ಬೇಗುದಿಯ ಗುಟ್ಟು ಒಳಗೊಳಗೇ ಇಟ್ಟು..
ಹೆಣ್ಣುಮಕ್ಕಳ ದೈಹಿಕ ಸಮಸ್ಯೆಗಳು ಒಂದಲ್ಲ, ಹಲವಾರು. ಗರ್ಭಾಶಯದ ಶಸ್ತ್ರಚಿಕಿತ್ಸೆ, ಅಧಿಕ ರಕ್ತಸ್ರಾವ, ಅನಿಯಂತ್ರಿತ ಮೂತ್ರದ ಹರಿವು... ಆದರೆ ಎಲ್ಲವನ್ನೂ ಒಳಗೊಳಗೇ ಇಟ್ಟುಕೊಂಡು ನರಳುವ ಮನಃಸ್ಥಿತಿ ಕೊನೆಯಾಗುವುದೆಂದು?Last Updated 6 ಸೆಪ್ಟೆಂಬರ್ 2019, 19:30 IST