‘ಬಿಜೆಪಿಯವರೇ ನಾಲ್ವರನ್ನು ಕಳಿಸಿ ಪಾಕಿಸ್ತಾನ ಪರ ಕೂಗಲು ಪ್ರಯತ್ನಿಸುತ್ತಿದ್ದಾರೆ‘
‘ಬಿಜೆಪಿಯವರೇ ನಾಲ್ಕು ಜನರನ್ನು ಕಳುಹಿಸಿ ಪಾಕಿಸ್ತಾನ ಜೈ ಕೂಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪೊಲೀಸರಿಗೆ ಅನುಮತಿ ನೀಡಿದರೆ ಅಲ್ಲೇ ಅವರಿಗೆ ಡಿಶುಂ... ಡಿಶುಂ.. ಎಂದು ಗುಂಡು ಹೊಡೆದು ಬಿಡುತ್ತಾರೆ’ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.Last Updated 4 ಮೇ 2024, 15:03 IST