ಗುರುವಾರ, 3 ಜುಲೈ 2025
×
ADVERTISEMENT

Indian leopard

ADVERTISEMENT

ಕೋನಸಾಗರ ಬಳಿ ಚಿರತೆ ಪ್ರತ್ಯಕ್ಷ: ಗ್ರಾಮಸ್ಥರ ಆತಂಕ

ಕೋನಸಾಗರ ಸಮೀಪದ ಭದ್ರಪ್ಪನ ತೋಪು ಹಿಂಭಾಗದ ಗುಡ್ಡದಲ್ಲಿ ಚಿರತೆ ಕಾಣಿಸಿಕೊಂಡಿದ್ದು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
Last Updated 3 ಜೂನ್ 2025, 15:34 IST
ಕೋನಸಾಗರ ಬಳಿ ಚಿರತೆ ಪ್ರತ್ಯಕ್ಷ: ಗ್ರಾಮಸ್ಥರ ಆತಂಕ

ಮಧುಗಿರಿ ರಸ್ತೆಯಲ್ಲಿ ಕಾಣಿಸಿಕೊಂಡ ಚಿರತೆ

ರಾಜ್ಯ ಹೆದ್ದಾರಿ 3ರಲ್ಲಿ (ಕೊರಟಗೆರೆ, ಮಧುಗಿರಿ, ಪಾವಗಡ ಸಂಪರ್ಕ ಕಲ್ಪಿಸುವ ರಸ್ತೆ) ಸೋಮವಾರ ರಾತ್ರಿ 7.20ರ ಸಮಯದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆ.
Last Updated 6 ಜನವರಿ 2025, 16:31 IST
fallback

ಆಳ–ಅಗಲ | ಚಿರತೆಗಳ ಸಂಖ್ಯೆ ಏರುತ್ತಿದೆ, ಜತೆಗೆ ಸಂಘರ್ಷವೂ

ಐದನೇ ಆವೃತ್ತಿಯ ‘ಚಿರತೆಗಳ ಸ್ಥಿತಿಗತಿ ವರದಿ–2022’ ಗುರುವಾರ ಬಿಡುಗಡೆಯಾಗಿದೆ. ನಾಲ್ಕು ವರ್ಷಗಳಿಗೆ ಒಮ್ಮೆ ಬರುವ ಈ ವರದಿಯು ಕಳೆದ ಬಾರಿ 2018ರಲ್ಲಿ ಬಂದಿತ್ತು. ಹಿಂದಿನ ಬಾರಿಯ ಹೋಲಿಕೆಯಲ್ಲಿ ದೇಶದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಳವಾಗಿದೆ.
Last Updated 29 ಫೆಬ್ರುವರಿ 2024, 23:30 IST
ಆಳ–ಅಗಲ | ಚಿರತೆಗಳ ಸಂಖ್ಯೆ ಏರುತ್ತಿದೆ, ಜತೆಗೆ ಸಂಘರ್ಷವೂ

ಬಂಡೀಪುರ | ಒಂದೇ ದಿನ ಮೂರು ಚಿರತೆಗಳ ಕಳೇಬರ ಪತ್ತೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಮೂರು ಕಡೆಗಳಲ್ಲಿ ಗುರುವಾರ ಒಂದೇ ದಿನ ಮೂರು ಚಿರತೆಗಳ ಕಳೇಬರ ಪತ್ತೆಯಾಗಿದೆ.
Last Updated 22 ಜೂನ್ 2023, 15:26 IST
ಬಂಡೀಪುರ | ಒಂದೇ ದಿನ ಮೂರು ಚಿರತೆಗಳ ಕಳೇಬರ ಪತ್ತೆ

ಉರುಳಿಗೆ ಸಿಲುಕಿ ಚಿರತೆ ಬಲಿ

ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ ವ್ಯಾಪ್ತಿಯ ಕಾವೇರಿ ವನ್ಯಜೀವಿ ಧಾಮದ ಮೊಗ್ಗೂರು ವಲಯಾರಣ್ಯದ ಮೊಗ್ಗೂರು ಗ್ರಾಮದ ಅರಣ್ಯದ ಅಂಚಲ್ಲಿ ಕಾಡು ಪಾ್ರಣಿಗಳ ಕಳ್ಳಬೇಟೆಗಾರರು ಹಾಕಿದ್ದ ಉರುಳಿಗೆ ಚಿರತೆಯೊಂದು ಸಿಕ್ಕಿ ಸಾವನಪ್ಪಿದೆ.
Last Updated 16 ಅಕ್ಟೋಬರ್ 2018, 18:40 IST
ಉರುಳಿಗೆ ಸಿಲುಕಿ ಚಿರತೆ ಬಲಿ
ADVERTISEMENT
ADVERTISEMENT
ADVERTISEMENT
ADVERTISEMENT