IPL | ತಮ್ಮದೇ ಬೌಲಿಂಗ್‌ನಲ್ಲಿ ಅತಿ ಹೆಚ್ಚು ಕ್ಯಾಚ್; ಭುವಿ ಹಿಂದಿಕ್ಕಿದ ಜಯದೇವ್
IPL Records Update: ಸನ್‌ರೈಸರ್ಸ್ ಹೈದರಾಬಾದ್ ತಂಡವು ಬುಧವಾರ ತವರಿನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 7 ವಿಕೆಟ್ ಅಂತರದ ಮುಖಭಂಗ ಅನುಭವಿಸಿತು.Last Updated 24 ಏಪ್ರಿಲ್ 2025, 2:01 IST