ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Huliyar

ADVERTISEMENT

ಹುಳಿಯಾರು: ಮಳೆ ಕೊರತೆ ನಡುವೆ ವಿದ್ಯುತ್‌ ಕಣ್ಣಾಮುಚ್ಚಾಲೆ

ಎಲ್ಲ ರೈತರ ಬಾಯಲ್ಲೂ ಒಂದೇ ಮಾತು ‘ಮಳೆ ಯಾವಾಗ ಬರುತ್ತೇ?’
Last Updated 13 ಆಗಸ್ಟ್ 2023, 6:31 IST
ಹುಳಿಯಾರು: ಮಳೆ ಕೊರತೆ ನಡುವೆ ವಿದ್ಯುತ್‌ ಕಣ್ಣಾಮುಚ್ಚಾಲೆ

ಗಡಿ ಶಾಲೆಗಳಲ್ಲಿ ಶಿಕ್ಷಕರಿಗಾಗಿ ಹೋರಾಟ!

ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳ ಸ್ಥಿತಿ ಚಿಂತಾಜನಕವಾಗುತ್ತಿದ್ದು ಹೋಬಳಿ ವ್ಯಾಪ್ತಿಯ ಬಹುತೇಕ ಶಾಲೆಗಳು ಕಾಯಕಲ್ಪಕ್ಕಾಗಿ ಕಾಯುತ್ತಿವೆ. ಸರ್ಕಾರಿ ಶಾಲೆಗಳ ಸೊರಗುವಿಕೆಯಿಂದ ಮೂಲಭೂತವಾಗಿ ತಾವಿದ್ದ ಸ್ಥಳದಲ್ಲಿಯೇ ಸಿಗಬೇಕಾದ ಪ್ರಾಥಮಿಕ ಶಿಕ್ಷಣಕ್ಕೆ ಪೋಷಕರು ಅಧಿಕ ಹೊರೆ ಹೊರುವ ಸ್ಥಿತಿಯಿದೆ.
Last Updated 3 ಜೂನ್ 2023, 23:30 IST
ಗಡಿ ಶಾಲೆಗಳಲ್ಲಿ ಶಿಕ್ಷಕರಿಗಾಗಿ ಹೋರಾಟ!

ಹೆದ್ದಾರಿಯಲ್ಲಿ ಸುರಕ್ಷಿತ ಸಂಚಾರ ಮರೀಚಿಕೆ

ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಹುಳಿಯಾರು ಪಟ್ಟಣದ ಜನರು ಹೈರಾಣು
Last Updated 18 ಅಕ್ಟೋಬರ್ 2021, 6:56 IST
ಹೆದ್ದಾರಿಯಲ್ಲಿ ಸುರಕ್ಷಿತ ಸಂಚಾರ ಮರೀಚಿಕೆ

ಯಗಚೀಹಳ್ಳಿ: ಶಾಲಾ ವನಕ್ಕೆ ಚಾಲನೆ

ಪರಿಸರ ನಮ್ಮ ಆಸೆ ಪೂರೈಸಬಲ್ಲದು. ಆದರೆ ದುರಾಸೆಗಳನ್ನಲ್ಲ’ ಎಂದು ಹಾಸನ ಜಿಲ್ಲೆಯ ಬಾನುಗೋಂದಿ ಗ್ರಾಮದ ಸೀಕೋ ಸಂಸ್ಥೆಯ ಮುಖ್ಯಸ್ಥ ಡಾ.ಹರೀಶ್‌ಕುಮಾರ್ ತಿಳಿಸಿದರು.
Last Updated 5 ಅಕ್ಟೋಬರ್ 2021, 5:01 IST
ಯಗಚೀಹಳ್ಳಿ: ಶಾಲಾ ವನಕ್ಕೆ ಚಾಲನೆ

ಹುಳಿಯಾರು: ಆರ್ಥಿಕ ಜಾಗೃತಿ ಮಾಸಾಚರಣೆ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಸೆಪ್ಟಂಬರ್‌ ತಿಂಗಳಿನಲ್ಲಿ ಸಂಘಗಳ ಸದಸ್ಯರಿಗೆ ಆರ್ಥಿಕ ಜಾಗೃತಿ ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ತಾಲ್ಲೂಕು ಯೋಜನಾಧಿಕಾರಿ ಎಲ್.ಬಿ. ಪ್ರೇಮಾನಂದ್‌ ತಿಳಿಸಿದರು.
Last Updated 7 ಸೆಪ್ಟೆಂಬರ್ 2021, 4:27 IST
ಹುಳಿಯಾರು: ಆರ್ಥಿಕ ಜಾಗೃತಿ ಮಾಸಾಚರಣೆ

ಕೆರೆಯಾಗಿ ಮಾರ್ಪಟ್ಟ ಹೆದ್ದಾರಿ: ವಾಹನ ಸವಾರರ ಪರದಾಟ

ಗುತ್ತಿಗೆದಾರರ ನಿರ್ಲಕ್ಷ್ಯ ಆರೋಪ
Last Updated 27 ಆಗಸ್ಟ್ 2021, 1:52 IST
ಕೆರೆಯಾಗಿ ಮಾರ್ಪಟ್ಟ ಹೆದ್ದಾರಿ: ವಾಹನ ಸವಾರರ ಪರದಾಟ

ಕುಂಟುತ್ತಾ ಸಾಗಿದೆ ರಸ್ತೆ ಕಾಮಗಾರಿ

ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರಕ್ಷಿತ ಸಂಚಾರ ಮರೀಚಿಕೆ: ಕೆಲ ಕಡೆ ಧೂಳಿನದೇ ಕಾರುಬಾರು
Last Updated 11 ಏಪ್ರಿಲ್ 2021, 5:30 IST
ಕುಂಟುತ್ತಾ ಸಾಗಿದೆ ರಸ್ತೆ ಕಾಮಗಾರಿ
ADVERTISEMENT

ಹುಳಿಯಾರು ಪ.ಪಂ: ಬಿಜೆಪಿ ಸೇರಿದ ಪಕ್ಷೇತರ: ಕಮಲಕ್ಕೆ ಪಾಳಯಕ್ಕೆ ಅಧಿಕಾರ ಖಚಿತ

ಪ.ಪಂ ಪಕ್ಷೇತರ ಸದಸ್ಯ ಕಮಲ ಪಾಳಯಕ್ಕೆ ಸೇರ್ಪಡೆ
Last Updated 5 ಏಪ್ರಿಲ್ 2021, 2:18 IST
ಹುಳಿಯಾರು ಪ.ಪಂ: ಬಿಜೆಪಿ ಸೇರಿದ ಪಕ್ಷೇತರ: ಕಮಲಕ್ಕೆ ಪಾಳಯಕ್ಕೆ ಅಧಿಕಾರ ಖಚಿತ

ಮತಯಂತ್ರದಲ್ಲಿ ಹಣೆಬರಹ ಭದ್ರ: ಶೇ 82.67 ಮತದಾನ

ಹುಳಿಯಾರು ಪಟ್ಟಣ ಪಂಚಾಯಿತಿಯ 16 ವಾರ್ಡ್‌ಗಳಿಗೆ ಚುನಾವಣೆ
Last Updated 30 ಮಾರ್ಚ್ 2021, 4:30 IST
ಮತಯಂತ್ರದಲ್ಲಿ ಹಣೆಬರಹ ಭದ್ರ: ಶೇ 82.67 ಮತದಾನ

ಶಾಲೆಗೆ ಬೀಗ | ಶಿಕ್ಷಕಿಯರ ಕಿತ್ತಾಟದಿಂದ ಪಾಠಕ್ಕೆ ಅಡ್ಡಿ: ಮಕ್ಕಳ ಕಥೆ ಗೋವಿಂದ!

ಸಂಗೇನಹಳ್ಳಿ ಶಾಲೆಗೆ ಬೀಗಹಾಕಿ ಪೋಷಕರು
Last Updated 17 ಮಾರ್ಚ್ 2021, 3:22 IST
ಶಾಲೆಗೆ ಬೀಗ | ಶಿಕ್ಷಕಿಯರ ಕಿತ್ತಾಟದಿಂದ ಪಾಠಕ್ಕೆ ಅಡ್ಡಿ: ಮಕ್ಕಳ ಕಥೆ ಗೋವಿಂದ!
ADVERTISEMENT
ADVERTISEMENT
ADVERTISEMENT