ಚಾಂಪಿಯನ್ ತಂಡಕ್ಕೆ ಟ್ರೋಫಿ ಕೊಡದಿದ್ದನ್ನು ಎಂದೂ ಕಂಡಿಲ್ಲ: ಸೂರ್ಯಕುಮಾರ್ ಯಾದವ್
Trophy Controversy: ನನ್ನ ಜೀವಮಾನದಲ್ಲಿ ಚಾಂಪಿಯನ್ ತಂಡಕ್ಕೆ ಟ್ರೋಫಿ ಕೊಡದಿದ್ದನ್ನು ಕಂಡಿಲ್ಲ’ ಎಂದು ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಬೇಸರ ವ್ಯಕ್ತಪಡಿಸಿದ್ದಾರೆ.Last Updated 29 ಸೆಪ್ಟೆಂಬರ್ 2025, 3:52 IST