ಎಣ್ಣೆಹೊಳೆ ನದಿಯಲ್ಲಿ ಮುಳುಗಿ ಇಸ್ರೊ ನಿವೃತ್ತ ವಿಜ್ಞಾನಿ ಎಸ್.ಸಿ.ರತ್ನಾಕರ ಸಾವು
ತೀರ್ಥಹಳ್ಳಿ:ತಾಲ್ಲೂಕಿನ ಬಸವಾನಿ ಸಮೀಪ ಶುಂಠಿಕಟ್ಟೆ ಗ್ರಾಮದ ನಿವೃತ್ತ ಇಸ್ರೋ ವಿಜ್ಞಾನಿ ಎಸ್.ಸಿ.ರತ್ನಾಕರ(64) ಬುಧವಾರ ಕಾರ್ಕಳ ತಾಲ್ಲೂಕಿನ ಎಣ್ಣೆಹೊಳೆ ನದಿಯಲ್ಲಿ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟರು.Last Updated 4 ಮಾರ್ಚ್ 2021, 19:31 IST