ಹುನಗುಂದ 8,737 ಹೆಕ್ಟರ್ ಬೆಳೆ ಹಾನಿ: ಸಮೀಕ್ಷೆ ಪೂರ್ಣ- ತಹಶೀಲ್ದಾರ್ ಪ್ರದೀಪಕುಮಾರ
ತಿಂಗಳ ಕಳೆದ ಎರಡು ತಿಂಗಳ ಕಾಲ ಸುರಿದ ನಿರಂತರ ಮಳೆಗೆ ಒಟ್ಟು 8,737 ಹೆಕ್ಟರ್ ಪ್ರದೇಶದಲ್ಲಿನ ಬೆಳೆಗಳು ಹಾನಿಯಾಗಿದ್ದು, ಸಮೀಕ್ಷಾ ಕಾರ್ಯ ಬಹುತೇಕ ಪೂರ್ಣ ಗೊಂಡಿದೆ ಎಂದು ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಹೇಳಿದರು.Last Updated 7 ನವೆಂಬರ್ 2025, 3:01 IST