ಶುಕ್ರವಾರ, 4 ಜುಲೈ 2025
×
ADVERTISEMENT

injection

ADVERTISEMENT

ತಂತ್ರಜ್ಞಾನ | ಔಷಧವ ಚಿಮ್ಮಿಸುವ ಗುಳಿಗೆ

ಗುಳಿಗೆ, ಇಂಜೆಕ್ಷನ್ನುಗಳಲ್ಲಿ ಹೊಸತೇನಿದೆ ಎನ್ನುವವರಿಗೆ ಈ ಸುದ್ದಿ. ಅಮೆರಿಕದ ಮಸ್ಯಾಚುಸೆಟ್ಸ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಎಂಜಿನಿಯರ್‌ ಜಿ ಟ್ರೇವರ್ಸೊ ಮತ್ತು ನೋವೊನಾರ್ಡಿಸ್ಕ್‌ ಕಂಪೆನಿಯ ವಿಜ್ಞಾನಿ ಎಸ್‌. ಟಿ. ಬಕ್ಲಿಯವರ ತಂಡ ಔಷಧವನ್ನು ಚಿಮ್ಮಿಸುವ ಗುಳಿಗೆಯನ್ನು ಸಿದ್ಧಪಡಿಸಿದೆ.
Last Updated 27 ನವೆಂಬರ್ 2024, 0:30 IST
ತಂತ್ರಜ್ಞಾನ | ಔಷಧವ ಚಿಮ್ಮಿಸುವ ಗುಳಿಗೆ

ಚುಚ್ಚುಮದ್ದು ಅಡ್ಡ ಪರಿಣಾಮ : ₹ 1 ಲಕ್ಷ ಬೆಲೆ ಬಾಳುವ ಎರಡು ಎತ್ತುಗಳು ಸಾವು

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಬಾಚಿಗೊಂಡನಹಳ್ಳಿ ಗ್ರಾಮದಲ್ಲಿ ಚುಚ್ಚುಮದ್ದಿನ ಅಡ್ಡಪರಿಣಾಮದಿಂದಾಗಿ ₹ 1 ಲಕ್ಷ ಬೆಲೆ ಬಾಳುವ ಎರಡು ಎತ್ತುಗಳು ಶುಕ್ರವಾರ ಮೃತಪಟ್ಟಿವೆ.
Last Updated 5 ಮೇ 2023, 18:32 IST
ಚುಚ್ಚುಮದ್ದು ಅಡ್ಡ ಪರಿಣಾಮ : ₹ 1 ಲಕ್ಷ  ಬೆಲೆ ಬಾಳುವ ಎರಡು ಎತ್ತುಗಳು ಸಾವು

ಶಿವಮೊಗ್ಗ: ರೋಗ ನಿರೋಧಕ ಇಂಜೆಕ್ಷನ್‌ ಅಡ್ಡ ಪರಿಣಾಮ, 14 ಮಕ್ಕಳು ಅಸ್ವಸ್ಥ

ಸಾಗರ: ಅನಾರೋಗ್ಯದಿಂದ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ 14 ಮಕ್ಕಳು ಭಾನುವಾರ ಸಂಜೆ ದಿಢೀರನೆ ಅಸ್ವಸ್ಥತರಾಗಿದ್ದು, ಇಂಜೆಕ್ಷನ್‌ ಅಡ್ಡ ಪರಿಣಾಮ ಇದಕ್ಕೆ ಕಾರಣ ಎನ್ನಲಾಗಿದೆ.
Last Updated 27 ಜೂನ್ 2022, 6:15 IST
ಶಿವಮೊಗ್ಗ: ರೋಗ ನಿರೋಧಕ ಇಂಜೆಕ್ಷನ್‌ ಅಡ್ಡ ಪರಿಣಾಮ, 14 ಮಕ್ಕಳು ಅಸ್ವಸ್ಥ

ಕಾಳಸಂತೆಯಲ್ಲಿ ₹30 ಸಾವಿರಕ್ಕೆ ರೆಮ್‌ಡಿಸಿವಿರ್‌ ಮಾರಾಟ: ನಾಲ್ವರ ಬಂಧನ

ಪೊಲೀಸರು ಬಂಧಿತರಿಂದ 14 ರೆಮ್‌ಡಿಸಿವಿರ್‌ ಇಂಜೆಕ್ಷನ್‌, ₹2500 ನಗದು ಹಾಗೂ ನಾಲ್ಕು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated 23 ಮೇ 2021, 11:39 IST
ಕಾಳಸಂತೆಯಲ್ಲಿ ₹30 ಸಾವಿರಕ್ಕೆ ರೆಮ್‌ಡಿಸಿವಿರ್‌ ಮಾರಾಟ: ನಾಲ್ವರ ಬಂಧನ

12 ರೆಮ್‌ಡಿಸಿವಿರ್ ಚುಚ್ಚುಮದ್ದು ಹೊಂದಿದ್ದ ವ್ಯಕ್ತಿ ಮುಂಬೈಯಲ್ಲಿ ಬಂಧನ

ಕೊರೊನಾ ವೈರಸ್‌ ಸೋಂಕಿತರ ಚಿಕಿತ್ಸೆಗಾಗಿ ಬಳಸಲಾಗುವ ಔಷಧ
Last Updated 9 ಏಪ್ರಿಲ್ 2021, 6:36 IST
12 ರೆಮ್‌ಡಿಸಿವಿರ್ ಚುಚ್ಚುಮದ್ದು ಹೊಂದಿದ್ದ ವ್ಯಕ್ತಿ ಮುಂಬೈಯಲ್ಲಿ ಬಂಧನ

ಲಸಿಕೆಗೆ ಸಿದ್ಧತೆ: 50 ಕೋಟಿ ಸಿರಿಂಜ್‌ ಸಂಗ್ರಹಕ್ಕೆ ಯುನಿಸೆಫ್‌ ನಿರ್ಧಾರ

ಕೋವಿಡ್‌–19ಗೆ ಲಸಿಕೆ ಲಭ್ಯವಾಗುವುದಕ್ಕೂ ಮುನ್ನವೇ ಈ ಸಿದ್ಧತೆ
Last Updated 20 ಅಕ್ಟೋಬರ್ 2020, 6:28 IST
ಲಸಿಕೆಗೆ ಸಿದ್ಧತೆ: 50 ಕೋಟಿ ಸಿರಿಂಜ್‌ ಸಂಗ್ರಹಕ್ಕೆ ಯುನಿಸೆಫ್‌ ನಿರ್ಧಾರ

ಜುಬಿಲೆಂಟ್‌ನಿಂದ ಕೋವಿಡ್‌ಗೆ ಚುಚ್ಚುಮದ್ದು‌: ಬಾಟಲಿಗೆ ₹ 4,700

ಔಷಧ ತಯಾರಿಕಾ ಕಂಪನಿ ಜುಬಿಲೆಂಟ್‌ ಲೈಫ್‌ ಸೈನ್ಸ್‌ ಲಿಮಿಟೆಡ್‌, ಕೋವಿಡ್‌–19 ಚಿಕಿತ್ಸೆಗಾಗಿ ರೆಮ್ಡೆಸಿವಿರ್‌ ಚುಚ್ಚುಮದ್ದು ಬಿಡುಗಡೆ ಮಾಡಿದ್ದು, 100 ಮಿಲಿ ಗ್ರಾಂನ ಬಾಟಲಿಗೆ ₹ 4,700 ದರ ವಿಧಿಸುವುದಾಗಿ ಪ್ರಕಟಿಸಿದೆ.
Last Updated 3 ಆಗಸ್ಟ್ 2020, 16:55 IST
ಜುಬಿಲೆಂಟ್‌ನಿಂದ ಕೋವಿಡ್‌ಗೆ ಚುಚ್ಚುಮದ್ದು‌: ಬಾಟಲಿಗೆ ₹ 4,700
ADVERTISEMENT

ಕೋವಿಡ್‌ ಚಿಕಿತ್ಸೆಗೆ ಬಯೊಕಾನ್‌ನಿಂದ Itolizumab ಚುಚ್ಚುಮದ್ದು: ಬೆಲೆ ₹8,000

25ಎಂಜಿ/ 5ಎಂಎಲ್‌ ಇಟೊಲೈಜುಮ್ಯಾಬ್‌ ಚುಚ್ಚುಮದ್ದು ಮಾರಾಟ ಮಾಡಲು ಭಾರತದ ಪ್ರಧಾನ ಔಷಧ ನಿಯಂತ್ರಕ (ಡಿಸಿಜಿಐ) ಬಯೊಕಾನ್‌ ಅನುಮತಿ ಪಡೆದಿದೆ.
Last Updated 13 ಜುಲೈ 2020, 12:51 IST
ಕೋವಿಡ್‌ ಚಿಕಿತ್ಸೆಗೆ ಬಯೊಕಾನ್‌ನಿಂದ Itolizumab ಚುಚ್ಚುಮದ್ದು: ಬೆಲೆ ₹8,000

ಇಂಜೆಕ್ಷನ್‌ ಅಡ್ಡಪರಿಣಾಮ: ಮಹಿಳೆ ಸಾವು

ತಾಲ್ಲೂಕಿನ ಕಸಬಾಲಿಂಗಸುಗೂರು ಗ್ರಾಮದ ಸುವರ್ಣಮ್ಮ ಗಂಗಪ್ಪ ಬಡಿಗೇರ (45) ಹಲ್ಲು ನೋವಿಗಾಗಿ ಆರ್‌ಎಂಪಿ ವೈದ್ಯನಿಂದ ಪಡೆದ ಇಂಜೆಕ್ಷನ್‌ ಅಡ್ಡಪರಿಣಾಮ ಬೀರಿ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.
Last Updated 17 ಡಿಸೆಂಬರ್ 2019, 19:34 IST
fallback

ಪನಾಮ ರೋಗ ನಿಯಂತ್ರಣಕ್ಕೆ ಬಾಳೆ ಗಿಡಕ್ಕೂ ಚುಚ್ಚುಮದ್ದು

ಹನುಮನಮಟ್ಟಿಯ ಕೃಷಿ ವಿಜ್ಞಾನಿ ಪ್ರಯೋಗ
Last Updated 9 ಅಕ್ಟೋಬರ್ 2018, 19:45 IST
ಪನಾಮ ರೋಗ ನಿಯಂತ್ರಣಕ್ಕೆ ಬಾಳೆ ಗಿಡಕ್ಕೂ ಚುಚ್ಚುಮದ್ದು
ADVERTISEMENT
ADVERTISEMENT
ADVERTISEMENT