‌ ಚಿಂತನೆ

ತಯಾರಿಕಾ ವೆಚ್ಚ ಹೆಚ್ಚುತ್ತಿರುವ ಕಾರಣದಿಂದಾಗಿ ಆಗಸ್ಟ್‌ನಿಂದ ಎಲ್ಲಾ ಮಾದರಿಗಳ ಬೆಲೆಯನ್ನು ಹೆಚ್ಚಿಸುವ ಆಲೋಚನೆ ನಡೆಸಿರುವುದಾಗಿ ಹೋಂಡಾ ಕಾರ್ಸ್‌ ಇಂಡಿಯಾದ ಹಿರಿಯ ಉಪಾಧ್ಯಕ್ಷ ರಾಜೇಶ್‌ ಗೋಯಲ್‌ ಹೇಳಿದ್ದಾರೆ.
Last Updated 4 ಜುಲೈ 2021, 12:12 IST
ಆಗಸ್ಟ್‌ನಿಂದ ಬೆಲೆ ಏರಿಕೆಗೆ ಹೋಂಡಾ ಕಾರ್ಸ್‌ ಚಿಂತನೆ

ಹಬ್ಬದ ಸಂಭ್ರಮಕ್ಕೆ ಹೋಂಡಾ ಕಾರ್ಸ್‌ನಿಂದ ಅತ್ಯಾಕರ್ಷಕ ಕೊಡುಗೆ

ಭಾರತದ ಪ್ರೀಮಿಯಂ ಕಾರುಗಳ ಪ್ರಮುಖ ತಯಾರಕರಾದ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (ಎಚ್‌ಸಿಐಎಲ್) ಏಪ್ರಿಲ್ ತಿಂಗಳು ದೇಶದ ವಿವಿಧ ಭಾಗಗಳಲ್ಲಿ ಆಚರಿಸಲಾಗುವ ಬೈಸಾಖಿ, ಯುಗಾದಿ, ಗುಡಿ ಪಾಡ್ವಾ,ಬಿಹು ಮತ್ತು ಪೊಯಿಲಾ ಬೈಸಾಖ್ ಆಚರಿಸುವ ಈ ಮಂಗಳಕರ ಸಂದರ್ಭದಲ್ಲಿ ಹೊಸ ಕಾರುಗಳನ್ನು ಖರೀದಿಸಲು ಯೋಜಿಸಿರುವ ಎಲ್ಲ ಗ್ರಾಹಕರಿಗೆ ಅತ್ಯಾಕರ್ಷಕ ಕೊಡುಗೆಗಳನ್ನು ಪ್ರಕಟಿಸಿದೆ.
Last Updated 14 ಏಪ್ರಿಲ್ 2021, 13:04 IST
ಹಬ್ಬದ ಸಂಭ್ರಮಕ್ಕೆ ಹೋಂಡಾ ಕಾರ್ಸ್‌ನಿಂದ ಅತ್ಯಾಕರ್ಷಕ ಕೊಡುಗೆ

ನೂತನ ಹೋಂಡಾ ಸಿಟಿ 12ಕ್ಕೂ ಹೆಚ್ಚು ರಾಷ್ಟ್ರಗಳಿಗೆ ರಫ್ತು

ಹೋಂಡಾ ಸಿಟಿ ಕಾರನ್ನು ಅಗಸ್ಟ್ 2020 ರಿಂದ ದಕ್ಷಿಣ ಆಫ್ರಿಕಾಕ್ಕೆ ಮತ್ತು ನೆರೆಯ ನೇಪಾಳ ಮತ್ತು ಭೂತಾನ್‌ಗೆ ಅಕ್ಟೋಬರ್ 2020ರಿಂದ ರಫ್ತು ಮಾಡುತ್ತಿದೆ.
Last Updated 2 ಫೆಬ್ರುವರಿ 2021, 15:23 IST
ನೂತನ ಹೋಂಡಾ ಸಿಟಿ 12ಕ್ಕೂ ಹೆಚ್ಚು ರಾಷ್ಟ್ರಗಳಿಗೆ ರಫ್ತು
ADVERTISEMENT
ADVERTISEMENT
ADVERTISEMENT