ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Jignesh Mevani

ADVERTISEMENT

ಉದ್ಯಮಿಗಳಿಗೆ ಭೂಮಿ ಹಂಚುತ್ತಿರುವ ಮೋದಿ: ಶಾಸಕ ಜಿಗ್ನೇಶ್‌ ಮೇವಾನಿ ಆಕ್ರೋಶ

ಭೂ ಸುಧಾರಣೆಗೆ ಆದ್ಯತೆ ನೀಡದ ಸರ್ಕಾರ: ಶಾಸಕ ಜಿಗ್ನೇಶ್‌ ಮೇವಾನಿ ಆಕ್ರೋಶ
Last Updated 25 ಫೆಬ್ರುವರಿ 2024, 15:32 IST
ಉದ್ಯಮಿಗಳಿಗೆ ಭೂಮಿ ಹಂಚುತ್ತಿರುವ ಮೋದಿ: ಶಾಸಕ  ಜಿಗ್ನೇಶ್‌ ಮೇವಾನಿ ಆಕ್ರೋಶ

2016ರ ಪ್ರಕರಣ; ಜಿಗ್ನೇಶ್‌ ಮೇವಾನಿ ಖುಲಾಸೆ

ಕಾನೂನುಬಾಹಿರವಾಗಿ ಗುಂಪು ಸೇರಿಸಿದ್ದ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ, ದಲಿತ ನಾಯಕ ಜಿಗ್ನೇಶ್‌ ಮೇವಾನಿ ಮತ್ತು ಇತರ ಆರು ಮಂದಿ ಹೋರಾಟಗಾರರನ್ನು ಇಲ್ಲಿಯ ಮೆಟ್ರೊಪಾಲಿಟನ್‌ ನ್ಯಾಯಾಲಯವು ಮಂಗಳವಾರ ಖುಲಾಸೆಗೊಳಿಸಿದೆ.
Last Updated 28 ನವೆಂಬರ್ 2023, 15:28 IST
2016ರ ಪ್ರಕರಣ; ಜಿಗ್ನೇಶ್‌ ಮೇವಾನಿ ಖುಲಾಸೆ

Gujarat Results: ದಲಿತ ನಾಯಕ ಜಿಗ್ನೇಶ್‌ ಮೇವಾನಿಗೆ ಗೆಲುವು

ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ದಲಿತ ನಾಯಕ ಜಿಗ್ನೇಶ್‌ ಮೇವಾನಿ ಅವರು ವಡಗಾವ್‌ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.
Last Updated 8 ಡಿಸೆಂಬರ್ 2022, 15:01 IST
Gujarat Results: ದಲಿತ ನಾಯಕ ಜಿಗ್ನೇಶ್‌ ಮೇವಾನಿಗೆ ಗೆಲುವು

ಗುಜರಾತ್‌ ಅಖಾಡದಲ್ಲೊಂದು ಸುತ್ತು| ವಡಗಾವ್‌ ಮೆವಾನಿಗೆ ಹೂವಿನ ಹಾಸಿಗೆಯಲ್ಲ!

ವಡಗಾವ್‌: ದಲಿತ ನಾಯಕ ಜಿಗ್ನೇಶ್‌ ಮೆವಾನಿ ಅವರಿಗೆ2017ರ ವಿಧಾನಸಭಾ ಚುನಾವಣೆಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲ ನೀಡಿದ್ದವರೆಲ್ಲ ಈ ಸಲ ಕತ್ತಿ ಝಳಪಿಸುತ್ತಾ ನಿಂತಿದ್ದಾರೆ. ಇದರಿಂದಾಗಿ, ವಡಗಾವ್‌ ಕ್ಷೇತ್ರದಲ್ಲಿ ಮೆವಾನಿ ಅವರು ಗೆಲುವಿನ ಕುದುರೆಯನ್ನು ಮತ್ತೊಮ್ಮೆ ಏರಲು ಬೆವರು ಹರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಡಗಾವ್‌ ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರ. ಮೆವಾನಿ ಕಳೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಜಯ ಗಳಿಸಿದ್ದರು. 2012ರಲ್ಲಿ ಕಾಂಗ್ರೆಸ್‌ನ ಮಣಿಲಾಲ್‌ ವಘೇಲಾ ಗೆದ್ದಿದ್ದರು. ಕಳೆದ ಬಾರಿ ಮೆವಾನಿಗೆ ಕ್ಷೇತ್ರವನ್ನು ಬಿಟ್ಟುಕೊಟ್ಟು ಸಬರಕಂಠ ಜಿಲ್ಲೆಯ ಐದರ್‌ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದರು.
Last Updated 3 ಡಿಸೆಂಬರ್ 2022, 19:30 IST
ಗುಜರಾತ್‌ ಅಖಾಡದಲ್ಲೊಂದು ಸುತ್ತು| ವಡಗಾವ್‌ ಮೆವಾನಿಗೆ ಹೂವಿನ ಹಾಸಿಗೆಯಲ್ಲ!

ಗುಜರಾತ್ ವಿಧಾನಸಭೆ: ಜಿಗ್ನೇಶ್‌‌, 14 ಕಾಂಗ್ರೆಸ್ ಶಾಸಕರ ಅಮಾನತು

ಗಾಂಧಿನಗರ: ಸದನದಲ್ಲಿ ಅಶಿಸ್ತಿನ ವರ್ತನೆ ತೋರಿದ ಕಾರಣಕ್ಕಾಗಿ ಪಕ್ಷೇತರ ಶಾಸಕ ಜಿಗ್ನೇಶ್ ಮೆವಾನಿ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ನ 14 ಶಾಸಕರನ್ನು ಗುಜರಾತ್ ವಿಧಾನಸಭೆಯಿಂದ ಬುಧವಾರ ಒಂದು ದಿನದ ಮಟ್ಟಿಗೆ ಅಮಾನತುಗೊಳಿಸಲಾಯಿತು.
Last Updated 21 ಸೆಪ್ಟೆಂಬರ್ 2022, 15:39 IST
ಗುಜರಾತ್ ವಿಧಾನಸಭೆ: ಜಿಗ್ನೇಶ್‌‌, 14 ಕಾಂಗ್ರೆಸ್ ಶಾಸಕರ ಅಮಾನತು

ಗುಜರಾತ್ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್‌ನ ಮೇವಾನಿಗೆ 6 ತಿಂಗಳು ಜೈಲು ಶಿಕ್ಷೆ

2016ರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಜಿಗ್ನೇಶ್ ಮೇವಾನಿ ಹಾಗೂ ಇತರ 18 ಮಂದಿಗೆ ಅಲಹಾಬಾದ್ ನ್ಯಾಯಾಲಯ ಶುಕ್ರವಾರ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ.
Last Updated 16 ಸೆಪ್ಟೆಂಬರ್ 2022, 14:16 IST
ಗುಜರಾತ್ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್‌ನ ಮೇವಾನಿಗೆ 6 ತಿಂಗಳು ಜೈಲು ಶಿಕ್ಷೆ

ಅನುಮತಿಯಿಲ್ಲದೆ ರಾಜ್ಯದಿಂದ ಹೊರಹೋಗದಂತೆ ಜಿಗ್ನೇಶ್‌ಗೆ ನಿರ್ಬಂಧ

ತನ್ನ ಅನುಮತಿಯಿಲ್ಲದೆ ಗುಜರಾತ್‌ನಿಂದ ಹೊರಹೋಗಬಾರದು ಎಂದು ಪಕ್ಷೇತರ ಶಾಸಕ ಜಿಗ್ನೇಶ್‌ ಮೆವಾನಿ ಅವರಿಗೆ ಮೆಹ್ಸಾನಾದ ಸ್ಥಳೀಯ ನ್ಯಾಯಾಲಯವೊಂದು ನಿರ್ಬಂಧ ಹೇರಿದೆ.
Last Updated 3 ಜೂನ್ 2022, 15:59 IST
ಅನುಮತಿಯಿಲ್ಲದೆ ರಾಜ್ಯದಿಂದ ಹೊರಹೋಗದಂತೆ ಜಿಗ್ನೇಶ್‌ಗೆ ನಿರ್ಬಂಧ
ADVERTISEMENT

ಆಜಾದಿ ಮಾರ್ಚ್: ಶಾಸಕ ಜಿಗ್ನೇಶ್‌ ಮೆವಾನಿ ಸೇರಿ 10 ಮಂದಿಗೆ 3 ತಿಂಗಳ ಜೈಲು ಶಿಕ್ಷೆ

ಐದು ವರ್ಷದ ಹಳೆಯ ಪ್ರಕರಣ: ಮ್ಯಾಜಿಸ್ಟೀರಿಯಲ್‌ ನ್ಯಾಯಾಲಯ ಆದೇಶ
Last Updated 5 ಮೇ 2022, 11:04 IST
ಆಜಾದಿ ಮಾರ್ಚ್: ಶಾಸಕ ಜಿಗ್ನೇಶ್‌ ಮೆವಾನಿ ಸೇರಿ 10 ಮಂದಿಗೆ 3 ತಿಂಗಳ ಜೈಲು ಶಿಕ್ಷೆ

56 ಇಂಚಿನ ಹೇಡಿತನ: ಪ್ರಧಾನಿ ಕಾರ್ಯಾಲಯದ ವಿರುದ್ಧ ಜಿಗ್ನೇಶ್ ಮೆವಾನಿ ಆಕ್ರೋಶ

‘ಅಸ್ಸಾಂ ಪೊಲೀಸರು ನನ್ನನ್ನು ಬಂಧಿಸಿರುವುದರ ಹಿಂದೆ ಪ್ರಧಾನಿ ಕಾರ್ಯಾಲಯದ (ಪಿಎಂಒ) ಪೂರ್ವಯೋಜಿತ ಸಂಚು ಕೆಲಸ ಮಾಡಿದೆ’ ಎಂದು ಗುಜರಾತ್ ಶಾಸಕ ಜಿಗ್ನೇಶ್ ಮೆವಾನಿ ಆರೋಪಿಸಿದ್ದಾರೆ.
Last Updated 2 ಮೇ 2022, 9:16 IST
56 ಇಂಚಿನ ಹೇಡಿತನ: ಪ್ರಧಾನಿ ಕಾರ್ಯಾಲಯದ ವಿರುದ್ಧ ಜಿಗ್ನೇಶ್ ಮೆವಾನಿ ಆಕ್ರೋಶ

ಸಂಪಾದಕೀಯ | ಜಿಗ್ನೇಶ್ ಮೆವಾನಿ ಬಂಧನ ಪ್ರಕರಣ: ಟೀಕಾಕಾರರ ಬಾಯಿ ಮುಚ್ಚಿಸುವ ಯತ್ನ

ಮೆವಾನಿ ಅವರನ್ನು ಎರಡು ಬಾರಿ ಬಂಧಿಸಿದ ವಿದ್ಯಮಾನವು ಎಲ್ಲಿಯೂ ಯಾರೂ ಸುರಕ್ಷಿತ ಅಲ್ಲ ಎಂಬ ಸಂದೇಶವನ್ನು ರವಾನಿಸುತ್ತಿದೆ
Last Updated 1 ಮೇ 2022, 19:30 IST
ಸಂಪಾದಕೀಯ | ಜಿಗ್ನೇಶ್ ಮೆವಾನಿ ಬಂಧನ ಪ್ರಕರಣ: ಟೀಕಾಕಾರರ ಬಾಯಿ ಮುಚ್ಚಿಸುವ ಯತ್ನ
ADVERTISEMENT
ADVERTISEMENT
ADVERTISEMENT