ಸೋಮವಾರ, 18 ಆಗಸ್ಟ್ 2025
×
ADVERTISEMENT

IIT Madras

ADVERTISEMENT

ಹೈಪರ್‌ಲೂಪ್‌ ಪರೀಕ್ಷಾ ಟ್ರ್ಯಾಕ್‌: ಸಚಿವ ಅಶ್ವಿನಿ ವೈಷ್ಣವ್‌ ಪರಿಶೀಲನೆ

ತಮಿಳುನಾಡಿನ ಐಐಟಿ–ಮದ್ರಾಸ್‌ನಿಂದ ಅಭಿವೃದ್ಧಿಪಡಿಸುತ್ತಿರುವ ಹೈಪರ್‌ಲೂಪ್‌ ಪರೀಕ್ಷಾ ಟ್ರ್ಯಾಕ್‌ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಭೇಟಿ ನೀಡಿ ಪರಿಶೀಲಿಸಿದ್ದಾರೆ.
Last Updated 16 ಮಾರ್ಚ್ 2025, 14:12 IST
ಹೈಪರ್‌ಲೂಪ್‌ ಪರೀಕ್ಷಾ ಟ್ರ್ಯಾಕ್‌: ಸಚಿವ ಅಶ್ವಿನಿ ವೈಷ್ಣವ್‌ ಪರಿಶೀಲನೆ

ಭಾರತದಲ್ಲಿ ಸ್ತನ ಕ್ಯಾನ್ಸರ್‌: ವಂಶವಾಹಿ ದತ್ತಾಂಶ ವಿಭಾಗ ಆರಂಭಿಸಿದ IIT ಮದ್ರಾಸ್‌

ದೇಶದಲ್ಲಿ ವ್ಯಾಪಕವಾಗಿ ಹೆಚ್ಚುತ್ತಿರುವ ಕ್ಯಾನ್ಸರ್‌ ರೋಗಕ್ಕೆ ಸಂಬಂಧಿಸಿದಂತೆ ಸಂಶೋಧನೆಗೆ ನೆರವಾಗುವ ಉದ್ದೇಶದಿಂದ ಮದ್ರಾಸ್‌ನ ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ವಂಶವಾಹಿ ದತ್ತಾಂಶ ಮಾಹಿತಿ ಕೋಶವನ್ನು ಆರಂಭಿಸಿದೆ.
Last Updated 3 ಫೆಬ್ರುವರಿ 2025, 14:53 IST
ಭಾರತದಲ್ಲಿ ಸ್ತನ ಕ್ಯಾನ್ಸರ್‌: ವಂಶವಾಹಿ ದತ್ತಾಂಶ ವಿಭಾಗ ಆರಂಭಿಸಿದ IIT ಮದ್ರಾಸ್‌

ಗೋಮೂತ್ರದಲ್ಲಿ ಬ್ಯಾಕ್ಟೀರಿಯಾ,ಶಿಲೀಂಧ್ರ ವಿರೋಧಿ ಗುಣವಿದೆ:IIT ನಿರ್ದೇಶಕ ಕಾಮಕೋಟಿ

ಐಐಟಿ–ಮದ್ರಾಸ್‌ ನಿರ್ದೇಶಕ ವಿ. ಕಾಮಕೋಟಿ ಅವರು ಗೋಮೂತ್ರದ ಔಷಧೀಯ ಮಹತ್ವವನ್ನು ಹೊಗಳುತ್ತಿರುವುದು ಎನ್ನಲಾದ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
Last Updated 19 ಜನವರಿ 2025, 13:22 IST
ಗೋಮೂತ್ರದಲ್ಲಿ ಬ್ಯಾಕ್ಟೀರಿಯಾ,ಶಿಲೀಂಧ್ರ ವಿರೋಧಿ ಗುಣವಿದೆ:IIT ನಿರ್ದೇಶಕ ಕಾಮಕೋಟಿ

‘ಗೋಮೂತ್ರ’ದ ಕುರಿತು ಐಐಟಿ ಮದ್ರಾಸ್ ನಿರ್ದೇಶಕರಿಂದ ಉಪನ್ಯಾಸ: ಹರಿದಾಡಿದ ವಿಡಿಯೊ

ಐಐಟಿ ಮದ್ರಾಸ್ ನಿರ್ದೇಶಕ ವಿ. ಕಾಮಕೋಟಿ ಅವರು ಗೋಮೂತ್ರದ ‘ಔಷಧೀಯ’ ಗುಣಗಳ ಬಗ್ಗೆ ಶ್ಲಾಘಿಸಿ ಮಾತನಾಡಿರುವ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.‌
Last Updated 19 ಜನವರಿ 2025, 5:46 IST
‘ಗೋಮೂತ್ರ’ದ ಕುರಿತು ಐಐಟಿ ಮದ್ರಾಸ್ ನಿರ್ದೇಶಕರಿಂದ ಉಪನ್ಯಾಸ: ಹರಿದಾಡಿದ ವಿಡಿಯೊ

ಮದ್ರಾಸ್ ಐಐಟಿ ಸಂಶೋಧಕಿಗೆ ಕ್ಯಾಂಪಸ್ ಸನಿಹ ಯುವಕನಿಂದ ಲೈಂಗಿಕ ಕಿರುಕುಳ

ಮದ್ರಾಸ್ ಐಐಟಿ ಸಂಶೋಧಕಿ ಒಬ್ಬರಿಗೆ ಕ್ಯಾಂಪಸ್‌ನ ಅನತಿ ದೂರದಲ್ಲಿ ಯುವಕನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ.
Last Updated 15 ಜನವರಿ 2025, 9:34 IST
ಮದ್ರಾಸ್ ಐಐಟಿ ಸಂಶೋಧಕಿಗೆ ಕ್ಯಾಂಪಸ್ ಸನಿಹ ಯುವಕನಿಂದ ಲೈಂಗಿಕ ಕಿರುಕುಳ

ಹಣಕಾಸು ವಲಯದಲ್ಲಿ ಕೃತಕ ಬುದ್ಧಿಮತ್ತೆಯ ನೈತಿಕ ಬಳಕೆ: 8 ಸದಸ್ಯರ ತಂಡ ರಚಿಸಿದ RBI

ಹಣಕಾಸು ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯನ್ನು (FREE-AI) ಜವಾಬ್ದಾರಿಯುತ ಹಾಗೂ ನೈತಿಕ ಬಳಕೆಗೆ ಅನುವಾಗುವಂತೆ ಚೌಕಟ್ಟು ಅಭಿವೃದ್ಧಿಪಡಿಸಲು ಎಂಟು ಸದಸ್ಯರ ಸಮಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಗುರುವಾರ ರಚಿಸಿದೆ.
Last Updated 26 ಡಿಸೆಂಬರ್ 2024, 13:50 IST
ಹಣಕಾಸು ವಲಯದಲ್ಲಿ ಕೃತಕ ಬುದ್ಧಿಮತ್ತೆಯ ನೈತಿಕ ಬಳಕೆ: 8 ಸದಸ್ಯರ ತಂಡ ರಚಿಸಿದ RBI

ಲಲಿತಕಲೆಗಳಲ್ಲಿ ಸಾಧಕರಿಗೆ ಪ್ರವೇಶ: ಮದ್ರಾಸ್‌ ಐಐಟಿ ನಿರ್ಧಾರ

ಲಲಿತಕಲೆಗಳು ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಉತ್ಕೃಷ್ಟ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಇದೇ ಮೊದಲ ಬಾರಿಗೆ ಸಂಸ್ಥೆಯಲ್ಲಿನ ವಿವಿಧ ಕೋರ್ಸ್‌ಗಳಿಗೆ ಪ್ರವೇಶ ನೀಡಲು ನಿರ್ಧರಿಸಲಾಗಿದೆ ಎಂದು ಐಐಟಿ–ಮದ್ರಾಸ್‌ ಮಂಗಳವಾರ ತಿಳಿಸಿದೆ.
Last Updated 17 ಡಿಸೆಂಬರ್ 2024, 15:51 IST
ಲಲಿತಕಲೆಗಳಲ್ಲಿ ಸಾಧಕರಿಗೆ ಪ್ರವೇಶ: ಮದ್ರಾಸ್‌ ಐಐಟಿ ನಿರ್ಧಾರ
ADVERTISEMENT

ಭ್ರೂಣದ ಮಿದುಳಿನ ಚಿತ್ರ: ಐಐಟಿ ಮದ್ರಾಸ್‌ ಸಾಧನೆ

ಭ್ರೂಣದ ಮಿದುಳಿನ ಅತ್ಯಂತ ವಿವರವಾದ 3ಡಿ ಹೈ-ರೆಸಲೂಶನ್ ಚಿತ್ರಗಳನ್ನು ಬಿಡುಗಡೆ ಮಾಡಿರುವುದಾಗಿ ಚೆನ್ನೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ ಮದ್ರಾಸ್) ಮಂಗಳವಾರ ಹೇಳಿದೆ.
Last Updated 11 ಡಿಸೆಂಬರ್ 2024, 4:12 IST
ಭ್ರೂಣದ ಮಿದುಳಿನ ಚಿತ್ರ: ಐಐಟಿ ಮದ್ರಾಸ್‌ ಸಾಧನೆ

ಭಾರತದಲ್ಲಿ ಹೈಪರ್‌ಲೂಪ್ ಕನಸು ಶೀಘ್ರ ನನಸು? ಗಂಟೆಗೆ 1,100 ಕಿ.ಮೀ ಪ್ರಯಾಣದ ರೈಲು!

ಭವಿಷ್ಯದ ನೆಲದ ಮೇಲಿನ ತ್ವರಿತ ಸಾರಿಗೆ ಸೇವೆ ಎಂದು ಪರಿಗಣಿತವಾಗಿರುವ ಹೈಪರ್‌ಲೂಪ್ ಅನ್ನು ಅನುಷ್ಠಾನಗೊಳಿಸಲು ಭಾರತೀಯ ರೈಲ್ವೆ ಉತ್ಸುಕವಾಗಿದೆ.
Last Updated 6 ಡಿಸೆಂಬರ್ 2024, 11:25 IST
ಭಾರತದಲ್ಲಿ ಹೈಪರ್‌ಲೂಪ್ ಕನಸು ಶೀಘ್ರ ನನಸು? ಗಂಟೆಗೆ 1,100 ಕಿ.ಮೀ ಪ್ರಯಾಣದ ರೈಲು!

ಐಐಟಿ ಮದ್ರಾಸ್, ಐಐಎಸ್‌ಸಿ ಉತ್ತಮ ಶಿಕ್ಷಣ ಸಂಸ್ಥೆಗಳು: NIRF ರ‍್ಯಾಂಕಿಂಗ್

ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮದ್ರಾಸ್ ಅಗ್ರಸ್ಥಾನ ಪಡೆದುಕೊಂಡಿದೆ.
Last Updated 12 ಆಗಸ್ಟ್ 2024, 14:23 IST
ಐಐಟಿ ಮದ್ರಾಸ್, ಐಐಎಸ್‌ಸಿ ಉತ್ತಮ ಶಿಕ್ಷಣ ಸಂಸ್ಥೆಗಳು: NIRF ರ‍್ಯಾಂಕಿಂಗ್
ADVERTISEMENT
ADVERTISEMENT
ADVERTISEMENT