ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

James bond

ADVERTISEMENT

ಕೇಜ್ರಿವಾಲ್‌ ಪದಚ್ಯುತಿಗೆ ಪುನರಾವರ್ತಿತ ಅರ್ಜಿ: ಹೈಕೋರ್ಟ್‌ ಬೇಸರ

ಇದು ಜೇಮ್ಸ್‌ ಬಾಂಡ್‌ ಸಿನಿಮಾ ಅಲ್ಲ – ಎಚ್ಚರಿಕೆ ನೀಡಿದ ಪೀಠ * ಅರ್ಜಿದಾರರಿಗೆ ₹ 50,000 ದಂಡ
Last Updated 10 ಏಪ್ರಿಲ್ 2024, 12:23 IST
ಕೇಜ್ರಿವಾಲ್‌ ಪದಚ್ಯುತಿಗೆ ಪುನರಾವರ್ತಿತ ಅರ್ಜಿ: ಹೈಕೋರ್ಟ್‌ ಬೇಸರ

ನಾನು ಬಯಸಿದ ಪಾತ್ರವನ್ನು ಪಶ್ಚಿಮದವರು ಈವರೆಗೂ ನನಗೆ ನೀಡಿಲ್ಲ: ನಟ ಶಾರುಕ್ ಖಾನ್

ದುಬೈ: ‘ನನ್ನ ಎತ್ತರ ಕಡಿಮೆ ಎಂಬ ಕಾರಣಕ್ಕಾಗಿ ನಾನು ಬಯಸಿದ ಪಾತ್ರವನ್ನು ಯಾರೊಬ್ಬರೂ ನನಗೆ ಈವರೆಗೂ ನೀಡಿಲ್ಲ’ ಎಂದು ಬಾಲಿವುಡ್‌ ನಟ ಶಾರುಕ್ ಖಾನ್ ತಮ್ಮ ಮನದಾಳದ ನೋವನ್ನು ಹಂಚಿಕೊಂಡಿದ್ದಾರೆ.
Last Updated 14 ಫೆಬ್ರುವರಿ 2024, 16:01 IST
ನಾನು ಬಯಸಿದ ಪಾತ್ರವನ್ನು ಪಶ್ಚಿಮದವರು ಈವರೆಗೂ ನನಗೆ ನೀಡಿಲ್ಲ: ನಟ ಶಾರುಕ್ ಖಾನ್

ಜೇಮ್ಸ್ ಬಾಂಡ್‌ ಪಾತ್ರದ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ ನಟ ಡೇನಿಯಲ್ ಕ್ರೇಗ್

ಜೇಮ್ಸ್ ಬಾಂಡ್ ಪಾತ್ರದ ಮೂಲಕ ಸಿನಿಜಗತ್ತಿನಲ್ಲಿ ಜನಪ್ರಿಯವಾಗಿರುವ ನಟ ಡೇನಿಯಲ್ ಕ್ರೇಗ್ ಅವರು ಜೇಮ್ಸ್ ಬಾಂಡ್ 007 ಪಾತ್ರದಿಂದ ನಿವೃತ್ತಿಯಾಗುತ್ತೇನೆ ಎಂದು ಕಳೆದ ವರ್ಷ ಘೋಷಿಸಿದ್ದರು. ಸದ್ಯ ನಿರ್ಮಾಣವಾಗುತ್ತಿರುವ ‘ನೋ ಟೈಮ್ ಟು ಡೈ‘ ಜೇಮ್ಸ್ ಬಾಂಡ್ ಸಿನಿಮಾದ ನಂತರ ಅವರು ಆ ಪಾತ್ರಕ್ಕೆ ವಿದಾಯ ಹೇಳಲಿದ್ದಾರೆ. ಜಗತ್ತಿನಾದ್ಯಂತ ಜೇಮ್ಸ್ ಬಾಂಡ್ ಪಾತ್ರದ ಮೂಲಕವೇ ಜನಪ್ರಿಯರಾಗಿರುವ ಡೇನಿಯಲ್ ಕ್ರೇಗ್ ಅವರು ಕಾರ್ಯಕ್ರಮವೊಂದರಲ್ಲಿ ಆ ಪಾತ್ರದ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ.
Last Updated 25 ಸೆಪ್ಟೆಂಬರ್ 2021, 6:00 IST
ಜೇಮ್ಸ್ ಬಾಂಡ್‌ ಪಾತ್ರದ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ ನಟ ಡೇನಿಯಲ್ ಕ್ರೇಗ್

'ಜೇಮ್ಸ್‌ ಬಾಂಡ್‌' ಖ್ಯಾತಿಯ ಶಾನ್‌ ಕಾನರಿ ನಿಧನ

'ಜೇಮ್ಸ್ ಬಾಂಡ್' ಸರಣಿಯ ಏಳು ಆವೃತ್ತಿಗಳಲ್ಲಿ ನಟಿಸಿದ್ದ ಜನಪ್ರಿಯ ಬ್ರಿಟಿಷ್ ನಟ ಶಾನ್‌ ಕಾನರಿ (90) ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬದ ತಿಳಿಸಿದೆ. ಸರ್ ಶಾನ್‌ ಅವರ ಪುತ್ರ ಜೇಸನ್ ಬಿಬಿಸಿಗೆ ತಮ್ಮ ತಂದೆಯ ನಿಧನದ ಸುದ್ದಿಯನ್ನು ತಿಳಿಸಿದ್ದಾರೆ. 'ಬಹಾಮಾಸ್‌ನಲ್ಲಿದ್ದ ಅವರು, ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಶನಿವಾರ ಚಿರನಿದ್ರೆಗೆ ಜಾರಿದ್ದಾರೆ,' ಎಂದು ಜೇಸನ್‌ ಹೇಳಿದ್ದಾರೆ.
Last Updated 31 ಅಕ್ಟೋಬರ್ 2020, 14:55 IST
'ಜೇಮ್ಸ್‌ ಬಾಂಡ್‌' ಖ್ಯಾತಿಯ ಶಾನ್‌ ಕಾನರಿ ನಿಧನ

ನವೆಂಬರ್‌ನಲ್ಲಿ ಕನ್ನಡ ಮಾತನಾಡಲಿದ್ದಾನೆ ಜೇಮ್ಸ್‌ ಬಾಂಡ್‌!

‘ನೋ ಟೈಮ್ ಟು ಡೈ’ ಜೇಮ್ಸ್‌ ಬಾಂಡ್‌ ಸರಣಿಯ 25ನೇ ಚಿತ್ರ. ಡೇನಿಯಲ್ ಕ್ರೇಗ್ ಅಭಿನಯದ ಈ ಸಿನಿಮಾ ನವೆಂಬರ್‌ನಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾ ಹಿಂದಿ, ತೆಲುಗು, ತಮಿಳು ಮತ್ತು ಕನ್ನಡದಲ್ಲಿ ತೆರೆ ಕಾಣುತ್ತಿದೆ.
Last Updated 3 ಸೆಪ್ಟೆಂಬರ್ 2020, 12:34 IST
ನವೆಂಬರ್‌ನಲ್ಲಿ ಕನ್ನಡ ಮಾತನಾಡಲಿದ್ದಾನೆ ಜೇಮ್ಸ್‌ ಬಾಂಡ್‌!

ಜೇಮ್ಸ್‌ ಬಾಂಡ್ ಬಂದೂಕು ಕಳವು

ಕೊರೊನಾ ಅವಾತಂರವಿಲ್ಲದಿದ್ದರೆಈ ವರ್ಷ ಖ್ಯಾತ ಬಾಂಡ್ ಸರಣಿಯ 25ನೇ ಸಿನಿಮಾ 'ನೋ ಟೈಂ ಟು ಡೈ' ಏಪ್ರಿಲ್‌ಗೆ ರಿಲೀಸ್ ಆಗಬೇಕಿತ್ತು. ಸಿನಿಮಾ ಮುಂದಕ್ಕೆ ಹೋದ ತಲೆನೋವಿನಲ್ಲಿದ್ದ ಬಾಂಡ್ ಸರಣಿಗೀಗ ಮತ್ತೊಂದು ಆಘಾತವೊಂಟಾಗಿದೆ. ಬಾಂಡ್ ಸಿನಿಮಾದಲ್ಲಿ ಬಳಸಿದ್ದ ದುಬಾರಿ ಐದು ಬಂದೂಕುಗಳನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ.
Last Updated 29 ಮಾರ್ಚ್ 2020, 19:30 IST
ಜೇಮ್ಸ್‌ ಬಾಂಡ್ ಬಂದೂಕು ಕಳವು

ಬಾಂಡ್‌ಗೆ ಕೋವಿಡ್–19 ಭಯ!

ಕೋವಿಡ್–19 ಸೋಂಕು ವಿಶ್ವದ 80ಕ್ಕೂ ಹೆಚ್ಚು ದೇಶಗಳನ್ನು ವ್ಯಾಪಿಸಿರುವ ಹಿನ್ನೆಲೆಯಲ್ಲಿ, ‘ನೋ ಟೈಮ್ ಟು ಡೈ’ ಚಿತ್ರದ ಬಿಡುಗಡೆ ಮುಂದೂಡಲು ಚಿತ್ರದ ನಿರ್ಮಾಪಕರು ತೀರ್ಮಾನಿಸಿದ್ದಾರೆ.
Last Updated 5 ಮಾರ್ಚ್ 2020, 19:30 IST
ಬಾಂಡ್‌ಗೆ ಕೋವಿಡ್–19 ಭಯ!
ADVERTISEMENT

ಗುಪ್ತಚರ ಜಗತ್ತು ಜೇಮ್ಸ್‌ಬಾಂಡ್‌ ಸಿನಿಮಾದಂತೆ ಮೋಹಕವಾಗಿರಲ್ಲ: ಸೇನಾ ಮುಖ್ಯಸ್ಥ

ಜೇಮ್ಸ್‌ಬಾಂಡ್ ಸಿನಿಮಾದಂತೆ ಗುಪ್ತಚರ ಜಗತ್ತು ಮನೋಹವಾಗಿ ಇರುವುದಿಲ್ಲ. ಅದು ಜಾನ್‌ ಲೀ ಕಾರಿ ಅವರ ಕಾದಂಬರಿ ‘ಸ್ಮೈಲಿ’ಗಿಂತ ತುಸು ಹೆಚ್ಚಿರುತ್ತದೆ- ಲೆಫ್ಟಿನೆಂಟ್ ಜನರಲ್ ಮನೋಜ್ ನರವಾಣೆ
Last Updated 22 ಡಿಸೆಂಬರ್ 2019, 11:51 IST
ಗುಪ್ತಚರ ಜಗತ್ತು ಜೇಮ್ಸ್‌ಬಾಂಡ್‌ ಸಿನಿಮಾದಂತೆ ಮೋಹಕವಾಗಿರಲ್ಲ: ಸೇನಾ ಮುಖ್ಯಸ್ಥ

ಲಂಡನ್‌ನಲ್ಲಿ ಮಂಡ್ಯಂ ಸಾಧನೆ

ಹಾಲಿವುಡ್‌ ಬಾಕ್ಸ್‌ಆಫೀಸ್‌ನಲ್ಲಿ ಹೆಸರು ಮಾಡಿದ ‘ಸ್ಪೆಕ್ಟರ್‌’ ಸಿನಿಮಾಕ್ಕೆ ಕಾರು ವಿನ್ಯಾಸ ಮಾಡಿದ ಹೃಷಿಕೇಶ್‌ ಮಂಡ್ಯಂ ಕನ್ನಡದವರು. ಸದ್ಯ ಲಂಡನ್‌ನಲ್ಲಿ ನೆಲೆಸಿರುವ ಇವರು, ಎಂಟು ವರ್ಷಗಳಿಂದ ಅಲ್ಲಿ ಮುಖ್ಯ ಡಿಸೈನ್‌ ಎಂಜಿನಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Last Updated 11 ಡಿಸೆಂಬರ್ 2019, 19:30 IST
ಲಂಡನ್‌ನಲ್ಲಿ ಮಂಡ್ಯಂ ಸಾಧನೆ

ಟ್ರೆಂಡಿಂಗ್‌ನಲ್ಲಿ ಜೇಮ್ಸ್‌ ಬಾಂಡ್‌ ‘ನೋ ಟೈಮ್ ಟು ಡೈ’ ಟ್ರೇಲರ್‌

ಕ್ಯಾರಿ ಜೋಜಿ ಫುಕುನಗಾ ನಿರ್ದೇಶನದ ಈ ಚಿತ್ರದ ಟ್ರೇಲರ್‌ ಹಾಲಿವುಡ್‌ ಸಿನಿಮಾಗಳಲ್ಲಿ ಸದ್ಯ ಸಖತ್‌ ಸದ್ದು ಮಾಡುತ್ತಿದೆ. ಆ್ಯಕ್ಷನ್‌ ಸಿನಿಮಾಗಳ ಪ್ರೇಕ್ಷಕರಂತೂ ಕ್ರೆಗ್‌ ಗೆಟಪ್‌ಗೆ ಫಿದಾ ಆಗಿದ್ದಾರೆ. ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ಕ್ರೇಗ್ ಈ ಚಿತ್ರದಲ್ಲಿ ಮತ್ತಷ್ಟು ಸ್ಟೈಲಿಶ್ ಆಗಿರುವುದು ಟ್ರೇಲರ್‌ನಲ್ಲಿ ‌ಕಾಣಿಸುತ್ತದೆ.
Last Updated 5 ಡಿಸೆಂಬರ್ 2019, 14:42 IST
ಟ್ರೆಂಡಿಂಗ್‌ನಲ್ಲಿ ಜೇಮ್ಸ್‌ ಬಾಂಡ್‌ ‘ನೋ ಟೈಮ್ ಟು ಡೈ’ ಟ್ರೇಲರ್‌
ADVERTISEMENT
ADVERTISEMENT
ADVERTISEMENT