ಸೋಮವಾರ, 14 ಜುಲೈ 2025
×
ADVERTISEMENT

HSBC

ADVERTISEMENT

ಜಾಗತಿಕ ವಿ.ವಿಗಳಿಗೆ ನೇರ ಶುಲ್ಕ ಪಾವತಿ ವ್ಯವಸ್ಥೆ

ಭಾರತೀಯ ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಗೆ ನೇರವಾಗಿ ಶುಲ್ಕ ಪಾವತಿಗೆ ಅನುಕೂಲ ಕಲ್ಪಿಸಲು ಜಾಗತಿಕ ಶೈಕ್ಷಣಿಕ ಪಾವತಿ ವ್ಯವಸ್ಥೆಯನ್ನು ಎಚ್‌ಎಸ್‌ಬಿಸಿ ಬ್ಯಾಂಕ್‌ ಇಂಡಿಯಾ ಸೋಮವಾರ ಆರಂಭಿಸಿದೆ.
Last Updated 16 ಸೆಪ್ಟೆಂಬರ್ 2024, 15:20 IST
ಜಾಗತಿಕ ವಿ.ವಿಗಳಿಗೆ ನೇರ ಶುಲ್ಕ ಪಾವತಿ ವ್ಯವಸ್ಥೆ

ಎಚ್‌ಎಸ್‌ಬಿಸಿ ಬ್ಯಾಂಕ್‌ಗೆ ₹ 29.6 ಲಕ್ಷ ದಂಡ ವಿಧಿಸಿದ ಆರ್‌ಬಿಐ

ಭಾರತೀಯ ರಿಸರ್ವ್‌ ಬ್ಯಾಂಕ್‌ನ ನಿರ್ದೇಶನಗಳನ್ನು ಪಾಲಿಸದ ಕಾರಣ ಹಾಂಗ್‌ಕಾಂಗ್‌ ಮತ್ತು ಶಾಂಘೈ ಬ್ಯಾಂಕಿಂಗ್‌ ಕಾರ್ಪೊರೇಷನ್‌ ಲಿ.ಗೆ (ಎಚ್‌ಎಸ್‌ಬಿಸಿ) ₹ 29.6 ಲಕ್ಷ ದಂಡ ವಿಧಿಸಲಾಗಿದೆ.
Last Updated 28 ಜೂನ್ 2024, 13:59 IST
ಎಚ್‌ಎಸ್‌ಬಿಸಿ ಬ್ಯಾಂಕ್‌ಗೆ ₹ 29.6 ಲಕ್ಷ ದಂಡ ವಿಧಿಸಿದ ಆರ್‌ಬಿಐ

ನಿಯಮ ಉಲ್ಲಂಘನೆ: ಎಚ್‌ಎಸ್‌ಬಿಸಿಗೆ ₹ 1.74 ಕೋಟಿ ದಂಡ ವಿಧಿಸಿದ ಆರ್‌ಬಿಐ

'ನಿಯಂತ್ರಣ ನಿಯಮಗಳ ಪಾಲನೆಯಲ್ಲಿ ನ್ಯೂನತೆ' ಕಂಡುಬಂದ ಹಿನ್ನೆಲೆಯಲ್ಲಿ ಹಾಂಗ್‌ಕಾಂಗ್‌ ಮತ್ತು ಶಾಂಘೈ ಬ್ಯಾಂಕಿಂಗ್‌ ಕೋಆಪರೇಷನ್‌ ಲಿಮಿಟೆಡ್‌ಗೆ (ಎಚ್‌ಎಸ್‌ಬಿಸಿ) ₹ 1.74 ಕೋಟಿ (2.12 ಲಕ್ಷ ಡಾಲರ್‌) ದಂಡ ವಿಧಿಸಿರುವುದಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸೋಮವಾರ ತಿಳಿಸಿದೆ.
Last Updated 8 ಮೇ 2023, 13:48 IST
ನಿಯಮ ಉಲ್ಲಂಘನೆ: ಎಚ್‌ಎಸ್‌ಬಿಸಿಗೆ ₹ 1.74 ಕೋಟಿ ದಂಡ ವಿಧಿಸಿದ ಆರ್‌ಬಿಐ

ಉದ್ಯಮಿ ಮುಕೇಶ್ ಅಂಬಾನಿ ಪತ್ನಿ, ಮೂವರು ಮಕ್ಕಳಿಗೆ ಐಟಿ ನೋಟಿಸ್

ಕಪ್ಪುಹಣ ನಿಯಂತ್ರಣ ಕಾಯ್ದೆ ಅನ್ವಯ ಕ್ರಮ
Last Updated 14 ಸೆಪ್ಟೆಂಬರ್ 2019, 11:08 IST
ಉದ್ಯಮಿ ಮುಕೇಶ್ ಅಂಬಾನಿ ಪತ್ನಿ, ಮೂವರು ಮಕ್ಕಳಿಗೆ ಐಟಿ ನೋಟಿಸ್

ಎಚ್ಎಸ್‍ಬಿಸಿ ಭಾರತೀಯ ಖಾತೆದಾರರ ಮಾಹಿತಿ ಹಸ್ತಾಂತರಕ್ಕೆ ಸ್ವಿಟ್ಜರ್ಲೆಂಡ್ ಸಿದ್ದತೆ

ಎಚ್‍ಎಸ್‌ಬಿಸಿ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಭಾರತೀಯರ ಮಾಹಿತಿಗಳನ್ನು ಹಸ್ತಾಂತರಿಸಲು ಸ್ವಿಟ್ಜರ್ಲೆಂಡ್ ಸಿದ್ಧತೆ ನಡೆಸಿದೆ.
Last Updated 5 ಫೆಬ್ರುವರಿ 2019, 5:49 IST
ಎಚ್ಎಸ್‍ಬಿಸಿ ಭಾರತೀಯ ಖಾತೆದಾರರ ಮಾಹಿತಿ ಹಸ್ತಾಂತರಕ್ಕೆ ಸ್ವಿಟ್ಜರ್ಲೆಂಡ್ ಸಿದ್ದತೆ

ಇಂದು ಇಂದಿಗೆ, ನಾಳೆ ನಾಳೆಗೆ; ನಿವೃತ್ತಿ ಬದುಕಿಗೆ ಉಳಿಸುತ್ತಿರುವವರು ಶೇ 33 ಮಾತ್ರ

ನಾಳೆಗೆ ಉಳಿಸುವುದಕ್ಕಿಂತಲೂ ಇವತ್ತಿನ ದಿನವನ್ನು ಸಂತೋಷದಿಂದ ಕಳೆಯಲು ಬಯಸುತ್ತಿರುವುದಾಗಿ ಶೇ 45 ಜನರು ಅಭಿಪ್ರಾಯ ಪಟ್ಟಿದ್ದಾರೆ.
Last Updated 9 ಸೆಪ್ಟೆಂಬರ್ 2018, 11:08 IST
ಇಂದು ಇಂದಿಗೆ, ನಾಳೆ ನಾಳೆಗೆ; ನಿವೃತ್ತಿ ಬದುಕಿಗೆ ಉಳಿಸುತ್ತಿರುವವರು ಶೇ 33 ಮಾತ್ರ
ADVERTISEMENT
ADVERTISEMENT
ADVERTISEMENT
ADVERTISEMENT