ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

intercaste marriage

ADVERTISEMENT

ಮಗನ ಅಂತರ್ಜಾತಿ ವಿವಾಹ: ಮರಕ್ಕೆ ಕಟ್ಟಿಹಾಕಿ ಪರಿಶಿಷ್ಟ ಜಾತಿ ಮಹಿಳೆಗೆ ಥಳಿತ

ಪರಿಶಿಷ್ಟ ಜಾತಿಯ ಯುವಕ ಹಿಂದುಳಿದ ವರ್ಗದ ಹುಡುಗಿಯನ್ನು ಮದುವೆಯಾದ ಕಾರಣಕ್ಕೆ ಹುಡುಗಿ ಕಡೆಯವರು, ಯುವಕನ ತಾಯಿಯನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿರುವ ಘಟನೆ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯಲ್ಲಿ ನಡೆದಿದೆ.
Last Updated 14 ಸೆಪ್ಟೆಂಬರ್ 2024, 21:26 IST
ಮಗನ ಅಂತರ್ಜಾತಿ ವಿವಾಹ: ಮರಕ್ಕೆ ಕಟ್ಟಿಹಾಕಿ ಪರಿಶಿಷ್ಟ ಜಾತಿ ಮಹಿಳೆಗೆ ಥಳಿತ

ಅಂತರ್ಜಾತಿ ವಿವಾಹ ಹೆಚ್ಚಳ: ಮೊದಲನೇ ಸ್ಥಾನದಲ್ಲಿ ಬೆಂಗಳೂರು, ಕೊನೆಯಲ್ಲಿ ಯಾದಗಿರಿ

ಐದು ವರ್ಷಗಳಲ್ಲಿ ಅಂತರ್ಜಾತಿ ವಿವಾಹಗಳ ಸಂಖ್ಯೆಗಳು ಹೆಚ್ಚಿವೆ. ಬೆಂಗಳೂರು ಪ್ರಥಮ ಸ್ಥಾನದಲ್ಲಿದ್ದರೆ, ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ದಕ್ಷಿಣ ಕನ್ನಡ ಮತ್ತು ಮೂರನೇ ಸ್ಥಾನದಲ್ಲಿ ಉಡುಪಿ ಜಿಲ್ಲೆಯಿದೆ.
Last Updated 22 ಡಿಸೆಂಬರ್ 2023, 23:30 IST
ಅಂತರ್ಜಾತಿ ವಿವಾಹ ಹೆಚ್ಚಳ: ಮೊದಲನೇ ಸ್ಥಾನದಲ್ಲಿ ಬೆಂಗಳೂರು, ಕೊನೆಯಲ್ಲಿ ಯಾದಗಿರಿ

ಅಂತರ್ಜಾತಿ ಪ್ರೇಮ ವಿವಾಹ; ಠಾಣೆ ಮೆಟ್ಟಿಲೇರಿದ ವಿವಾದ

ಅಂತರ್ಜಾತಿ ಪ್ರೇಮ ವಿವಾಹ; ಠಾಣೆ ಮೆಟ್ಟಿಲೇರಿದ ವಿವಾದ
Last Updated 7 ಆಗಸ್ಟ್ 2023, 6:38 IST
ಅಂತರ್ಜಾತಿ ಪ್ರೇಮ ವಿವಾಹ; ಠಾಣೆ ಮೆಟ್ಟಿಲೇರಿದ ವಿವಾದ

ವಿಜಯನಗರ | ಅಂತರ್ಜಾತಿ ಮದುವೆ; ರಕ್ಷಣೆ ಕೋರಿದ ದಂಪತಿ

ಅಂತರ್ಜಾತಿ ವಿವಾಹವಾಗಿರುವ ದಂಪತಿ ಮನೆಯವರಿಂದ ರಕ್ಷಣೆ ಕೊಡಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ಅವರಿಗೆ ಮನವಿ ಮಾಡಿದ್ದಾರೆ.
Last Updated 23 ಡಿಸೆಂಬರ್ 2021, 16:22 IST
ವಿಜಯನಗರ | ಅಂತರ್ಜಾತಿ ಮದುವೆ; ರಕ್ಷಣೆ ಕೋರಿದ ದಂಪತಿ

ಡಾ. ಸಬಿತಾ ಬನ್ನಾಡಿ ಅಂಕಣ| ಕುಲದ ನೆಲೆಯನೇನಾದರು ಬಲ್ಲಿರಾ?

ಹುಡುಗನಿಗೆ ಅಂತರ್ಜಾತಿ, ಹುಡುಗಿಗೆ ಮಾತ್ರ ಸ್ವಜಾತಿ ಎಂಬ ಜಾತಿಮೋಹದ ಕಟ್ಟಲೆ
Last Updated 21 ಏಪ್ರಿಲ್ 2021, 19:30 IST
ಡಾ. ಸಬಿತಾ ಬನ್ನಾಡಿ ಅಂಕಣ| ಕುಲದ ನೆಲೆಯನೇನಾದರು ಬಲ್ಲಿರಾ?

ಲವ್‌ ಜಿಹಾದ್‌ ಸಹಿಸಲ್ಲ, ಅಂತರ್ಜಾತಿ ವಿವಾಹಕ್ಕೆ ವಿರೋಧವಿಲ್ಲ: ಹೊಸಬಾಳೆ

ಆರೆಸ್ಸೆಸ್‌ ನೂತನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ
Last Updated 20 ಮಾರ್ಚ್ 2021, 19:31 IST
ಲವ್‌ ಜಿಹಾದ್‌ ಸಹಿಸಲ್ಲ, ಅಂತರ್ಜಾತಿ ವಿವಾಹಕ್ಕೆ ವಿರೋಧವಿಲ್ಲ: ಹೊಸಬಾಳೆ

ಪೇಜಾವರ ಶ್ರೀ ಹೇಳಿಕೆಗೆ ಆರೂಢಭಾರತೀ ಶ್ರೀ ಖಂಡನೆ

ಬೆಂಗಳೂರು: ಬ್ರಾಹ್ಮಣ ಹೆಣ್ಣು ಮಕ್ಕಳ ಅಂತರ್ಜಾತಿ ವಿವಾಹದ ಕುರಿತು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥರು ನೀಡಿದ್ದ ಹೇಳಿಕೆಯನ್ನು ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್‌ ಆಶ್ರಮದ ಅಧ್ಯಕ್ಷ ಆರೂಢಭಾರತೀ ಸ್ವಾಮೀಜಿ ಖಂಡಿಸಿದ್ದಾರೆ.
Last Updated 19 ಮಾರ್ಚ್ 2021, 20:01 IST
ಪೇಜಾವರ ಶ್ರೀ ಹೇಳಿಕೆಗೆ ಆರೂಢಭಾರತೀ ಶ್ರೀ ಖಂಡನೆ
ADVERTISEMENT

ವಾಚಕರ ವಾಣಿ: ಸಹಬಾಳ್ವೆಗೆ ಯಾವುದು ಮಾನದಂಡ?

ಅಂತರ್ಜಾತಿ ವಿವಾಹ ತಡೆಗೆ ಮಾತೃ ಮಂಡಳಿ ರಚಿಸಬೇಕೆಂದು ಪೇಜಾವರ ಮಠಾಧೀಶರು ಹೇಳಿದ್ದಾರೆ. ವಿವಾಹ ಎನ್ನುವುದು ನಿಜಕ್ಕೂ ಜಾತಿಗೆ ಸಂಬಂಧಿಸಿದ್ದೇ? ಜಾತಿ, ಕುಲ, ನಕ್ಷತ್ರ, ಧರ್ಮ, ಗೋತ್ರ ಎನ್ನುವುದು ಪರಸ್ಪರ ವ್ಯಕ್ತಿಗಳಲ್ಲಿ, ಸಂಗಾತಿಗಳಲ್ಲಿ ಪ್ರೀತಿ, ಸೌಹಾರ್ದ, ಕರುಣೆ, ಅನುಕಂಪ ಹಾಗೂ ಮೈತ್ರಿಯನ್ನು ಬೆಳೆಸುತ್ತಿದೆಯೇ?
Last Updated 18 ಮಾರ್ಚ್ 2021, 19:30 IST
fallback

ಅಂತರ ಧರ್ಮೀಯ ವಿವಾಹ: ದಂಪತಿ ಬಿಡುಗಡೆಗೆ ಗುಜರಾತ್‌ ಹೈಕೋರ್ಟ್‌ ಆದೇಶ

ಪೊಲೀಸರ ಕ್ರಮಕ್ಕೆ ಅಸಮಾಧಾನ
Last Updated 21 ಜನವರಿ 2021, 10:43 IST
ಅಂತರ ಧರ್ಮೀಯ ವಿವಾಹ: ದಂಪತಿ ಬಿಡುಗಡೆಗೆ ಗುಜರಾತ್‌ ಹೈಕೋರ್ಟ್‌ ಆದೇಶ

ಅಂತರ್ಜಾತಿ ದಂಪತಿಗೆ ‘ಸುರಕ್ಷಿತ ಮನೆ’

ಅಂತರ್ಜಾತಿ ಅಥವಾ ಅಂತರ ಧರ್ಮೀಯ ವಿವಾಹವಾಗಿರುವ ಕಾರಣಕ್ಕೆ ಬೆದರಿಕೆ ಅಥವಾ ಸಾಮಾಜಿಕ ಬಹಿಷ್ಕಾರ ಎದುರಿಸುವ ದಂಪತಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸುವ ಯೋಜನೆಯನ್ನು ಕೇರಳ ಸರ್ಕಾರ ರೂಪಿಸುತ್ತಿದೆ.
Last Updated 5 ಮಾರ್ಚ್ 2020, 19:45 IST
ಅಂತರ್ಜಾತಿ ದಂಪತಿಗೆ ‘ಸುರಕ್ಷಿತ ಮನೆ’
ADVERTISEMENT
ADVERTISEMENT
ADVERTISEMENT