Sunita, Butch return: ಸುಯೂಜ್‌ಗೆ ಸಾಕು 3.5; ಸ್ಪೇಸ್‌ಎಕ್ಸ್‌ಗೆ ಏಕೆ 17 ಗಂಟೆ?
ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್‌ಮೋರ್ 286 ದಿನಗಳ ಬಾಹ್ಯಾಕಾಶ ವಾಸದ ನಂತರ 17 ಗಂಟೆಯ ಪ್ರಯಾಣದಿಂದ ಭೂಮಿಗೆ ಮರಳಿದರು. ಡ್ರ್ಯಾಗನ್ ಕ್ಯಾಪ್ಸೂಲ್ ಏಕೆ ಇಷ್ಟು ಸಮಯ ತೆಗೆದುಕೊಂಡಿತು? ವಿವರ ಇಲ್ಲಿದೆ.Last Updated 19 ಮಾರ್ಚ್ 2025, 14:20 IST