ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

judge

ADVERTISEMENT

ಹಲವು ನ್ಯಾಯಾಧೀಶರ ವರ್ಗಾವಣೆ

ರಾಜ್ಯದ ವಿವಿಧ 138 ಸಿವಿಲ್, 166 ಹಿರಿಯ ಸಿವಿಲ್, 6 ಜಿಲ್ಲಾ ಮತ್ತು ಹಿರಿಯ ಸಿವಿಲ್, 112 ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗಿದೆ.
Last Updated 25 ಏಪ್ರಿಲ್ 2024, 16:04 IST
ಹಲವು ನ್ಯಾಯಾಧೀಶರ ವರ್ಗಾವಣೆ

ಗ್ಯಾನವಾಪಿ ಸಮೀಕ್ಷೆಗೆ ಆದೇಶಿಸಿದ್ದ ನ್ಯಾಯಾಧೀಶರಿಗೆ ಬೆದರಿಕೆ ಕರೆ

ಉತ್ತರ ಪ್ರದೇಶದ ವಾರಾಣಸಿಯ ಗ್ಯಾನವಾಪಿ ಮಸೀದಿ ಸಂಕೀರ್ಣದಲ್ಲಿ ವಿಡಿಯೊ ಸಮೀಕ್ಷೆ ನಡೆಸಲು 2022ರಲ್ಲಿ ಅನುಮತಿಸಿದ್ದ ಹೆಚ್ಚುವರಿ ಸೆಷನ್ಸ್‌ ನ್ಯಾಯಮೂರ್ತಿ (ತ್ವರಿತ ಗತಿ ನ್ಯಾಯಾಲಯ– 1) ರವಿ ಕುಮಾರ್‌ ದಿವಾಕರ್‌ ಅವರು ತಮಗೆ ಅಪರಿಚಿತ ವಿದೇಶ ಸಂಖ್ಯೆಗಳಿಂದ ಕರೆ ಬರುತ್ತಿವೆ ಎಂದು ದೂರಿದ್ದಾರೆ
Last Updated 25 ಏಪ್ರಿಲ್ 2024, 14:07 IST
ಗ್ಯಾನವಾಪಿ ಸಮೀಕ್ಷೆಗೆ ಆದೇಶಿಸಿದ್ದ ನ್ಯಾಯಾಧೀಶರಿಗೆ ಬೆದರಿಕೆ ಕರೆ

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ವರಾಳೆ: ಕೊಲಿಜಿಯಂ ಶಿಫಾರಸು

ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ (ಪಿ.ಬಿ) ವರಾಳೆ ಅವರನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಶುಕ್ರವಾರ ಶಿಫಾರಸು ಮಾಡಿದೆ.
Last Updated 19 ಜನವರಿ 2024, 15:54 IST
ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ವರಾಳೆ: ಕೊಲಿಜಿಯಂ ಶಿಫಾರಸು

ಆರು ನ್ಯಾಯಾಧೀಶೆಯರ ವಜಾ: ಸುಪ್ರೀಂ ಕೋರ್ಟ್‌ನಿಂದ ಪರಿಶೀಲನೆ

ಆರು ಮಂದಿ ನ್ಯಾಯಾಧೀಶೆಯರ ಕಾರ್ಯ ತೃಪ್ತಿಕರವಾಗಿಲ್ಲ ಎಂದು ಮಧ್ಯಪ್ರದೇಶ ಸರ್ಕಾರ, ಅವರನ್ನು ಸೇವೆಯಿಂದ ವಜಾಗೊಳಿಸಿರುವುದರ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆಗೆ ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ.
Last Updated 12 ಜನವರಿ 2024, 13:40 IST
ಆರು ನ್ಯಾಯಾಧೀಶೆಯರ ವಜಾ: ಸುಪ್ರೀಂ ಕೋರ್ಟ್‌ನಿಂದ ಪರಿಶೀಲನೆ

ನ್ಯಾಯಮೂರ್ತಿಗಳ ನೇಮಕ: ಹೈಕೋರ್ಟ್‌ ಕೊಲಿಜಿಯಂನ 81 ಪ್ರಸ್ತಾವಗಳ ಪರಿಶೀಲನೆ

‘ನ್ಯಾಯಮೂರ್ತಿಗಳ ನೇಮಕಕ್ಕಾಗಿ ವಿವಿಧ ಹೈಕೋರ್ಟ್‌ಗಳ ಕೊಲಿಜಿಯಂಗಳು ಕಳುಹಿಸಿರುವ 123 ಪ್ರಸ್ತಾವಗಳಲ್ಲಿ 81 ವಿವಿಧ ಹಂತದಲ್ಲಿ ಪರಿಶೀಲನೆಯಲ್ಲಿದೆ’ ಎಂದು ಕೇಂದ್ರ ಸರ್ಕಾರ ಶುಕ್ರವಾರ ಲೋಕಸಭೆಗೆ ಮಾಹಿತಿ ನೀಡಿತು.
Last Updated 15 ಡಿಸೆಂಬರ್ 2023, 16:16 IST
ನ್ಯಾಯಮೂರ್ತಿಗಳ ನೇಮಕ: ಹೈಕೋರ್ಟ್‌ 
ಕೊಲಿಜಿಯಂನ 81 ಪ್ರಸ್ತಾವಗಳ ಪರಿಶೀಲನೆ

ಕೊಲಿಜಿಯಂಗಿಂತಲೂ ಸರ್ಕಾರವೇ ಹೆಚ್ಚು ಅಪಾರದರ್ಶಕ: ನ್ಯಾಯಮೂರ್ತಿ ಮದನ್ ಬಿ. ಲೋಕೂರ್

ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ‘ನ್ಯಾಯಮೂರ್ತಿಗಳ ಸಮಿತಿ’ಗಿಂತಲೂ (ಕೊಲಿಜಿಯಂ) ಸರ್ಕಾರವೇ ಹೆಚ್ಚು ಅಪಾರದರ್ಶಕ ಆಗಿದೆ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮದನ್ ಬಿ. ಲೋಕೂರ್ ಹೇಳಿದ್ದಾರೆ.
Last Updated 7 ನವೆಂಬರ್ 2023, 13:51 IST
ಕೊಲಿಜಿಯಂಗಿಂತಲೂ ಸರ್ಕಾರವೇ ಹೆಚ್ಚು ಅಪಾರದರ್ಶಕ: ನ್ಯಾಯಮೂರ್ತಿ ಮದನ್ ಬಿ. ಲೋಕೂರ್

ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಅರವಿಂದ ಪ್ರಮಾಣ ವಚನ

ರಾಜ್ಯ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ವಕೀಲ ಕೆ.ವಿ.ಅರವಿಂದ ಬುಧವಾರ ರಾಜ್ಯಪಾಲರಿಂದ ಪ್ರಮಾಣ ವಚನ ಸ್ವೀಕರಿಸಿದ್ದು, ಇದರಿಂದ ಹೈಕೋರ್ಟ್‌ನ ಒಟ್ಟು ನ್ಯಾಯಮೂರ್ತಿಗಳ ಸಂಖ್ಯೆ 52ಕ್ಕೆ ಏರಿದಂತಾಗಿದೆ.
Last Updated 25 ಅಕ್ಟೋಬರ್ 2023, 14:43 IST
ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಅರವಿಂದ ಪ್ರಮಾಣ ವಚನ
ADVERTISEMENT

ಮಾಧ್ಯಮಗಳಿಂದ ನ್ಯಾಯಾಧೀಶರು ಪ್ರಭಾವಿತರಾಗರು: ನ್ಯಾಯಮೂರ್ತಿ ಪ್ರಕಾಶ್ ನಾಯ್ಕ್‌

‘ಯಾವುದೇ ಪ್ರಕರಣವನ್ನು ಮಾಧ್ಯಮಗಳ ಮೂಲಕ ಹೆಚ್ಚು ಪ್ರಚಾರ ನೀಡಿದಲ್ಲಿ ಅದು ನ್ಯಾಯಾಂಗದ ಗಮನ ಸೆಳೆಯಲು ಸಾಧ್ಯ ಎಂಬ ಭಾವನೆ ಜನರಲ್ಲಿದೆ. ಆದರೆ ವಾಸ್ತವದಲ್ಲಿ ನ್ಯಾಯಾಧೀಶರು ಮಾಧ್ಯಮಗಳಿಂದ ಪ್ರಭಾವಿತರಾಗುವುದಿಲ್ಲ’ ಎಂದು ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿ ಪ್ರಕಾಶ್ ಡಿ. ನಾಯ್ಕ್‌ ಹೇಳಿದರು.
Last Updated 7 ಅಕ್ಟೋಬರ್ 2023, 9:14 IST
ಮಾಧ್ಯಮಗಳಿಂದ ನ್ಯಾಯಾಧೀಶರು ಪ್ರಭಾವಿತರಾಗರು: ನ್ಯಾಯಮೂರ್ತಿ ಪ್ರಕಾಶ್ ನಾಯ್ಕ್‌

ಭಾರತ ಸಂವಿಧಾನದ ಗರಿಮೆ ಅನನ್ಯ: ನ್ಯಾ.ದೀಕ್ಷಿತ್‌

ಅಮೆರಿಕ ನ್ಯಾಯಮೂರ್ತಿಗಳ ಜೊತೆಗೆ ಸಂವಾದ
Last Updated 6 ಅಕ್ಟೋಬರ್ 2023, 15:37 IST
ಭಾರತ ಸಂವಿಧಾನದ ಗರಿಮೆ ಅನನ್ಯ: ನ್ಯಾ.ದೀಕ್ಷಿತ್‌

ತಾಲ್ಲೂಕಿನಲ್ಲಿ ಮಾದಕ ವಸ್ತುಗಳ ಸೇವನೆ ಹೆಚ್ಚು: ನ್ಯಾಯಾಧೀಶ ಕೆ.ಟಿ.ಸತೀಶ್

ಮಾದಕ ವಸ್ತು ಸೇವನೆ ದುಷ್ಪರಿಣಾಮ ಕುರಿತು ಮಾಹಿತಿ ಕಾರ್ಯಕ್ರಮ
Last Updated 1 ಅಕ್ಟೋಬರ್ 2023, 14:57 IST
ತಾಲ್ಲೂಕಿನಲ್ಲಿ ಮಾದಕ ವಸ್ತುಗಳ ಸೇವನೆ ಹೆಚ್ಚು: ನ್ಯಾಯಾಧೀಶ ಕೆ.ಟಿ.ಸತೀಶ್
ADVERTISEMENT
ADVERTISEMENT
ADVERTISEMENT