ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT

Interest Rate

ADVERTISEMENT

ಅಂಚೆ ಕಚೇರಿಯ ವಿವಿಧ ಉಳಿತಾಯ ಯೋಜನೆ: ಯಾವುದಕ್ಕೆ ಹೆಚ್ಚು ಬಡ್ಡಿ? ಮಾಹಿತಿ ಇಲ್ಲಿದೆ

Post Office Interest Rate: ಬಡ್ಡಿದರ ಎಂದರೆ ಸಾಲ ಪಡೆದ ಮೊತ್ತದ ಮೇಲೆ ಶೇಕಡಾವಾರು ಪ್ರಮಾಣದಲ್ಲಿ ನೀಡಬೇಕಾದ ಅಥವಾ ಪಡೆಯಬೇಕಾದ ಹೆಚ್ಚುವರಿ ಹಣದ ದರವಾಗಿದೆ. ಎರವಲು ಪಡೆಯುವ ವೆಚ್ಚ ಅಥವಾ ಉಳಿತಾಯದ ಮೇಲಿನ ಲಾಭ ಎಂದು ಪರಿಗಣಿಸಲಾಗುತ್ತದೆ.
Last Updated 11 ಸೆಪ್ಟೆಂಬರ್ 2025, 12:29 IST
ಅಂಚೆ ಕಚೇರಿಯ ವಿವಿಧ ಉಳಿತಾಯ ಯೋಜನೆ: ಯಾವುದಕ್ಕೆ ಹೆಚ್ಚು ಬಡ್ಡಿ? ಮಾಹಿತಿ ಇಲ್ಲಿದೆ

ಎಸ್‌ಬಿಐ ಬಡ್ಡಿ ದರ ಇಳಿಕೆ

ಸರ್ಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ (ಎಸ್‌ಬಿಐ) ರೆಪೊ ಆಧಾರಿತ ಸಾಲದ ಮೇಲಿನ ಬಡ್ಡಿ ದರವನ್ನು ಶೇ 0.50ರಷ್ಟು ಕಡಿತಗೊಳಿಸಿದೆ.
Last Updated 16 ಜೂನ್ 2025, 13:47 IST
ಎಸ್‌ಬಿಐ ಬಡ್ಡಿ ದರ ಇಳಿಕೆ

ಬಡ್ಡಿ ದರ ತೀರ್ಮಾನಿಸುವ ಅಧಿಕಾರ ಕೋರ್ಟ್‌ಗೆ ಇದೆ: ‘ಸುಪ್ರೀಂ’

ಬಡ್ಡಿಯ ಪ್ರಮಾಣ ಎಷ್ಟಿರಬೇಕು, ಅದನ್ನು ತಕರಾರು ಅರ್ಜಿ ಸಲ್ಲಿಸಿದ ದಿನದಿಂದ ಪಾವತಿಸಬೇಕೇ, ಅದಕ್ಕೂ ಮೊದಲಿನ ದಿನಾಂಕದಿಂದ ಪಾವತಿಸಬೇಕೇ ಅಥವಾ ನ್ಯಾಯಾಲಯದ ಆದೇಶ ಬಂದ ದಿನದಿಂದ ಪಾವತಿಸಬೇಕೇ ಎಂಬುದನ್ನು ಹೇಳುವ ಅಧಿಕಾರವು ನ್ಯಾಯಾಲಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
Last Updated 1 ಏಪ್ರಿಲ್ 2025, 16:14 IST
ಬಡ್ಡಿ ದರ ತೀರ್ಮಾನಿಸುವ ಅಧಿಕಾರ ಕೋರ್ಟ್‌ಗೆ ಇದೆ: ‘ಸುಪ್ರೀಂ’

ರೆಪೊ ದರ ಕಡಿತಕ್ಕೆ ಕಾಲ ಪಕ್ವವಾಗಿಲ್ಲ: ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌

‘ರೆಪೊ ದರ ಕಡಿತಕ್ಕೆ ಇನ್ನೂ ಕಾಲ ಪಕ್ಷವಾಗಿಲ್ಲ. ಸದ್ಯ ಚಿಲ್ಲರೆ ಹಣದುಬ್ಬರ ಏರಿಕೆಯಾಗಿದೆ. ಈ ಹಂತದಲ್ಲಿ ಬಡ್ಡಿದರ ಕಡಿತದ ನಿರ್ಧಾರ ಕೈಗೊಳ್ಳುವುದು ಬಹಳ ಅಪಾಯಕಾರಿಯಾಗಲಿದೆ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ್ದಾರೆ.
Last Updated 18 ಅಕ್ಟೋಬರ್ 2024, 13:48 IST
ರೆಪೊ ದರ ಕಡಿತಕ್ಕೆ ಕಾಲ ಪಕ್ವವಾಗಿಲ್ಲ: ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌

ಸಣ್ಣ ಉಳಿತಾಯದ ಬಡ್ಡಿದರ ಮತ್ತೆ ಯಥಾಸ್ಥಿತಿ

ಜುಲೈ 1ರಿಂದ ಆರಂಭವಾಗುವ ತ್ರೈಮಾಸಿಕದಲ್ಲಿ ಸುಕನ್ಯಾ ಸಮೃದ್ಧಿ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದೆ ಕೇಂದ್ರ ಸರ್ಕಾರವು, ಯಥಾಸ್ಥಿತಿ ಕಾಯ್ದುಕೊಂಡಿದೆ.
Last Updated 28 ಜೂನ್ 2024, 13:35 IST
ಸಣ್ಣ ಉಳಿತಾಯದ ಬಡ್ಡಿದರ ಮತ್ತೆ ಯಥಾಸ್ಥಿತಿ

ರೆಪೊ ದರ ಯಥಾಸ್ಥಿತಿ?

5ರಿಂದ 7ರ ವರೆಗೆ ಆರ್‌ಬಿಐ ಹಣಕಾಸು ನೀತಿ ಸಮಿತಿ ಸಭೆ
Last Updated 3 ಜೂನ್ 2024, 0:08 IST
ರೆಪೊ ದರ ಯಥಾಸ್ಥಿತಿ?

ಪ್ರಶ್ನೋತ್ತರ | ಬ್ಯಾ೦ಕ್‌ನಿಂದ ಎಷ್ಟು ಬಡ್ಡಿ ಬಂದರೆ ರಿಟರ್ನ್ಸ್ ಸಲ್ಲಿಸಬೇಕು?

ಪ್ರಶ್ನೋತ್ತರ | ಬ್ಯಾ೦ಕ್‌ನಿಂದ ಎಷ್ಟು ಬಡ್ಡಿ ಬಂದರೆ ರಿಟರ್ನ್ಸ್ ಸಲ್ಲಿಸಬೇಕು?
Last Updated 28 ಮೇ 2024, 23:43 IST
ಪ್ರಶ್ನೋತ್ತರ | ಬ್ಯಾ೦ಕ್‌ನಿಂದ ಎಷ್ಟು ಬಡ್ಡಿ ಬಂದರೆ ರಿಟರ್ನ್ಸ್ ಸಲ್ಲಿಸಬೇಕು?
ADVERTISEMENT

ಅಮೆರಿಕ: ಬಡ್ಡಿದರ ಯಥಾಸ್ಥಿತಿ

ಹಣದುಬ್ಬರ ನಿಯಂತ್ರಿಸುವ ನಿಟ್ಟಿನಲ್ಲಿ ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಆದ ಫೆಡರಲ್‌ ರಿಸರ್ವ್‌‌, ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.
Last Updated 2 ಮೇ 2024, 15:00 IST
ಅಮೆರಿಕ: ಬಡ್ಡಿದರ ಯಥಾಸ್ಥಿತಿ

ಆರ್ಥಿಕತೆ ಚೇತರಿಕೆಗೆ ಬಡ್ಡಿದರ ಇಳಿಸಿದ ಚೀನಾ

ದೇಶದ ಆರ್ಥಿಕತೆಗೆ ಚೇತರಿಕೆ ನೀಡುವ ನಿಟ್ಟಿನಲ್ಲಿ ಪೀಪಲ್ಸ್‌ ಬ್ಯಾಂಕ್‌ ಆಫ್‌ ಚೀನಾವು, ಮಂಗಳವಾರ ಸಾಲದ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿದೆ.
Last Updated 20 ಫೆಬ್ರುವರಿ 2024, 13:58 IST
ಆರ್ಥಿಕತೆ ಚೇತರಿಕೆಗೆ ಬಡ್ಡಿದರ ಇಳಿಸಿದ ಚೀನಾ

ನಿಶ್ಚಿತ ಠೇವಣಿ ಬಡ್ಡಿದರ ಹೆಚ್ಚಳ

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದ ಬೆನ್ನಲ್ಲೇ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಬರೋಡಾ ಕೂಡ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ.‌‌
Last Updated 29 ಡಿಸೆಂಬರ್ 2023, 16:22 IST
ನಿಶ್ಚಿತ ಠೇವಣಿ ಬಡ್ಡಿದರ ಹೆಚ್ಚಳ
ADVERTISEMENT
ADVERTISEMENT
ADVERTISEMENT