ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

IPL spot-fixing

ADVERTISEMENT

ಕ್ರೀಡೆಯಲ್ಲಿ ಭ್ರಷ್ಟಾಚಾರ ತಡೆಗೆ ಕಾನೂನು ಇಲ್ಲ: ನೀರಜ್ ಕುಮಾರ್

ಭಾರತದ ಕ್ರೀಡೆಗಳಲ್ಲಿ ನಡೆಯುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಆಡಳಿತಗಾರರು ಮೊದಲಿನಿಂದಲೂ ಆಸಕ್ತಿ ತೋರಿಲ್ಲ. ಇದರಿಂದಾಗಿ ಸ್ಪಾಟ್‌ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿದ್ದ ಆರೋಪಿ ಎಸ್‌. ಶ್ರೀಶಾಂತ್ ಕೂಡ ಪಾರಾದರು ಎಂದು ದೆಹಲಿಯ ಮಾಜಿ ಪೊಲೀಸ್ ಆಯುಕ್ತ ನೀರಜ್ ಕುಮಾರ್ ಹೇಳಿದ್ದಾರೆ.
Last Updated 7 ಏಪ್ರಿಲ್ 2024, 23:30 IST
ಕ್ರೀಡೆಯಲ್ಲಿ ಭ್ರಷ್ಟಾಚಾರ ತಡೆಗೆ ಕಾನೂನು ಇಲ್ಲ: ನೀರಜ್ ಕುಮಾರ್

ಆದಿತ್ಯ ವರ್ಮಾ ಮಗನಿಗೆ ರಣಜಿ ತಂಡದಲ್ಲಿ ಸ್ಥಾನ

ಕ್ರಿಕೆಟ್‌ನಲ್ಲಿನ ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತಾ ಸದಾ ಸುದ್ದಿಯಲ್ಲಿರುವ ಆದಿತ್ಯ ವರ್ಮಾ ಪಾಲಿಗೆ ಮಂಗಳವಾರ ಶುಭ ದಿನವಾಗಿ ಪರಿಣಮಿಸಿತು.
Last Updated 31 ಡಿಸೆಂಬರ್ 2019, 19:45 IST
ಆದಿತ್ಯ ವರ್ಮಾ ಮಗನಿಗೆ ರಣಜಿ ತಂಡದಲ್ಲಿ ಸ್ಥಾನ

ಸ್ಪಾಟ್‌ ಫಿಕ್ಸಿಂಗ್‌: ಶ್ರೀಶಾಂತ್‌ ಅಜೀವ ನಿಷೇಧ ಶಿಕ್ಷೆ ಏಳು ವರ್ಷಕ್ಕೆ ಮೊಟಕು

ಮುಂದಿನ ವರ್ಷದ ಸೆಪ್ಟೆಂಬರ್‌ನಲ್ಲಿ ಕೊನೆಗೊಳ್ಳಲಿರುವ ನಿಷೇಧ ಅವಧಿ
Last Updated 20 ಆಗಸ್ಟ್ 2019, 14:06 IST
ಸ್ಪಾಟ್‌ ಫಿಕ್ಸಿಂಗ್‌: ಶ್ರೀಶಾಂತ್‌ ಅಜೀವ ನಿಷೇಧ ಶಿಕ್ಷೆ ಏಳು ವರ್ಷಕ್ಕೆ ಮೊಟಕು

ರಮ್ಯಾ ಮಾನಹಾನಿ ಪ್ರಕರಣದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ  ₹50 ಲಕ್ಷ ದಂಡ

‘2013ರಲ್ಲಿ ನಡೆದ ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್‌ ಮತ್ತು ಸ್ಪಾಟ್‌ ಫಿಕ್ಸಿಂಗ್‌ ಹಗರಣದಲ್ಲಿ ನನ್ನನ್ನು ಅನ್ಯಾಯವಾಗಿ ಸಿಲುಕಿಸಿ ಅವಹೇಳನಕಾರಿ ಕಾರ್ಯಕ್ರಮ ಪ್ರಸಾರ ಮಾಡಲಾಗಿದೆ’ ಎಂದು ಆರೋಪಿಸಿ ರಮ್ಯಾ ಅವರು ಚಾನೆಲ್‌ ಮತ್ತು ಕಂಪನಿ ವಿರುದ್ಧ ಸಿವಿಲ್‌ ದಾವೆ ಹೂಡಿದ್ದರು.
Last Updated 8 ಮೇ 2019, 18:26 IST
ರಮ್ಯಾ ಮಾನಹಾನಿ ಪ್ರಕರಣದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ  ₹50 ಲಕ್ಷ ದಂಡ

ಸ್ಪಾಟ್ ಫಿಕ್ಸಿಂಗ್: ಮೌನ ಮುರಿದ ಧೋನಿ

ಚೆನ್ನೈ ಸೂಪರ್ ಕಿಂಗ್ಸ್‌ ಕುರಿತ ‘ರೋರ್ ಆಫ್ ದ ಲಯನ್’ ಸಾಕ್ಷ್ಯಚಿತ್ರದಲ್ಲಿ ಮನದಾಳ
Last Updated 21 ಮಾರ್ಚ್ 2019, 20:00 IST
ಸ್ಪಾಟ್ ಫಿಕ್ಸಿಂಗ್: ಮೌನ ಮುರಿದ ಧೋನಿ

ಶ್ರೀಶಾಂತ್‌ಗೆ ‘ಜೀವ’ದಾನ; ಲೀಗ್‌ಗಳತ್ತ ಚಿತ್ತ ಹರಿಸಿದ ವೇಗದ ಬೌಲರ್

ನ್ಯಾಯಾಲಯದ ತೀರ್ಪಿನಿಂದ ಖುಷಿಗೊಂಡಿರುವ ವೇಗದ ಬೌಲರ್‌
Last Updated 15 ಮಾರ್ಚ್ 2019, 20:06 IST
ಶ್ರೀಶಾಂತ್‌ಗೆ ‘ಜೀವ’ದಾನ; ಲೀಗ್‌ಗಳತ್ತ ಚಿತ್ತ ಹರಿಸಿದ ವೇಗದ ಬೌಲರ್
ADVERTISEMENT
ADVERTISEMENT
ADVERTISEMENT
ADVERTISEMENT