ಹುಕ್ಕೇರಿಮಠದ ಜಾತ್ರಾ ಮಹೋತ್ಸವ: 51,000 ಜನರ ಸಮ್ಮುಖದಲ್ಲಿ ವಚನ ವಂದನ
World Record Attempt: ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಪಟ್ಟಾಧಿಕಾರದ 15ನೇ ವರ್ಷದ ಅಂಗವಾಗಿ 51,000 ಮಂದಿಯಿಂದ 'ವಚನ ವಂದನ' ಕಾರ್ಯಕ್ರಮ ಹಾಗೂ ಬೆಳ್ಳಿ ತುಲಾಭಾರ ನಡೆಯಲಿದ್ದು, ಇದು ವಿಶ್ವದಾಖಲೆಗೆ ಸೇರುವ ಸಾಧ್ಯತೆ ಇದೆ.Last Updated 21 ಡಿಸೆಂಬರ್ 2025, 3:05 IST