ಗುರುವಾರ, 3 ಜುಲೈ 2025
×
ADVERTISEMENT

Human Traffiking

ADVERTISEMENT

ಒಳನೋಟ | ಲಾಪತಾ ಲೇಡೀಸ್‌

ಮಹಿಳೆಯರ ನಾಪತ್ತೆ: ಕಾಣೆಯಾದವರೆಲ್ಲಿ ಹೋಗ್ತಾರೆ?
Last Updated 26 ಜನವರಿ 2025, 0:19 IST
ಒಳನೋಟ | ಲಾಪತಾ ಲೇಡೀಸ್‌

ಮಾನವ ಕಳ್ಳ ಸಾಗಾಣಿಕೆ ದೊಡ್ಡ ಸಾಮಾಜಿಕ ಪಿಡುಗು: ನ್ಯಾಯಾಧೀಶ ಶ್ರೀವತ್ಸ ಅಭಿಪ್ರಾಯ

ಮಕ್ಕಳು ಹಾಗೂ ಮಹಿಳೆಯರನ್ನು ಅಪಹರಿಸಿ ಬಲವಂತದ ದುಡಿಮೆ, ಅನೈತಿಕ ಚಟುವಟಿಕೆ ಹಾಗೂ ಭಿಕ್ಷಾಟನೆಗೆ ತೊಡಗಿಸುತ್ತಿರುವುದು ಬೇಸರದ ಸಂಗತಿ. ಮಾನವ ಕಳ್ಳ ಸಾಗಾಣಿಕೆ ದೊಡ್ಡ ಸಾಮಾಜಿಕ ಪಿಡುಗಾಗಿ ಮಾರ್ಪಟ್ಟಿದೆ ಎಂದು ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶ್ರಮ ಶ್ರೀವತ್ಸ ಅಭಿಪ್ರಾಯಪಟ್ಟರು.
Last Updated 30 ಜುಲೈ 2024, 13:43 IST
ಮಾನವ ಕಳ್ಳ ಸಾಗಾಣಿಕೆ ದೊಡ್ಡ ಸಾಮಾಜಿಕ ಪಿಡುಗು: ನ್ಯಾಯಾಧೀಶ ಶ್ರೀವತ್ಸ ಅಭಿಪ್ರಾಯ

ಮಾನವ ಕಳ್ಳಸಾಗಾಣಿಕೆ: ನಾಲ್ವರ ಬಂಧನ

ಭಾರತೀಯ ಯುವ ಜನರಿಗೆ ಉದ್ಯೋಗದ ಆಮಿಷವೊಡ್ಡಿ ಅವರನ್ನು ವಿದೇಶಗಳಿಗೆ ಕಳ್ಳಸಾಗಾಣಿಕೆ ಮಾಡುವ ಆರೋಪಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಂಧಿಸಿದೆ ಎಂದು ಮಂಗಳವಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
Last Updated 16 ಜುಲೈ 2024, 15:39 IST
ಮಾನವ ಕಳ್ಳಸಾಗಾಣಿಕೆ: ನಾಲ್ವರ ಬಂಧನ

ಕಾಂಬೋಡಿಯಾದಿಂದ 300 ಭಾರತೀಯರ ಕರೆತರಲು ಆಂಧ್ರ ಪೊಲೀಸರ ಪ್ರಯತ್ನ

ಕಳ್ಳಸಾಗಣೆಗೆ ತುತ್ತಾಗಿ ಸೈಬರ್‌ ಅಪರಾಧಕ್ಕೆ ಬಳಕೆ; ಹ್ಯಾಂಡ್ಲರ್‌ಗಳ ವಿರುದ್ಧ ದಂಗೆ ಎದ್ದ ಯುವಕರು
Last Updated 21 ಮೇ 2024, 15:41 IST
ಕಾಂಬೋಡಿಯಾದಿಂದ 300 ಭಾರತೀಯರ ಕರೆತರಲು ಆಂಧ್ರ ಪೊಲೀಸರ ಪ್ರಯತ್ನ

ಬೆಂಗಳೂರು | ಮಾನವ ಕಳ್ಳಸಾಗಣೆ: 14 ಆರೋಪಿಗಳ ಬಂಧನ

ಬಾಂಗ್ಲಾದೇಶ ಹಾಗೂ ಹೊರರಾಜ್ಯದ ಮಹಿಳೆಯರನ್ನು ಕಳ್ಳಸಾಗಣೆ ಮೂಲಕ ನಗರಕ್ಕೆ ಕರೆತಂದು ವೇಶ್ಯಾವಾಟಿಕೆ ಜಾಲಕ್ಕೆ ದೂಡುತ್ತಿದ್ದ 14 ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Last Updated 31 ಅಕ್ಟೋಬರ್ 2023, 14:18 IST
ಬೆಂಗಳೂರು | ಮಾನವ ಕಳ್ಳಸಾಗಣೆ: 14 ಆರೋಪಿಗಳ ಬಂಧನ

ಮಾನವ ಕಳ್ಳಸಾಗಾಣಿಕೆ ತಡೆಯಲು ಕಾರ್ಯಾಗಾರ: ಗೃಹ ಸಚಿವಾಲಯದ ಸೂಚನೆ

ಪೊಲೀಸ್‌ ಇಲಾಖೆ, ನ್ಯಾಯಾಂಗ ಮತ್ತು ಸಂಬಂಧಪಟ್ಟ ಇತರ ಇಲಾಖೆಗಳ ಅಧಿಕಾರಿಗಳನ್ನು ಮಾನವ ಕಳ್ಳಸಾಗಾಣಿಕೆಯನ್ನು ತಡೆಯುವ ನಿಟ್ಟಿನಲ್ಲಿ ಸಜ್ಜುಗೊಳಿಸಲು ಕಾರ್ಯಾಗಾರಗಳನ್ನು ಆಯೋಜಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯವು ರಾಜ್ಯ ಸರ್ಕಾರಗಳು ಮತ್ತು ಹೈಕೋರ್ಟ್‌ಗಳಿಗೆ ಪತ್ರ ಬರೆದಿದೆ. ಇಂಥ ಕಾರ್ಯಕ್ರಮಗಳ ಆಯೋಜನೆಗಾಗಿ ₹2 ಲಕ್ಷ ಆರ್ಥಿಕ ನೆರವು ನೀಡುವುದಾಗಿಯೂ ಸಚಿವಾಲಯ ತಿಳಿಸಿದೆ.
Last Updated 16 ಆಗಸ್ಟ್ 2022, 14:30 IST
ಮಾನವ ಕಳ್ಳಸಾಗಾಣಿಕೆ ತಡೆಯಲು ಕಾರ್ಯಾಗಾರ: ಗೃಹ ಸಚಿವಾಲಯದ ಸೂಚನೆ

ಮಾನವ ಕಳ್ಳಸಾಗಣೆ ವಿರುದ್ಧ ಜಾಗೃತಿ ದಿನ: ಅಮಾಯಕರ ರಕ್ಷಣೆಗೆ ವಿಶ್ವಸಂಸ್ಥೆ ಕರೆ

ಅಮೆರಿಕ ಹಾಗೂ ಇತರೆ ದೇಶಗಳಲ್ಲಿ ಪ್ರತಿ ವರ್ಷ ಜನವರಿ 11ರಂದು ’ರಾಷ್ಟ್ರೀಯ ಮಾನವ ಕಳ್ಳಸಾಗಣೆ ವಿರುದ್ಧ ಜಾಗೃತಿ’ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ.
Last Updated 11 ಜನವರಿ 2022, 10:36 IST
ಮಾನವ ಕಳ್ಳಸಾಗಣೆ ವಿರುದ್ಧ ಜಾಗೃತಿ ದಿನ: ಅಮಾಯಕರ ರಕ್ಷಣೆಗೆ ವಿಶ್ವಸಂಸ್ಥೆ ಕರೆ
ADVERTISEMENT

ಕಳ್ಳಸಾಗಣೆ ಜಾಲದಿಂದ 1,373 ಜನರಿಗೆ ಮುಕ್ತಿ

ಮಾನವ ಕಳ್ಳ ಸಾಗಣೆ ವಿರುದ್ಧ 2013ರಿಂದ 2020ರ ಜೂನ್‌ವರೆಗೆ ರಾಜ್ಯದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 1,373 ಜನರನ್ನು ರಕ್ಷಿಸಲಾಗಿದೆ.
Last Updated 29 ಜುಲೈ 2020, 20:34 IST
ಕಳ್ಳಸಾಗಣೆ ಜಾಲದಿಂದ 1,373 ಜನರಿಗೆ ಮುಕ್ತಿ

ಮಾನವ ಕಳ್ಳಸಾಗಣೆ ತಡೆಯಲು ವಿಶೇಷ ಘಟಕ ರಚಿಸಿ: ಕೇಂದ್ರ ಗೃಹ ಸಚಿವಾಲಯ

ಆರ್ಥಿಕ ಸಂಕಷ್ಟದ ಲಾಭ ಪಡೆಯಲು ಅಪರಾಧಿಗಳ ಹೊಂಚು: ಗೃಹ ಸಚಿವಾಲಯ
Last Updated 22 ಜುಲೈ 2020, 12:59 IST
ಮಾನವ ಕಳ್ಳಸಾಗಣೆ ತಡೆಯಲು ವಿಶೇಷ ಘಟಕ ರಚಿಸಿ: ಕೇಂದ್ರ ಗೃಹ ಸಚಿವಾಲಯ

ಮಾನವ ಕಳ್ಳಸಾಗಾಣೆ: ಮೂವರು ಬಾಲಕಿಯರ ರಕ್ಷಣೆ

‘ಮಾನವ ಕಳ್ಳಸಾಗಾಣೆಯಲ್ಲಿ ತೊಡಗಿದ್ದ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಇವರ ವಶದಲ್ಲಿದ್ದ ಮೂವರು ಬಾಲಕಿಯರನ್ನು ಬಿಡುಗಡೆ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 11 ಆಗಸ್ಟ್ 2018, 19:57 IST
fallback
ADVERTISEMENT
ADVERTISEMENT
ADVERTISEMENT