ಬುಧವಾರ, 9 ಜುಲೈ 2025
×
ADVERTISEMENT

Indian Billionaire

ADVERTISEMENT

ಕೋಟ್ಯಧಿಪತಿಗಳ ಸಾಲ ಮನ್ನಾ ನಿಷೇಧಿಸುವ ಕಾನೂನು ರೂಪಿಸಿ: ಮೋದಿಗೆ ಕೇಜ್ರಿವಾಲ್ ಪತ್ರ

ದೆಹಲಿ ವಿಧಾನಸಭಾ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್‌, ಕೋಟ್ಯಧಿಪತಿಗಳ ಸಾಲಮನ್ನಾ ಮಾಡುವುದನ್ನು ನಿಷೇಧಿಸಲು ರಾಷ್ಟ್ರವ್ಯಾಪಿ ಕಾನೂನು ರೂಪಿಸುವಂತೆ ಒತ್ತಾಯಿಸಿದರು.
Last Updated 28 ಜನವರಿ 2025, 9:21 IST
ಕೋಟ್ಯಧಿಪತಿಗಳ ಸಾಲ ಮನ್ನಾ ನಿಷೇಧಿಸುವ ಕಾನೂನು ರೂಪಿಸಿ: ಮೋದಿಗೆ ಕೇಜ್ರಿವಾಲ್ ಪತ್ರ

‘ಬಿಲಿಯನೇರ್‌ ತೆರಿಗೆ’ ಭಾರತದ ನಿಲುವೇನು: ಕಾಂಗ್ರೆಸ್‌ ಪ್ರಶ್ನೆ

‘ವಿವಿಧ ದೇಶಗಳ ಮಾಜಿ ಅಧ್ಯಕ್ಷರು ಮತ್ತು ಮಾಜಿ ಪ್ರಧಾನ ಮಂತ್ರಿಗಳ ಗುಂಪು ಪುಸ್ತಾಪಿಸಿರುವ ‘ಬಿಲಿಯನೇರ್‌ ತೆರಿಗೆ’ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ನಿಲುವು ಏನು? ಈ ಕುರಿತು ಜಿ20 ಸಭೆಯಲ್ಲಿ ಚರ್ಚೆಗೆ ಬಂದಾಗ ಭಾರತ ಯಾವ ನಿಲುವು ತಾಳಲಿದೆ’ ಎಂದು ಕಾಂಗ್ರೆಸ್‌ ಶುಕ್ರವಾರ ಪ್ರಶ್ನಿಸಿದೆ.
Last Updated 12 ಜುಲೈ 2024, 13:06 IST
‘ಬಿಲಿಯನೇರ್‌ ತೆರಿಗೆ’ ಭಾರತದ ನಿಲುವೇನು: ಕಾಂಗ್ರೆಸ್‌ ಪ್ರಶ್ನೆ

ಏಷ್ಯಾದ ಶ್ರೀಮಂತರ ಪಟ್ಟಿ: ಮುಕೇಶ್ ಅಂಬಾನಿ ಹಿಂದಿಕ್ಕಿದ ಗೌತಮ್ ಅದಾನಿ ನಂ.1

ಏಷ್ಯಾದ ಅತಿ ಶ್ರೀಮಂತರ ಪಟ್ಟಿಯಲ್ಲಿ ಭಾರತದ ಇಬ್ಬರು ಉದ್ಯಮಿಗಳು ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ. ಈ ಬಾರಿ ರಿಲಯನ್ಸ್‌ ಇಂಡಸ್ಟ್ರೀಸ್‌ನ ಮುಕೇಶ್ ಅಂಬಾನಿ ಅವರನ್ನು ಅದಾನಿ ಸಮೂಹದ ಗೌತಮ್ ಅದಾನಿ ಹಿಂದಿಕ್ಕಿ ಅಗ್ರಪಟ್ಟಕ್ಕೇರಿದ್ದಾರೆ ಎಂದು ಬ್ಲೂಮ್‌ಬರ್ಗ್‌ ಬಿಲೆನಿಯರ್ಸ್‌ ಇಂಡೆಕ್ಸ್ ವರದಿ ಹೇಳಿದೆ.
Last Updated 5 ಜನವರಿ 2024, 10:33 IST
ಏಷ್ಯಾದ ಶ್ರೀಮಂತರ ಪಟ್ಟಿ: ಮುಕೇಶ್ ಅಂಬಾನಿ ಹಿಂದಿಕ್ಕಿದ ಗೌತಮ್ ಅದಾನಿ ನಂ.1

ಫೋಬ್ಸ್ ಏಷ್ಯಾ ದಾನಿಗಳ ಪಟ್ಟಿಯಲ್ಲಿ ಅದಾನಿ, ನಾಡರ್, ಸೂಟ

ಫೋಬ್ಸ್ ಏಷ್ಯಾ ಸಿದ್ಧಪಡಿಸಿರುವ ದಾನಿಗಳ ಪಟ್ಟಿಯಲ್ಲಿ ಭಾರತದ ಉದ್ಯಮಿಗಳಾದ ಗೌತಮ್ ಅದಾನಿ, ಶಿವ ನಾಡರ್ ಮತ್ತು ಅಶೋಕ್ ಸೂಟ ಸ್ಥಾನ ಪಡೆದಿದ್ದಾರೆ. ಭಾರತ ಮೂಲದ ಮಲೇಷ್ಯಾ ಉದ್ಯಮಿ ಬ್ರಹ್ಮಲ್ ವಾಸುದೇವನ್ ಮತ್ತು ಅವರ ಪತ್ನಿ ಶಾಂತಿ ಕಂದಯ್ಯ ಅವರೂ ಈ ಪಟ್ಟಿಯಲ್ಲಿ ಇದ್ದಾರೆ.
Last Updated 6 ಡಿಸೆಂಬರ್ 2022, 13:55 IST
ಫೋಬ್ಸ್ ಏಷ್ಯಾ ದಾನಿಗಳ ಪಟ್ಟಿಯಲ್ಲಿ ಅದಾನಿ, ನಾಡರ್, ಸೂಟ

ಮಗಳ ಓದಿಗೆ ₹18 ಕೋಟಿಯ ವಿಲಾಸಿ ಬಂಗಲೆ ಖರೀದಿಸಿದ ಅಪ್ಪ!

ಮುಂದಿನ ವಾರ ಸೇಂಟ್ ಆಂಡ್ರ್ಯೂಸ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಆರಂಭಿಸಲಿರುವ ಮಗಳಿಗಾಗಿ ಭಾರತೀಯ ಮೂಲದ ಉದ್ಯಮಿಯೊಬ್ಬರು ಸ್ಕಾಟ್ಲೆಂಡ್‌ನಲ್ಲಿ ₹18 ಕೋಟಿ ಮೌಲ್ಯದ ವಿಲಾಸಿ ಬಂಗಲೆಯನ್ನೇ ಖರೀದಿಸಿದ್ದಾರೆ.
Last Updated 15 ಸೆಪ್ಟೆಂಬರ್ 2018, 15:56 IST
ಮಗಳ ಓದಿಗೆ ₹18 ಕೋಟಿಯ ವಿಲಾಸಿ ಬಂಗಲೆ ಖರೀದಿಸಿದ ಅಪ್ಪ!
ADVERTISEMENT
ADVERTISEMENT
ADVERTISEMENT
ADVERTISEMENT