ಗುರುವಾರ, 3 ಜುಲೈ 2025
×
ADVERTISEMENT

jewelry stolen

ADVERTISEMENT

ಮನಗೂಳಿ Canara Bank ದರೋಡೆ: ಅದೇ ಬ್ಯಾಂಕ್ ಮ್ಯಾನೇಜರ್‌ನೇ ಮಾಸ್ಟರ್‌ಮೈಂಡ್! ಬಂಧನ

ಬ್ಯಾಂಕ್ ರಾಬರಿ ಕಥೆ ಹೊಂದಿರುವ ಹಲವು ಸಿನಿಮಾಗಳನ್ನು ನೋಡಿ ಸಂಚು ರೂಪಿಸಿದ್ದರು: ರಾಜ್ಯದ ಅತಿದೊಡ್ಡ ಬ್ಯಾಂಕ್ ದರೋಡೆ ಪ್ರಕರಣವಿದು.
Last Updated 26 ಜೂನ್ 2025, 12:36 IST
ಮನಗೂಳಿ Canara Bank ದರೋಡೆ: ಅದೇ ಬ್ಯಾಂಕ್ ಮ್ಯಾನೇಜರ್‌ನೇ ಮಾಸ್ಟರ್‌ಮೈಂಡ್! ಬಂಧನ

ಲಾಕರ್‌ನಲ್ಲಿಯೇ ಆಭರಣ ಪತ್ತೆ: ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟನೆ

‘ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣ ಕಳ್ಳತನವಾಗಿದೆ ಎಂಬ ಆರೋಪ ಸುಳ್ಳು ಮತ್ತು ವಾಸ್ತವಕ್ಕೆ ದೂರವಾಗಿದೆ’ ಎಂದು ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ.
Last Updated 1 ಜೂನ್ 2025, 23:30 IST
ಲಾಕರ್‌ನಲ್ಲಿಯೇ ಆಭರಣ ಪತ್ತೆ: ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟನೆ

ನ್ಯಾಮತಿ ಬ್ಯಾಂಕ್ ಕಳವು: 17 KG ಚಿನ್ನ ಕದ್ದ ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?

ನ್ಯಾಮತಿ SBI ಬ್ಯಾಂಕ್‌ ಕಳವಿಗೆ ವೆಬ್‌ ಸರಣಿ ಪ್ರೇರಣೆ
Last Updated 1 ಏಪ್ರಿಲ್ 2025, 11:44 IST
ನ್ಯಾಮತಿ ಬ್ಯಾಂಕ್ ಕಳವು: 17 KG ಚಿನ್ನ ಕದ್ದ ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?

ಬ್ಯಾಂಕ್‌ ಕಳವಿಗೆ ‘ಮನಿ ಹೈಸ್ಟ್‌’ ಪ್ರೇರಣೆ: ಆರೋಪಿಗಳಿಂದ 17 KG ಚಿನ್ನಾಭರಣ ವಶ

ವೆಬ್‌ ಸರಣಿ ನೋಡಿ 6 ತಿಂಗಳು ಸಿದ್ಧತೆ
Last Updated 31 ಮಾರ್ಚ್ 2025, 15:37 IST
ಬ್ಯಾಂಕ್‌ ಕಳವಿಗೆ ‘ಮನಿ ಹೈಸ್ಟ್‌’ ಪ್ರೇರಣೆ: ಆರೋಪಿಗಳಿಂದ 17 KG ಚಿನ್ನಾಭರಣ ವಶ

ಚಿನ್ನಾಭರಣ ಮಳಿಗೆ ಮಾಲೀಕನ ತೊಡೆಗೆ ಗುಂಡು ಹಾರಿಸಿ 1 ಕೆ.ಜಿ ಆಭರಣ ದರೋಡೆ

ಬ್ಯಾಡರಹಳ್ಳಿ ಗೊಲ್ಲರಹಟ್ಟಿಯಲ್ಲಿರುವ ‘ವಿನಾಯಕ್ ಜ್ಯುವೆಲರ್ಸ್’ ಮಳಿಗೆಗೆ ನುಗ್ಗಿದನಾಲ್ವರು ದುಷ್ಕರ್ಮಿಗಳು, ಮಾಲೀಕನ ತೊಡೆಗೆ ಗುಂಡು ಹಾರಿಸಿ 1 ಕೆ.ಜಿ ಚಿನ್ನಾಭರಣ ದರೋಡೆ ಮಾಡಿದ್ದಾರೆ.
Last Updated 12 ಅಕ್ಟೋಬರ್ 2023, 10:47 IST
ಚಿನ್ನಾಭರಣ ಮಳಿಗೆ ಮಾಲೀಕನ ತೊಡೆಗೆ ಗುಂಡು ಹಾರಿಸಿ 1 ಕೆ.ಜಿ ಆಭರಣ ದರೋಡೆ

ಚಿನ್ನಾಭರಣ ಕಳವು: ಪ್ರಕರಣ ದಾಖಲಾದ ಎರಡು ತಾಸಿನಲ್ಲೇ ಬಂಧನ

ನೇಪಾಳದ ದಂಪತಿ ಸೇರಿ ಐವರಿಂದ ಕೃತ್ಯ
Last Updated 16 ಫೆಬ್ರುವರಿ 2023, 5:52 IST
ಚಿನ್ನಾಭರಣ ಕಳವು: ಪ್ರಕರಣ ದಾಖಲಾದ ಎರಡು ತಾಸಿನಲ್ಲೇ ಬಂಧನ

ಬೆಂಗಳೂರು: ವಿಲಾಸಿ ಜೀವನಕ್ಕೆ ಚಿನ್ನಾಭರಣ ಕಳವು

ಮೋಜು, ಮಸ್ತಿಯ ಜೀವನಕ್ಕೆ ಮನೆಯಲ್ಲಿ ಚಿನ್ನಾಭರಣ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕೆ.ಆರ್‌.ಪುರ ಪೊಲೀಸರು ಬಂಧಿಸಿದ್ಧಾರೆ.
Last Updated 17 ನವೆಂಬರ್ 2022, 20:06 IST
ಬೆಂಗಳೂರು: ವಿಲಾಸಿ ಜೀವನಕ್ಕೆ ಚಿನ್ನಾಭರಣ ಕಳವು
ADVERTISEMENT

ಬಸವಕಲ್ಯಾಣ: ಚಿನ್ನಾಭರಣ ದೋಚಿದ ಅಪರಿಚಿತರು

ಬಸವಕಲ್ಯಾಣನಗರದ ತ್ರಿಪುರಾಂತದಲ್ಲಿ ಅಂಗನವಾಡಿ ಕಾರ್ಯಕರ್ತೆ ವಿಜಯಕುಮಾರಿ ಅವರ ಕೊರಳಲ್ಲಿನ 50 ಗ್ರಾಂ ಚಿನ್ನಾಭರಣವನ್ನು ಅಪರಿಚಿತರು ದೋಚಿ ಪರಾರಿಯಾದ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 28 ಡಿಸೆಂಬರ್ 2021, 6:31 IST
fallback

ಕೊಣನೂರು | ಕಣ್ತಪ್ಪಿಸಿ ಚಿನ್ನಾಭರಣ ಕಳವು

ಚಿನ್ನಾಭರಣ ಅಂಗಡಿಯ ಮಾಲೀಕನ ಕಣ್ತಪ್ಪಿಸಿ ₹ 1.80 ಲಕ್ಷ ಮೌಲ್ಯದ ಆಭರಣಗಳನ್ನು ಕಳ್ಳನೊಬ್ಬ ಸೋಮವಾರ ಕದ್ದೊಯ್ದಿದ್ದಾನೆ.
Last Updated 21 ಜುಲೈ 2020, 17:09 IST
fallback

₹30 ಲಕ್ಷ ಮೊತ್ತದ ಚಿನ್ನಾಭರಣ ಕಳವು

ಸದಾಶಿವನಗರ ಬಳಿಯ ಆರ್‌.ಎಂ.ವಿ ಎಕ್ಸ್‌ಟೆನ್ಶನ್ 9ನೇ ಮುಖ್ಯರಸ್ತೆಯಲ್ಲಿರುವ ಉದ್ಯಮಿ ರಾಜೀವ್ ಗೋಯೆಂಕಾ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ.
Last Updated 13 ಮಾರ್ಚ್ 2019, 20:02 IST
fallback
ADVERTISEMENT
ADVERTISEMENT
ADVERTISEMENT