ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

investers

ADVERTISEMENT

ಬೈಜುಸ್‌ ಸಭೆ: ದೂರ ಉಳಿದ ಹೂಡಿಕೆದಾರರು

ಬೈಜುಸ್‌ ಕಂಪನಿಯ ಮಾತೃಸಂಸ್ಥೆಯಾದ ಥಿಂಕ್‌ ಆ್ಯಂಡ್‌ ಲರ್ನ್‌ನಿಂದ ಶುಕ್ರವಾರ ಕರೆದಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ (ಇಜಿಎಂ) ಆಡಳಿತ ಮಂಡಳಿಯು ಮಂಡಿಸಿದ ನಿರ್ಣಯಕ್ಕೆ ಷೇರುದಾರರಿಂದ ಯಾವುದೇ ಆಕ್ಷೇಪ ವ್ಯಕ್ತವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
Last Updated 29 ಮಾರ್ಚ್ 2024, 15:28 IST
ಬೈಜುಸ್‌ ಸಭೆ: ದೂರ ಉಳಿದ ಹೂಡಿಕೆದಾರರು

ಷೇರುಪೇಟೆಯಲ್ಲಿ ಬಿಗಿಗೊಳ್ಳುತ್ತಿದೆ ದೇಶಿ ಹೂಡಿಕೆದಾರರ ಹಿಡಿತ

ಈಚಿನ ದಿನಗಳಲ್ಲಿ ದೇಶದ ಷೇರುಪೇಟೆಗಳಲ್ಲಿ ದೇಶಿ ಹೂಡಿಕೆದಾರರ ಪ್ರಭಾವ ಹೆಚ್ಚಾಗುತ್ತಿದೆ. ವಿದೇಶಿ ಬಂಡವಾಳ ಹೊರಹರಿವಿನಿಂದ ಭಾರತದ ಷೇರುಪೇಟೆಗಳ ಮೇಲೆ ಆಗುವ ನಕಾರಾತ್ಮಕ ಪರಿಣಾಮವನ್ನು ತಗ್ಗಿಸುವಲ್ಲಿ ದೇಶಿ ಹೂಡಿಕೆದಾರರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
Last Updated 22 ನವೆಂಬರ್ 2023, 12:55 IST
ಷೇರುಪೇಟೆಯಲ್ಲಿ ಬಿಗಿಗೊಳ್ಳುತ್ತಿದೆ ದೇಶಿ ಹೂಡಿಕೆದಾರರ ಹಿಡಿತ

ಪ್ರಶ್ನೋತ್ತರ: ಬಂಡವಾಳ ವೃದ್ಧಿ ತೆರಿಗೆಯಿಂದ ವಿನಾಯಿತಿ ಪಡೆಯಬಹುದೇ

ಹಿರಿಯ ನಾಗರಿಕ ಉಳಿತಾಯ ಯೋಜನೆಯಲ್ಲಿ (ಎಸ್‌ಸಿಎಸ್‌ಎಸ್) ಅಂದಾಜು ₹ 10,000 ಬಡ್ಡಿ ಬರುವ ನಿರೀಕ್ಷೆ ಇದೆ. ಬೇರೆ ಯಾವುದೇ ಆದಾಯವಿಲ್ಲ. ನನ್ನ ವಯಸ್ಸು 77. ಹೊಸ ಪದ್ದತಿಯ ಪ್ರಕಾರ ಆದಾಯ ತೆರಿಗೆ ಉಳಿತಾಯ ಮಾಡಲು ಅವಕಾಶ ಇದ್ದರೆ ತಿಳಿಸಿ.
Last Updated 10 ಅಕ್ಟೋಬರ್ 2023, 22:51 IST
ಪ್ರಶ್ನೋತ್ತರ: ಬಂಡವಾಳ ವೃದ್ಧಿ ತೆರಿಗೆಯಿಂದ ವಿನಾಯಿತಿ ಪಡೆಯಬಹುದೇ

ಮೂರು ದಿನಗಳ 'ಇನ್ವೆಸ್ಟ್‌ ಕರ್ನಾಟಕ 2022': ನಾಳೆ ಪ್ರಧಾನಿ ಮೋದಿ ಚಾಲನೆ

ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಬುಧವಾರ) ಬೆಂಗಳೂರಿನಲ್ಲಿ ನಡೆಯುತ್ತಿರುವ 'ಇನ್ವೆಸ್ಟ್‌ ಕರ್ನಾಟಕ 2022: ಜಾಗತಿಕ ಹೂಡಿಕೆದಾರರ ಸಮಾವೇಶ' ಕಾರ್ಯಕ್ರಮಕ್ಕೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಿ ಮಾತನಾಡಲಿದ್ದಾರೆ.
Last Updated 1 ನವೆಂಬರ್ 2022, 14:03 IST
ಮೂರು ದಿನಗಳ 'ಇನ್ವೆಸ್ಟ್‌ ಕರ್ನಾಟಕ 2022': ನಾಳೆ ಪ್ರಧಾನಿ ಮೋದಿ ಚಾಲನೆ

ಭರವಸೆ ಮೂಡಿಸಿದ ಹೂಡಿಕೆದಾರರ ಸಮಾವೇಶ

ಮೊದಲ ಬಾರಿಗೆ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಆಯೋಜನೆ
Last Updated 29 ಜುಲೈ 2022, 21:21 IST
ಭರವಸೆ ಮೂಡಿಸಿದ ಹೂಡಿಕೆದಾರರ ಸಮಾವೇಶ

ಕಲಬುರ್ಗಿಯಲ್ಲಿ ಹೂಡಿಕೆದಾರರ ಸಮಾವೇಶಕ್ಕೆ ಚಿಂತನೆ: ಜಗದೀಶ ಶೆಟ್ಟರ್

ಕೈಗಾರಿಕಾ ಸಚಿವ ಭರವಸೆ
Last Updated 13 ಜನವರಿ 2021, 4:05 IST
ಕಲಬುರ್ಗಿಯಲ್ಲಿ ಹೂಡಿಕೆದಾರರ ಸಮಾವೇಶಕ್ಕೆ ಚಿಂತನೆ: ಜಗದೀಶ ಶೆಟ್ಟರ್

ಹೂಡಿಕೆದಾರರ ಮುಂದಿರುವ ಆಯ್ಕೆ ಏನು?

ಷೇರುಪೇಟೆಯ ಇಂದಿನ ಸ್ಥಿತಿ ನೋಡಿದರೆ ಅಲ್ಪಾವಧಿಯ ಗಳಿಕೆಯ ವಿಚಾರದಲ್ಲೂ ನಾವು ಸಕಾರಾತ್ಮಕವಾಗಿದ್ದೇವೆ. 1ರಿಂದ 4 ವರ್ಷದ ಒಳಗಿನ ಅವಧಿಯ ಹೂಡಿಕೆಗೆ ಕಾಯುವಿಕೆಯ ಪ್ರತಿಫಲ ಇನ್ನೂ ಉತ್ತಮವಾಗಿರುತ್ತದೆ. ಸಂಪತ್ತು ವಿತರಣಾ ಫಂಡ್‌ಗಳಲ್ಲಿ ಹೂಡಿಕೆ ಮಾಡಿದರೆ ಸುರಕ್ಷತೆಯ ಭರವಸೆಯೂ ಇರುತ್ತದೆ.
Last Updated 9 ಜುಲೈ 2019, 19:31 IST
ಹೂಡಿಕೆದಾರರ ಮುಂದಿರುವ ಆಯ್ಕೆ ಏನು?
ADVERTISEMENT
ADVERTISEMENT
ADVERTISEMENT
ADVERTISEMENT