ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

india team

ADVERTISEMENT

ದ. ಆಫ್ರಿಕಾದಲ್ಲಿ 4 ರಾಷ್ಟ್ರಗಳ ಟೂರ್ನಿ: 26 ಆಟಗಾರರ ಭಾರತ ಹಾಕಿ ತಂಡದ ಆಯ್ಕೆ

ಒಲಿಂಪಿಕ್ಸ್‌ಗೆ ಸುಮಾರು ಏಳು ತಿಂಗಳುಗಳಿರುವಂತೆ ಭಾರತ ಹಾಕಿ ತಂಡಕ್ಕೆ ಆಟಗಾರರನ್ನು ಅಂತಿಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಉತ್ತಮ ಆಟಗಾರರನ್ನು ಆರಿಸಿಕೊಳ್ಳುವ ಉದ್ದೇಶದಿಂದ, ನಾಲ್ಕು ರಾಷ್ಟ್ರಗಳ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತವು 26 ಆಟಗಾರರ ದೊಡ್ಡ ತಂಡವನ್ನು ಕಳುಹಿಸಲಿದೆ.
Last Updated 10 ಜನವರಿ 2024, 15:06 IST
ದ. ಆಫ್ರಿಕಾದಲ್ಲಿ 4 ರಾಷ್ಟ್ರಗಳ ಟೂರ್ನಿ: 26 ಆಟಗಾರರ ಭಾರತ ಹಾಕಿ ತಂಡದ ಆಯ್ಕೆ

ಭಾರತ 'ಎ'-ದಕ್ಷಿಣ ಆಫ್ರಿಕಾ 'ಎ' ಟೆಸ್ಟ್‌: ಪೊರೆಲ್‌, ಸೈನಿ ಶೈನ್

ನವದೀಪ್ ಸೈನಿ ಮತ್ತು ಇಶಾನ್ ಪೊರೆಲ್ ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಭಾರತ ‘ಎ’ ತಂಡ ದಕ್ಷಿಣ ಆಫ್ರಿಕಾ ’ಎ’ ತಂಡದ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಹಿಡಿತ ಸಾಧಿಸಿದೆ.
Last Updated 30 ನವೆಂಬರ್ 2021, 19:30 IST
 ಭಾರತ 'ಎ'-ದಕ್ಷಿಣ ಆಫ್ರಿಕಾ 'ಎ' ಟೆಸ್ಟ್‌: ಪೊರೆಲ್‌, ಸೈನಿ ಶೈನ್

ಭಾರತ ತಂಡದ ಕೋಚ್ ಅಯ್ಕೆಯೆಂಬ ಪ್ರಹಸನ

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್‌ ಗಾದಿಗೆ ಯಾರೆಂಬ ಚರ್ಚೆಗೆ ತೆರೆಬಿದ್ದಿದೆ. ಬಹಳಷ್ಟು ಜನರು ನಿರೀಕ್ಷಿಸಿದಂತೆ ರವಿಶಾಸ್ತ್ರಿಯೇ ಆ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಇದರೊಂದಿಗೆ ಭಾರತದ ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ತಂಡದ ನಾಯಕನೇ ‘ಸುಪ್ರೀಂ’ ಎಂಬ ಮಾತು ನಿಜವಾಗಿದೆ.
Last Updated 17 ಆಗಸ್ಟ್ 2019, 13:23 IST
ಭಾರತ ತಂಡದ ಕೋಚ್ ಅಯ್ಕೆಯೆಂಬ ಪ್ರಹಸನ

ರವಿಶಾಸ್ತ್ರಿಗೆ ಫುಲ್‌ಮಾರ್ಕ್ಸ್‌ ಕೊಟ್ಟ ಕಪಿಲ್ ಬಳಗ

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಮುಂದುವರಿಯಲು ರವಿಶಾಸ್ತ್ರಿಗೆ ಅವಕಾಶ
Last Updated 16 ಆಗಸ್ಟ್ 2019, 14:41 IST
ರವಿಶಾಸ್ತ್ರಿಗೆ ಫುಲ್‌ಮಾರ್ಕ್ಸ್‌ ಕೊಟ್ಟ ಕಪಿಲ್ ಬಳಗ

ಮೂವರು ಕನ್ನಡಿಗರಿಗೆ ಕೆರಿಬಿಯನ್‌ ‘ಟಿಕೆಟ್‌’

ವೆಸ್ಟ್‌ ಇಂಡೀಸ್‌ ಪ್ರವಾಸಕ್ಕೆ ಭಾರತ ತಂಡ ಪ್ರಕಟ: ರಾಹುಲ್‌, ಮಯಂಕ್‌, ಮನೀಷ್‌ಗೆ ಸ್ಥಾನ: ಧೋನಿ ಅಲಭ್ಯ: ತಂಡಕ್ಕೆ ಮರಳಿದ ಧವನ್‌
Last Updated 21 ಜುಲೈ 2019, 19:45 IST
ಮೂವರು ಕನ್ನಡಿಗರಿಗೆ ಕೆರಿಬಿಯನ್‌ ‘ಟಿಕೆಟ್‌’
ADVERTISEMENT
ADVERTISEMENT
ADVERTISEMENT
ADVERTISEMENT