BCCI | ಭಾರತ ತಂಡದ ಜರ್ಸಿ ಪ್ರಾಯೋಜಕತ್ವ; ಡ್ರೀಮ್ 11 ಜಾಗಕ್ಕೆ ಅಪೊಲೊ ಟೈರ್ಸ್
Indian Cricket Sponsor: ಅಪೋಲೊ ಟೈರ್ಸ್ ಕಂಪನಿಯು ಮುಂದಿನ ಎರಡೂವರೆ ವರ್ಷಗಳ ಅವಧಿಗೆ ಭಾರತ ಕ್ರಿಕೆಟ್ ತಂಡದ ಪ್ರಧಾನ ಪ್ರಾಯೋಜಕತ್ವ ವಹಿಸಿಕೊಂಡಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮಂಗಳವಾರ ಪ್ರಕಟಿಸಿದೆ.Last Updated 16 ಸೆಪ್ಟೆಂಬರ್ 2025, 11:08 IST