ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

Judicial reforms

ADVERTISEMENT

ಸಂಗತ: ನ್ಯಾಯಾಂಗ ಮತ್ತು ಬಯಲ ರಾಜಕೀಯ

Judicial Independence: ನ್ಯಾಯಮೂರ್ತಿ ಆಗಿದ್ದವರು ನಿವೃತ್ತಿಯ ನಂತರ ಬಹಿರಂಗ ರಾಜಕಾರಣದ ಭಾಗವಾದಾಗ ಎದುರಾಗುವ ಟೀಕೆಗಳು ಉಂಟು ಮಾಡುವ ಹಾನಿ ಅಷ್ಟಿಷ್ಟಲ್ಲ.
Last Updated 3 ಸೆಪ್ಟೆಂಬರ್ 2025, 23:30 IST
ಸಂಗತ: ನ್ಯಾಯಾಂಗ ಮತ್ತು ಬಯಲ ರಾಜಕೀಯ

ಸಂಗತ | ನ್ಯಾಯಾಂಗ ವ್ಯವಸ್ಥೆ ಮತ್ತು ಬಸವನಹುಳು

ನ್ಯಾಯಾಂಗದ ಮೇಲಿನ ಒತ್ತಡ ಕಕ್ಷಿದಾರರನ್ನು ಸಮಸ್ಯೆಗೆ ಸಿಲುಕಿಸುತ್ತಿದೆ. ಮೂಲ ಸೌಕರ್ಯ ಹೆಚ್ಚಳದ ಮೂಲಕ, ನ್ಯಾಯಾಂಗ ವ್ಯವಸ್ಥೆಯನ್ನು ಬಲಪಡಿಸಬೇಕಾಗಿದೆ.
Last Updated 27 ಆಗಸ್ಟ್ 2025, 0:09 IST
ಸಂಗತ | ನ್ಯಾಯಾಂಗ ವ್ಯವಸ್ಥೆ ಮತ್ತು ಬಸವನಹುಳು

ನ್ಯಾಯಮೂರ್ತಿಗಳು ದೇವರಲ್ಲ; ಜನಸೇವಕರು: ಸಿಜೆಐ ಚಂದ್ರಚೂಡ್ ಪ್ರತಿಪಾದನೆ

ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿ ಪಶ್ಚಿಮ ವಲಯದ ಕಾರ್ಯಕ್ರಮ
Last Updated 29 ಜೂನ್ 2024, 13:18 IST
ನ್ಯಾಯಮೂರ್ತಿಗಳು ದೇವರಲ್ಲ; ಜನಸೇವಕರು: ಸಿಜೆಐ ಚಂದ್ರಚೂಡ್ ಪ್ರತಿಪಾದನೆ

ಹಳೇ ಪ್ರಕರಣಗಳ ಮಂದಗತಿಯ ವಿಚಾರಣೆ ಪ್ರಕ್ರಿಯೆ: ಸುಪ್ರೀಂ ಕೋರ್ಟ್ ಅಸಮಾಧಾನ

ಕಾನೂನು ಪ್ರಕ್ರಿಯೆಯು ಮಂದಗತಿಯಲ್ಲಿ ಸಾಗಿದರೆ ಕಕ್ಷಿದಾರರು ಭ್ರಮನಿರಸನಗೊಳ್ಳಬಹುದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಅಲ್ಲದೆ, ಹಳೇ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಹೈಕೋರ್ಟ್‌ಗಳು ಸೇರಿದಂತೆ ಕೋರ್ಟ್‌ಗಳಿಗೆ ಕೆಲ ನಿರ್ದೇಶನಗಳನ್ನು ನೀಡಿದೆ.
Last Updated 20 ಅಕ್ಟೋಬರ್ 2023, 16:17 IST
ಹಳೇ ಪ್ರಕರಣಗಳ ಮಂದಗತಿಯ ವಿಚಾರಣೆ ಪ್ರಕ್ರಿಯೆ: ಸುಪ್ರೀಂ ಕೋರ್ಟ್ ಅಸಮಾಧಾನ

ಪಿಐಎಲ್‌ಗಳ ಹಿಂದೆ ವ್ಯಾವಹಾರಿಕ ಹಿತಾಸಕ್ತಿ: ನ್ಯಾಯಮೂರ್ತಿ ಬಿ.ವಿ. ನಾಗರತ್ನ

‘ರಾತ್ರೋರಾತ್ರಿ ಉದ್ಭವವಾಗುವ ಸಾಮಾಜಿಕ ಸಂಸ್ಥೆಗಳು ಹಾಗೂ ಸಾಮಾಜಿಕ ಕಾರ್ಯಕರ್ತರೆಂದು ಹೇಳಿಕೊಳ್ಳುವ ಕೆಲವರು ಸಲ್ಲಿಸುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್‌) ಹಿಂದೆ ವೈಯಕ್ತಿಕ ಅಥವಾ ವ್ಯಾವಹಾರಿಕ ಹಿತಾಸಕ್ತಿ ಇರುತ್ತದೆ’ ಎಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹೇಳಿದರು.
Last Updated 6 ಮಾರ್ಚ್ 2023, 19:31 IST
ಪಿಐಎಲ್‌ಗಳ ಹಿಂದೆ ವ್ಯಾವಹಾರಿಕ ಹಿತಾಸಕ್ತಿ: ನ್ಯಾಯಮೂರ್ತಿ ಬಿ.ವಿ. ನಾಗರತ್ನ

ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗ ಮಸೂದೆ: ರಾಜ್ಯಸಭೆಯಲ್ಲಿ ಮಂಡನೆ

ನವದೆಹಲಿ (ಪಿಟಿಐ): ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗದ ಮೂಲಕ ನ್ಯಾಯಾಮೂರ್ತಿಗಳ ನೇಮಕಕ್ಕೆ ಅವಕಾಶ ಕೊಡುವ ಖಾಸಗಿ ಮಸೂದೆಯನ್ನು ಸಿಪಿಎಂನ ಬಿಕಾಶ್‌ ರಂಜನ್‌ ಭಟ್ಟಾಚಾರ್ಯ ಅವರು ಶುಕ್ರವಾರ ರಾಜ್ಯಸಭೆಯಲ್ಲಿ ಮಂಡಿಸಿದರು. ಆಮ್‌ ಆದ್ಮಿ ಪಕ್ಷದ ರಾಘವ್‌ ಚಡ್ಡಾ ಅವರು ಈ ಖಾಸಗಿ ಮಸೂದೆಯನ್ನು ವಿರೋಧಿಸಿದರು.
Last Updated 9 ಡಿಸೆಂಬರ್ 2022, 16:08 IST
fallback

ನ್ಯಾಯಾಲಯಗಳು ಜನರಿಗೆ ತಲುಪಬೇಕು: ಸಿಜೆ ಚಂದ್ರಚೂಡ್‌ ಅಭಿಮತ

ಕಾನೂನು ವೃತ್ತಿಯಲ್ಲಿ ಹಿಂದುಳಿದ ಸಮುದಾಯಗಳ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕು ಎಂದ ಸಿಜೆಐ
Last Updated 26 ನವೆಂಬರ್ 2022, 9:38 IST
ನ್ಯಾಯಾಲಯಗಳು ಜನರಿಗೆ ತಲುಪಬೇಕು: ಸಿಜೆ ಚಂದ್ರಚೂಡ್‌ ಅಭಿಮತ
ADVERTISEMENT

ನ್ಯಾಯಾಂಗದ ಕುರಿತು ತರಬೇತಿ ಅಗತ್ಯ : ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

ಪೂರ್ವಗ್ರಹ ಪೀಡಿತರಿಂದ ನ್ಯಾಯ ಸಾಧ್ಯವಿಲ್ಲ 
Last Updated 4 ಫೆಬ್ರುವರಿ 2022, 9:32 IST
fallback

ವಿಶ್ಲೇಷಣೆ | ನ್ಯಾಯಾಂಗ ಸುಧಾರಣೆ: ಕೆಲವು ಟಿಪ್ಪಣಿ

ನ್ಯಾಯಾಲಯದ ಆದೇಶಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸುವ ಸಾರ್ವಜನಿಕ ವ್ಯವಸ್ಥೆ ಬೇಕು
Last Updated 29 ಏಪ್ರಿಲ್ 2021, 21:35 IST
ವಿಶ್ಲೇಷಣೆ | ನ್ಯಾಯಾಂಗ ಸುಧಾರಣೆ: ಕೆಲವು ಟಿಪ್ಪಣಿ

ವಿಶ್ವದಲ್ಲೇ ಶಕ್ತಿಯುತವಾದ ನ್ಯಾಯಾಂಗ ವ್ಯವಸ್ಥೆ: ಮುಖ್ಯಮಂತ್ರಿ

ದೇಶದಲ್ಲಿ ಈಗಲೂ ಸಾರ್ವಜನಿಕರ ಗೌರವ ಮತ್ತು ನಂಬಿಕೆಗೆ ಹೆಚ್ಚು ಪಾತ್ರವಾಗಿರುವುದು ಎಂದರೆ ನ್ಯಾಯಾಂಗ ವ್ಯವಸ್ಥೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು
Last Updated 6 ಫೆಬ್ರುವರಿ 2021, 18:06 IST
ವಿಶ್ವದಲ್ಲೇ ಶಕ್ತಿಯುತವಾದ ನ್ಯಾಯಾಂಗ ವ್ಯವಸ್ಥೆ: ಮುಖ್ಯಮಂತ್ರಿ
ADVERTISEMENT
ADVERTISEMENT
ADVERTISEMENT