ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

jio fiber

ADVERTISEMENT

ರಾಜ್ಯದ 200 ನಗರಗಳಲ್ಲಿ ಜಿಯೊ ಏರ್‌ಫೈಬರ್‌ ಸೇವೆ ಲಭ್ಯ

ಜಿಯೊ ಏರ್‌ಫೈಬರ್ ಈಗ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳು ಸೇರಿದಂತೆ ಇನ್ನೂರಕ್ಕೂ ಹೆಚ್ಚು ನಗರಗಳು ಮತ್ತು ಪಟ್ಟಣಗಳಲ್ಲಿ ದೊರೆಯಲಿದೆ ಎಂದು ರಿಲಯನ್ಸ್‌ ಜಿಯೊ ಇನ್ಫೋಕಾಮ್ ಲಿಮಿಟೆಡ್‌ ತಿಳಿಸಿದೆ.
Last Updated 23 ಫೆಬ್ರುವರಿ 2024, 12:31 IST
ರಾಜ್ಯದ 200 ನಗರಗಳಲ್ಲಿ ಜಿಯೊ ಏರ್‌ಫೈಬರ್‌ ಸೇವೆ ಲಭ್ಯ

JIO AIRFIBER: ಜಿಯೋ ಏರ್ ಫೈಬರ್ ಘೋಷಣೆ: ಶುಲ್ಕ ಎಷ್ಟು ತಿಳಿದುಕೊಳ್ಳಿ

JIO AIRFIBER ರಿಲಯನ್ಸ್ ಜಿಯೊ ಕಂಪನಿಯು 'ಜಿಯೊ ಏರ್‌ಫೈಬರ್' ಸೇವೆಗಳನ್ನು ಘೋಷಿಸಿದೆ. ಪ್ರಾರಂಭದಲ್ಲಿ ಬೆಂಗಳೂರು ಸೇರಿದಂತೆ ದೇಶದ ಎಂಟು ನಗರಗಳಲ್ಲಿ ಲಭ್ಯವಾಗಲಿದೆ.
Last Updated 19 ಸೆಪ್ಟೆಂಬರ್ 2023, 13:09 IST
JIO AIRFIBER: ಜಿಯೋ ಏರ್ ಫೈಬರ್ ಘೋಷಣೆ: ಶುಲ್ಕ ಎಷ್ಟು ತಿಳಿದುಕೊಳ್ಳಿ

Reliance Jio: ದೇಶದ ಪ್ರಮುಖ ನಗರಗಳಲ್ಲಿ ಸೇವೆ ವ್ಯತ್ಯಯ

ರಿಲಯನ್ಸ್ ಜಿಯೊ ನೆಟ್‌ವರ್ಕ್ ಸಮಸ್ಯೆಯಾಗಿದೆ ಎಂದು ಬಳಕೆದಾರರ ದೂರು
Last Updated 29 ನವೆಂಬರ್ 2022, 7:14 IST
Reliance Jio: ದೇಶದ ಪ್ರಮುಖ ನಗರಗಳಲ್ಲಿ ಸೇವೆ ವ್ಯತ್ಯಯ

ವಾಟ್ಸ್‌ಆ್ಯಪ್‌ನಲ್ಲೇ ಜಿಯೊ ರೀಚಾರ್ಜ್: ಶೀಘ್ರದಲ್ಲಿ ಹೊಸ ಆಯ್ಕೆ

ರಿಲಯನ್ಸ್ ಜಿಯೊ ಹೊಸ ರೀಚಾರ್ಜ್ ಆಯ್ಕೆ ಪರಿಚಯಿಸುತ್ತಿದೆ.
Last Updated 15 ಡಿಸೆಂಬರ್ 2021, 11:32 IST
ವಾಟ್ಸ್‌ಆ್ಯಪ್‌ನಲ್ಲೇ ಜಿಯೊ ರೀಚಾರ್ಜ್: ಶೀಘ್ರದಲ್ಲಿ ಹೊಸ ಆಯ್ಕೆ

ಸೋವಿ ಸ್ಮಾರ್ಟ್‌ಫೋನ್‌: ಜಿಯೊ ಜೊತೆ ಗೂಗಲ್‌ ಸಹಯೋಗ

ಅಗ್ಗದ ಬೆಲೆಗೆ ಸ್ಮಾರ್ಟ್‌ಫೋನ್‌ ತಯಾರಿಸಲು ಕಂಪನಿಯು ತನ್ನ ಪಾಲುದಾರ ಆಗಿರುವ ಜಿಯೊ ಜೊತೆ ನಿಕಟವಾಗಿ ತೊಡಗಿಸಿಕೊಳ್ಳುವುದನ್ನು ಮುಂದುವರಿಸುತ್ತದೆ ಎಂದು ಗೂಗಲ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಸುಂದರ್‌ ಪಿಚೈ ಅ ವರು ಗುರುವಾರ ತಿಳಿಸಿದ್ದಾರೆ.
Last Updated 27 ಮೇ 2021, 13:23 IST
ಸೋವಿ ಸ್ಮಾರ್ಟ್‌ಫೋನ್‌: ಜಿಯೊ ಜೊತೆ ಗೂಗಲ್‌ ಸಹಯೋಗ

ಏರ್‌ಟೆಲ್‌ನಿಂದ ಅನಿಯಮಿತ ಡೇಟಾ, ಹೊಸ ಬ್ರಾಡ್‌ಬ್ಯಾಂಡ್ ಯೋಜನೆ: ₹499ರಿಂದ ಆರಂಭ

ಇದರೊಂದಿಗೆ ಡಿಸ್ನಿ+ಹಾಟ್‌ಸ್ಟಾರ್‌, ಅಮೆಜಾನ್‌ ಪ್ರೈಮ್‌ ವಿಡಿಯೊ ಹಾಗೂ ಜೀ5 ಒಟಿಟಿಗಳ ಚಂದಾದಾರಿಕೆ ಉಚಿತವಾಗಿ ಸಿಗಲಿದೆ. ಎಲ್ಲ ಐದೂ ಪ್ಲಾನ್‌ಗಳು ಅನಿಯಮಿತ ಕರೆಗಳು ಹಾಗೂ ಅನಿಯಮಿತ ಡೇಟಾ ಒಳಗೊಂಡಿರಲಿವೆ.
Last Updated 6 ಸೆಪ್ಟೆಂಬರ್ 2020, 20:20 IST
ಏರ್‌ಟೆಲ್‌ನಿಂದ ಅನಿಯಮಿತ ಡೇಟಾ, ಹೊಸ ಬ್ರಾಡ್‌ಬ್ಯಾಂಡ್ ಯೋಜನೆ: ₹499ರಿಂದ ಆರಂಭ

₹399ಕ್ಕೆ ಅನ್‌ಲಿಮಿಟೆಡ್ ಡೇಟಾ: ಜಿಯೊ ಫೈಬರ್‌ನ ಹೊಸ ಟ್ಯಾರಿಫ್ ಘೋಷಣೆ

ಹೊಸ ಗ್ರಾಹಕರಿಗೆ ಷರತ್ತುರಹಿತ 30 ದಿನಗಳ ಉಚಿತ ಟ್ರಯಲ್
Last Updated 31 ಆಗಸ್ಟ್ 2020, 11:37 IST
₹399ಕ್ಕೆ ಅನ್‌ಲಿಮಿಟೆಡ್ ಡೇಟಾ: ಜಿಯೊ ಫೈಬರ್‌ನ ಹೊಸ ಟ್ಯಾರಿಫ್ ಘೋಷಣೆ
ADVERTISEMENT

ಕೇಬಲ್ ಅಳವಡಿಕೆ ವೇಳೆ ಗ್ಯಾಸ್ ಪೈಪ್‌ಲೈನ್ ಸ್ಫೋಟ: ಓರ್ವ ಮಹಿಳೆಗೆ ಗಾಯ

ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಈ ಪೈಕಿ ಗಂಭೀರವಾಗಿ ಗಾಯಗೊಂಡಿರುವ ಸಂಧ್ಯಾರಾಣಿ ಎಂಬವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 14 ಜನವರಿ 2020, 11:47 IST
ಕೇಬಲ್ ಅಳವಡಿಕೆ ವೇಳೆ ಗ್ಯಾಸ್ ಪೈಪ್‌ಲೈನ್ ಸ್ಫೋಟ: ಓರ್ವ ಮಹಿಳೆಗೆ ಗಾಯ

ಜಿಯೊ ಫೈಬರ್‌ ಹೊಸ ಪ್ರೀಪೇಯ್ಡ್‌ ಟಾಪ್‌ ಅಪ್‌ ಯೋಜನೆ; ವಾರಕ್ಕೆ ₹199

₹199 ಟಾಪ್‌ ಅಪ್‌ ರೀಚಾರ್ಜ್ ಮಾಡಿಕೊಂಡರೆ ಒಂದು ವಾರ 100 ಎಂಬಿಪಿಎಸ್‌ ವೇಗದಲ್ಲಿ ಅನಿಯಮಿತ ಡಾಟಾ,ಅನಿಯಮಿತ ವಾಯ್ಸ್‌ ಕಾಲ್‌ ಹಾಗೂ ಹಾಗೂ ಟಿವಿ ವಿಡಿಯೊ ಕಾಲಿಂಗ್‌ ಸೇವೆ ಸಿಗುತ್ತದೆ.
Last Updated 29 ನವೆಂಬರ್ 2019, 10:22 IST
ಜಿಯೊ ಫೈಬರ್‌ ಹೊಸ ಪ್ರೀಪೇಯ್ಡ್‌ ಟಾಪ್‌ ಅಪ್‌ ಯೋಜನೆ; ವಾರಕ್ಕೆ ₹199

ಸುದ್ದಿ ಸಂಕ್ಷೇಪ

Last Updated 6 ಸೆಪ್ಟೆಂಬರ್ 2019, 7:15 IST
fallback
ADVERTISEMENT
ADVERTISEMENT
ADVERTISEMENT