JioHotstar Launch: ಡಿಸ್ನಿ ಹಾಟ್‌ಸ್ಟಾರ್, ಜಿಯೊ ಸಿನಿಮಾ ವೀಕ್ಷಕರಿಗೆ ಹೊಸ App
ಅಂತರ್ಜಾಲ ಆಧಾರಿತ ಸ್ಟ್ರೀಮಿಂಗ್ ವೇದಿಕೆಯಲ್ಲಿ ಸುಮಾರು 50 ಕೋಟಿ ಗ್ರಾಹಕರನ್ನು ಹೊಂದಿರುವ ರಿಲಾಯನ್ಸ್‌ನ ಜಿಯೊ ಸಿನಿಮಾ ಮತ್ತು ಡಿಸ್ನಿ ಹಾಟ್‌ಸ್ಟಾರ್ ಜತೆಗೂಡಿದ್ದು, ಜಿಯೊಹಾಟ್‌ಸ್ಟಾರ್ ಎಂಬ ನೂತನ ಮನರಂಜನಾ ವೇದಿಕೆಯನ್ನು ರಚಿಸಿಕೊಂಡಿವೆ.Last Updated 14 ಫೆಬ್ರುವರಿ 2025, 13:21 IST