ಗುರುವಾರ, 3 ಜುಲೈ 2025
×
ADVERTISEMENT

ICICI

ADVERTISEMENT

ಐಸಿಐಸಿಐ ಬ್ಯಾಂಕ್‌ ಲಾಭ ಏರಿಕೆ

2024–25ನೇ ಆರ್ಥಿಕ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ದೇಶದ ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್‌ನ ನಿವ್ವಳ ಲಾಭದಲ್ಲಿ ಶೇ 15.7ರಷ್ಟು ಏರಿಕೆಯಾಗಿದೆ.
Last Updated 19 ಏಪ್ರಿಲ್ 2025, 14:56 IST
ಐಸಿಐಸಿಐ ಬ್ಯಾಂಕ್‌ ಲಾಭ ಏರಿಕೆ

ಐಸಿಐಸಿಐ ಬ್ಯಾಂಕ್‌: ಉಳಿತಾಯ ಖಾತೆ ಬಡ್ಡಿ ಇಳಿಕೆ

Banking Update: ಐಸಿಐಸಿಐ ಬ್ಯಾಂಕ್‌ ಉಳಿತಾಯ ಖಾತೆಗಳ ಬಡ್ಡಿದರ ಶೇ 0.25ರಷ್ಟು ಇಳಿಕೆ, ₹50 ಲಕ್ಷದವರೆಗೆ ಶೇ 2.75 ಮತ್ತು ಹೆಚ್ಚು ಮೊತ್ತಕ್ಕೆ ಶೇ 3.25 ನಿಗದಿ.
Last Updated 16 ಏಪ್ರಿಲ್ 2025, 14:39 IST
ಐಸಿಐಸಿಐ ಬ್ಯಾಂಕ್‌: ಉಳಿತಾಯ ಖಾತೆ ಬಡ್ಡಿ ಇಳಿಕೆ

ತೆರಿಗೆ ಬಾಕಿ: ಐಸಿಐಸಿಐ ವಿಮಾ ಕಂಪನಿಗೆ ನೋಟಿಸ್‌ ಜಾರಿ

2023–24ನೇ ಮೌಲ್ಯಮಾಪನ ವರ್ಷದಲ್ಲಿನ ₹328 ಕೋಟಿ ತೆರಿಗೆ ಬಾಕಿಗೆ ಸಂಬಂಧಿಸಿದಂತೆ ಐಸಿಐಸಿಐ ಪ್ರುಡೆನ್ಶಿಯಲ್‌ ಲೈಫ್‌ ಇನ್ಶೂರೆನ್ಸ್‌ ಕಂಪನಿಗೆ ಆದಾಯ ತೆರಿಗೆ ಇಲಾಖೆಯು ನೋಟಿಸ್‌ ನೀಡಿದೆ.
Last Updated 29 ಮಾರ್ಚ್ 2025, 12:35 IST
ತೆರಿಗೆ ಬಾಕಿ: ಐಸಿಐಸಿಐ ವಿಮಾ ಕಂಪನಿಗೆ ನೋಟಿಸ್‌ ಜಾರಿ

ಐಸಿಐಸಿಐ ಬ್ಯಾಂಕ್‌ ಲಾಭ ಏರಿಕೆ

ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್‌ 2024–25ನೇ ಆರ್ಥಿಕ ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ₹11,746 ಕೋಟಿ ನಿವ್ವಳ ಲಾಭಗಳಿಸಿದೆ.
Last Updated 26 ಅಕ್ಟೋಬರ್ 2024, 14:10 IST
ಐಸಿಐಸಿಐ ಬ್ಯಾಂಕ್‌ ಲಾಭ ಏರಿಕೆ

ಐಸಿಐಸಿಐ ಲೊಂಬಾರ್ಡ್ ಲಾಭ ಏರಿಕೆ

ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್‌, 2024–25ರ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ತೆರಿಗೆ ನಂತರದ ಲಾಭ ₹580 ಕೋಟಿ ಗಳಿಸಿದೆ.
Last Updated 22 ಜುಲೈ 2024, 14:32 IST
ಐಸಿಐಸಿಐ ಲೊಂಬಾರ್ಡ್ ಲಾಭ ಏರಿಕೆ

ಐಸಿಐಸಿಐ ಬ್ಯಾಂಕ್‌ ನಿರ್ಮಾತೃ ವಘುಲ್ ಇನ್ನಿಲ್ಲ

ಐಸಿಐಸಿಐ ಬ್ಯಾಂಕ್‌ನ ನಿರ್ಮಾತೃ ನಾರಾಯಣನ್‌ ವಘುಲ್ (88) ಶನಿವಾರ ಚೆನ್ನೈನಲ್ಲಿ ನಿಧನರಾದರು.
Last Updated 18 ಮೇ 2024, 16:14 IST
ಐಸಿಐಸಿಐ ಬ್ಯಾಂಕ್‌ ನಿರ್ಮಾತೃ ವಘುಲ್ ಇನ್ನಿಲ್ಲ

₹7 ಲಕ್ಷ ಕೋಟಿ ದಾಟಿದ ಎಸ್‌ಬಿಐ ಎಂ–ಕ್ಯಾಪ್‌

ಕಳೆದ ವಾರದ ಷೇರು ವಹಿವಾಟಿನಲ್ಲಿ ದೇಶದ ಪ್ರಮುಖ 10 ಕಂಪನಿಗಳ ಪೈಕಿ ಆರು ಕಂಪನಿಗಳ ಮಾರುಕಟ್ಟೆ ಮೌಲ್ಯವು (ಎಂ–ಕ್ಯಾಪ್) ₹1.30 ಲಕ್ಷ ಕೋಟಿಗೆ ಏರಿಕೆಯಾಗಿದೆ.
Last Updated 28 ಏಪ್ರಿಲ್ 2024, 12:47 IST
₹7 ಲಕ್ಷ ಕೋಟಿ ದಾಟಿದ ಎಸ್‌ಬಿಐ ಎಂ–ಕ್ಯಾಪ್‌
ADVERTISEMENT

ಐಸಿಐಸಿಐ ಪ್ರುಡೆನ್ಶಿಯಲ್‌ ಲೈಫ್‌ ಲಾಭ ಶೇ 26ರಷ್ಟು ಕುಸಿತ

2023–24ನೇ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಐಸಿಐಸಿಐ ಪ್ರುಡೆನ್ಶಿಯಲ್‌ ಲೈಫ್ ಇನ್ಶುರೆನ್ಸ್ ಕಂಪನಿಯ ನಿವ್ವಳ ಲಾಭದಲ್ಲಿ ಶೇ 26ರಷ್ಟು ಇಳಿಕೆಯಾಗಿದೆ.
Last Updated 24 ಏಪ್ರಿಲ್ 2024, 14:01 IST
ಐಸಿಐಸಿಐ ಪ್ರುಡೆನ್ಶಿಯಲ್‌ ಲೈಫ್‌ ಲಾಭ ಶೇ 26ರಷ್ಟು ಕುಸಿತ

ICICI ಬ್ಯಾಂಕ್‌ ಮಾಜಿ ಸಿಇಒ ಚಂದಾ ಕೊಚ್ಚರ್ ಬಂಧನ ಅಕ್ರಮ: ಬಾಂಬೆ ಹೈಕೋರ್ಟ್

ಸಿಬಿಐಗೆ ಮುಖಭಂಗ
Last Updated 7 ಫೆಬ್ರುವರಿ 2024, 6:45 IST
ICICI ಬ್ಯಾಂಕ್‌ ಮಾಜಿ ಸಿಇಒ ಚಂದಾ ಕೊಚ್ಚರ್ ಬಂಧನ ಅಕ್ರಮ: ಬಾಂಬೆ ಹೈಕೋರ್ಟ್

ವಂಚನೆ ಪ್ರಕರಣ: ಚಂದಾ ಕೊಚ್ಚರ್ ದಂಪತಿಗೆ ಜ.10ರವರೆಗೆ ನ್ಯಾಯಾಂಗ ಬಂಧನ

ಐಸಿಐಸಿಐ ಬ್ಯಾಂಕ್ ಸಾಲ ವಂಚನೆ ಪ್ರಕರಣದಲ್ಲಿ ಬ್ಯಾಂಕ್‌ನ ಮಾಜಿ ಸಿಇಒ ಚಂದಾ ಕೊಚ್ಚರ್, ಅವರ ಪತಿ ದೀಪಕ್‌ಕೊಚ್ಚರ್ ಮತ್ತು ವಿಡಿಯೊಕಾನ್‌ ಸಮೂಹದ ಸಂಸ್ಥಾಪಕ ವೇಣುಗೋಪಾಲ್ ಧೂತ್ ಅವರನ್ನು ಗುರುವಾರ ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯವು ಜನವರಿ 10ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
Last Updated 29 ಡಿಸೆಂಬರ್ 2022, 11:21 IST
ವಂಚನೆ ಪ್ರಕರಣ: ಚಂದಾ ಕೊಚ್ಚರ್ ದಂಪತಿಗೆ ಜ.10ರವರೆಗೆ ನ್ಯಾಯಾಂಗ ಬಂಧನ
ADVERTISEMENT
ADVERTISEMENT
ADVERTISEMENT