ನಾಪತ್ತೆಯಾಗುವ ಹೆಣ್ಣುಮಕ್ಕಳು ಲೈಂಗಿಕವಾಗಿ ಶೋಷಣೆಗೀಡಾಗಿದ್ದರೆ, ಅವರನ್ನು ಹುಡುಕಿ ವಾಪಸ್ ಕರೆತಂದ ನಂತರ, ಅತ್ಯಾಚಾರ ಸಂತ್ರಸ್ತೆಗೆ ನೀಡುವ ಸಮರ್ಪಕ, ಪುನರ್ವಸತಿ ಜೊತೆಗೆ ಪರಿಹಾರ ಮೊತ್ತವನ್ನೂ ನೀಡಬೇಕು. ಒತ್ತಾಯಿಸುತ್ತಲೇ ಬಂದಿದ್ದರೂ ಇನ್ನೂ ಕಾರ್ಯಗತವಾಗಿಲ್ಲ.
ರೂಪ ಹಾಸನ, ಸಾಮಾಜಿಕ ಕಾರ್ಯಕರ್ತೆ
ಬುಡಕಟ್ಟು ಸಮುದಾಯದ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ನಾಪತ್ತೆ ಆಗುತ್ತಿರುವುದು ಆತಂತಕಕಾರಿ. ಹಲವು ಪ್ರಕರಣಗಳಲ್ಲಿ ದೂರೇ ನೀಡದಿರುವುದರಿಂದ ಕಾಣೆಯಾದ ಮಕ್ಕಳು, ಮಹಿಳೆಯರನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ.