ಬ್ಯಾಸ್ಕೆಟ್‌ಬಾಲ್ ಪಟು ಅಭಿಷೇಕಗೆ ರಾಷ್ಟ್ರೀಯ ತಂಡ ಪ್ರತಿನಿಧಿಸುವ ಗುರಿ
Sports Infrastructure Gap: ಕಲಬುರಗಿಯಲ್ಲಿ ಬ್ಯಾಸ್ಕೆಟ್‌ಬಾಲ್‌ಗೆ ಅಗತ್ಯ ಸೌಲಭ್ಯಗಳ ಕೊರತೆಯಿದ್ದರೂ, ಅಭಿಷೇಕನಂತಹ ಪ್ರತಿಭಾವಂತ ಕ್ರೀಡಾಪಟುಗಳು ತಮ್ಮ ಸಾಧನೆಯ ಹಾದಿಯಲ್ಲಿ ನಿರಂತರವಾಗಿ ಮುನ್ನಡೆಯುತ್ತಿದ್ದಾರೆ.Last Updated 8 ಜನವರಿ 2026, 6:08 IST