ಇಳಕಲ್: ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ಇಂದಿನಿಂದ 3 ದಿನ ಕುರ್‌ಆನ್ ಪ್ರವಚನ
Jamaat-e-Islami Hind: ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ನಗರದ ವಿಜಯ ಮಹಾಂತೇಶ ಅನುಭವ ಮಂಟಪದ ಆವರಣದಲ್ಲಿ ಡಿ.26, 27 ಮತ್ತು 29ರಂದು ಸಂಜೆ 6.45ಕ್ಕೆ ಕನ್ನಡದಲ್ಲಿ ಸಾರ್ವಜನಿಕ ಕುರ್‌ಆನ್ ಪ್ರವಚನ ನಡೆಯಲಿದೆ.Last Updated 26 ಡಿಸೆಂಬರ್ 2025, 6:41 IST