ಹುಬ್ಬಳ್ಳಿ | ಟೆಂಡರ್ ಇಲ್ಲದೆ ವಿಲೇವಾರಿಗೆ ಆದೇಶ: ಅರವಿಂದ ಬೆಲ್ಲದ ಆಕ್ರೋಶ
ರಾಜ್ಯದ ಪೊಲೀಸ್ ಠಾಣೆಗಳಲ್ಲಿನ ಅನುಪಯುಕ್ತ ವಾಹನಗಳನ್ನು ತಿಪಟೂರಿನ ಸಂಸ್ಥೆಗೆ ವಿಲೇವಾರಿ ಮಾಡಬೇಕೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಟೆಂಡರ್ ಅಥವಾ ಹರಾಜು ಕರೆಯದೆ ಸರ್ಕಾರದ ವಸ್ತುಗಳನ್ನು ವಿಲೇವಾರಿ ಮಾಡಲು ಮುಂದಾಗಿದ್ದು ಬಹುದೊಡ್ಡ ಹಗರಣಕ್ಕೆ ಕಾರಣವಾಗಲಿದೆ ಎಂದು ಅರವಿಂದ ಬೆಲ್ಲದ ಹೇಳಿದರು.Last Updated 7 ಜನವರಿ 2025, 10:48 IST