ಇರಾನಿ ಕಪ್| ಹರ್ಷ್ ದುಬೆ, ಯಶ್ ಠಾಕೂರ್ ಬೌಲಿಂಗ್ ದಾಳಿ: ವಿದರ್ಭ ಮಡಿಲಿಗೆ ಟ್ರೋಫಿ
Irani Trophy: ಹರ್ಷ್ ದುಬೆ (4 ವಿಕೆಟ್) ಮತ್ತು ಯಶ್ ಠಾಕೂರ್ (2 ವಿಕೆಟ್) ಬೌಲಿಂಗ್ ದಾಳಿಯ ನೆರವಿನಿಂದ ವಿದರ್ಭ ತಂಡವು ರೆಸ್ಟ್ ಆಫ್ ಇಂಡಿಯಾ ವಿರುದ್ಧ 93 ರನ್‌ಗಳ ಗೆಲುವು ಸಾಧಿಸಿ ಇರಾನಿ ಕಪ್ ಜಯಿಸಿದೆ.Last Updated 5 ಅಕ್ಟೋಬರ್ 2025, 11:37 IST