ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

INDvWI

ADVERTISEMENT

IND vs WI: ವಿಂಡೀಸ್ ಗೆಲುವಿಗೆ 288 ರನ್‌ ಟಾರ್ಗೆಟ್‌ ನೀಡಿದ ಟೀಂ ಇಂಡಿಯಾ 

ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಯುವ ಆಟಗಾರರಾದಶ್ರೇಯಸ್‌ ಅಯ್ಯರ್ ಮತ್ತು ರಿಷಭ್‌ ಪಂತ್‌ ಉತ್ತಮ ಪ್ರದರ್ಶನ ತೋರುವ ಮೂಲಕ ಭಾರತಕ್ಕೆಆಸರೆಯಾದರು.
Last Updated 15 ಡಿಸೆಂಬರ್ 2019, 13:06 IST
IND vs WI: ವಿಂಡೀಸ್ ಗೆಲುವಿಗೆ 288 ರನ್‌ ಟಾರ್ಗೆಟ್‌ ನೀಡಿದ ಟೀಂ ಇಂಡಿಯಾ 

ವೆಸ್ಟ್‌ಇಂಡೀಸ್‌ ಎದುರು ಎರಡನೇ ಟ್ವೆಂಟಿ–20: ಮತ್ತೊಂದು ಗೆಲುವಿನತ್ತ ಭಾರತದ ಚಿತ್ತ

ದಿನೇಶ್‌ ಕಾರ್ತಿಕ್‌, ಕೃಣಾಲ್‌ ಪಾಂಡ್ಯ ಆಕರ್ಷಣೆ
Last Updated 5 ನವೆಂಬರ್ 2018, 18:08 IST
ವೆಸ್ಟ್‌ಇಂಡೀಸ್‌ ಎದುರು ಎರಡನೇ ಟ್ವೆಂಟಿ–20: ಮತ್ತೊಂದು ಗೆಲುವಿನತ್ತ ಭಾರತದ ಚಿತ್ತ

ಭಾರತ – ವಿಂಡೀಸ್‌ ಏಕದಿನ ಸರಣಿ: ಕನ್ನಡಿಗರಾದ ರಾಹುಲ್‌, ಮನೀಷ್‌ಗೆ ಸ್ಥಾನ

ಏಷ್ಯಾಕಪ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಆರಂಭಿಕ ಆಟಗಾರರಾದ ರೋಹಿತ್‌ ಶರ್ಮಾ ಹಾಗೂ ಶಿಖಿರ್‌ ಧವನ್‌ ಅವರನ್ನು ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಯಿಂದ ಕೈ ಬಿಡಲಾಗಿತ್ತು. ಇದೀಗ ಏಕದಿನ ಸರಣಿ ಆಡಲು ತಂಡದಲ್ಲಿ ಸ್ಥಾನ ನೀಡಲಾಗಿದೆ.
Last Updated 11 ಅಕ್ಟೋಬರ್ 2018, 13:48 IST
ಭಾರತ – ವಿಂಡೀಸ್‌ ಏಕದಿನ ಸರಣಿ: ಕನ್ನಡಿಗರಾದ ರಾಹುಲ್‌, ಮನೀಷ್‌ಗೆ ಸ್ಥಾನ

ಭಾರತ–ವೆಸ್ಟ್‌ ಇಂಡೀಸ್‌ ಟೆಸ್ಟ್‌ ಕ್ರಿಕೆಟ್‌: ವಿರಾಟ್‌ ಪಡೆಗೆ ಇನಿಂಗ್ಸ್‌ ಗೆಲುವು

ಮೊದಲ ಇನಿಂಗ್ಸ್‌ನಲ್ಲಿ ಆತಿಥೇಯ ಭಾರತ ಕಲೆಹಾಕಿದ್ದ ಬೃಹತ್‌ ಮೊತ್ತದೆದುರು ಎರಡೂ ಇನಿಂಗ್ಸ್‌ಗಳಲ್ಲಿ ಅಲ್ಪಮೊತ್ತಕ್ಕೆ ಕುಸಿತ ಕಂಡ ವೆಸ್ಟ್‌ ಇಂಡೀಸ್‌ ಪಡೆ, ಮೊದಲ ಟೆಸ್ಟ್‌ನಲ್ಲಿ ಇನಿಂಗ್ಸ್‌ ಹಾಗೂ 272 ರನ್‌ ಅಂತರದ ಸೋಲು ಕಂಡಿತು
Last Updated 6 ಅಕ್ಟೋಬರ್ 2018, 14:12 IST
ಭಾರತ–ವೆಸ್ಟ್‌ ಇಂಡೀಸ್‌ ಟೆಸ್ಟ್‌ ಕ್ರಿಕೆಟ್‌: ವಿರಾಟ್‌ ಪಡೆಗೆ ಇನಿಂಗ್ಸ್‌ ಗೆಲುವು

ಟೆಸ್ಟ್‌ ಕ್ರಿಕೆಟ್‌: ಅಶ್ವಿನ್‌ ಸ್ಪಿನ್‌ ದಾಳಿಗೆ ತತ್ತರಿಸಿದ ವಿಂಡೀಸ್‌

ಮೊದಲ ಇನಿಂಗ್ಸ್‌ 181 ರನ್‌ಗೆ ಆಲೌಟ್‌
Last Updated 6 ಅಕ್ಟೋಬರ್ 2018, 6:05 IST
ಟೆಸ್ಟ್‌ ಕ್ರಿಕೆಟ್‌: ಅಶ್ವಿನ್‌ ಸ್ಪಿನ್‌ ದಾಳಿಗೆ ತತ್ತರಿಸಿದ ವಿಂಡೀಸ್‌

ಟೆಸ್ಟ್‌ ಕ್ರಿಕೆಟ್‌: ಭಾರತ 649 ರನ್‌ಗೆ ಡಿಕ್ಲೇರ್‌, ವಿಂಡೀಸ್‌ಗೆ ಆರಂಭಿಕ ಆಘಾತ

ಭಾರತ ಮೊದಲ ಇನಿಂಗ್ಸ್‌149.5 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 649 ರನ್‌ ಗಳಿಸಿ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು.ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್‌ 17ಓವರ್‌ಗಳಲ್ಲಿ 5ವಿಕೆಟ್‌ ನಷ್ಟಕ್ಕೆ 52ರನ್‌ ಗಳಿಸಿದೆ.
Last Updated 5 ಅಕ್ಟೋಬರ್ 2018, 10:27 IST
ಟೆಸ್ಟ್‌ ಕ್ರಿಕೆಟ್‌: ಭಾರತ 649 ರನ್‌ಗೆ ಡಿಕ್ಲೇರ್‌, ವಿಂಡೀಸ್‌ಗೆ ಆರಂಭಿಕ ಆಘಾತ
ADVERTISEMENT
ADVERTISEMENT
ADVERTISEMENT
ADVERTISEMENT