ಜೆಎಸ್‌ಎಸ್ ಶಾಲೆ, ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ
Suttur School Admission: ಮೈಸೂರು ಜಿಲ್ಲೆಯ ಸುತ್ತೂರು ಮಠದ ವತಿಯಿಂದ ನಡೆಸಲ್ಪಡುವ ಉಚಿತ ವಸತಿ ಶಾಲೆಗೆ ಏಪ್ರಿಲ್ ಎರಡರಿಂದ ಅರ್ಜಿ ವಿತರಣೆ ಆರಂಭವಾಗಲಿದ್ದು, ಮೇ ಹದಿನಾರರೊಳಗೆ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ.Last Updated 29 ಮಾರ್ಚ್ 2026, 11:40 IST