ಭಾನುವಾರ, 1 ಮಾರ್ಚ್ 2026
×
ADVERTISEMENT

ಹುನಗುಂದ: ₹30ಕ್ಕಿಳಿದ ಕೆ.ಜಿ ಟೊಮೆಟೊ

Published : 13 ಆಗಸ್ಟ್ 2023, 7:08 IST
Last Updated : 13 ಆಗಸ್ಟ್ 2023, 7:08 IST
ADVERTISEMENT
ಫಾಲೋ ಮಾಡಿ
Comments
ಹುನಗುಂದ ಪಟ್ಟಣದ ಕಾಯಿಪಲ್ಲೆ ಮಾರುಕಟ್ಟೆಯಲ್ಲಿ‌ ಗ್ರಾಹಕರು ಟೊಮೆಟೊ ಖರೀದಿಸುತ್ತಿರುವುದು
ಹುನಗುಂದ ಪಟ್ಟಣದ ಕಾಯಿಪಲ್ಲೆ ಮಾರುಕಟ್ಟೆಯಲ್ಲಿ‌ ಗ್ರಾಹಕರು ಟೊಮೆಟೊ ಖರೀದಿಸುತ್ತಿರುವುದು
ಒಂದು ತಿಂಗಳಿಂದ ಟೊಮೆಟೊ ದರ ಹೆಚ್ಚಿದ್ದರಿಂದ ಖರೀದಿಗೆ ಗ್ರಾಹಕರು ಆಸಕ್ತಿ ತೋರುತ್ತಿರಲಿಲ್ಲ. ಹೆಚ್ಚಿನ ಬೆಲೆ ನೀಡಿ ಟೊಮೆಟೊ ಖರೀದಿ ಮಾಡಿ ಮಾರಾಟವಾಗದಿದ್ದರೆ ನಷ್ಟ ಅನುಭವಿಸಬೇಕಾಗಿತ್ತು. ಈಗ ಅಂತಹ ಸಮಸ್ಯೆ ಇಲ್ಲ
ಆಸಿಫ್ ಭಾಗವಾನ, ವ್ಯಾಪಾರಿ ಹುನಗುಂದ
ಟೊಮೆಟೊ ಬೆಲೆ ಏರಿಕೆಯಿಂದ ಹೊರೆಯಾಗಿತ್ತು. ಕಾಯಿಪಲ್ಯಗಳ ದರ ಸ್ಥಿರತೆಯಿಂದ ಕೂಡಿರಬೇಕು
-ನಿರ್ಮಲಾ ಗ್ರಾಹಕಿ ಹುನಗುಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT