ಬುಧವಾರ, 20 ಆಗಸ್ಟ್ 2025
×
ADVERTISEMENT

Judiciary system

ADVERTISEMENT

ನ್ಯಾಯಾಂಗದಲ್ಲೂ ಸವರ್ಣೀಯ – ಶೂದ್ರ ವ್ಯವಸ್ಥೆ: ಮಧ್ಯಪ್ರದೇಶ ಹೈಕೋರ್ಟ್ ಕಳವಳ

Caste in Judiciary: ನ್ಯಾಯಾಧೀಶರು ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ನಡುವಿನ ಸಂಬಂಧವು ಊಳಿಗಮಾನ್ಯ ಪದ್ಧತಿಯ ಪ್ರಭು ಮತ್ತು ಸೇವಕರ ರೀತಿಯಲ್ಲಿ ಮೇಲು ಕೀಳು ಸೃಷ್ಟಿಸಿದೆ ಎಂದು ಮಧ್ಯಪ್ರದೇಶ ಹೈಕೋರ್ಟ್‌ನ ನ್ಯಾ. ಅತುಲ್ ಶ್ರೀಧರನ್ ಹೇಳಿದ್ದಾರೆ.
Last Updated 26 ಜುಲೈ 2025, 6:56 IST
ನ್ಯಾಯಾಂಗದಲ್ಲೂ ಸವರ್ಣೀಯ – ಶೂದ್ರ ವ್ಯವಸ್ಥೆ: ಮಧ್ಯಪ್ರದೇಶ ಹೈಕೋರ್ಟ್ ಕಳವಳ

ಆಳ ಅಗಲ: ‘ಆಪರೇಷನ್‌ ಕನ್ವಿಕ್ಷನ್‌’– ತ್ವರಿತ ವಿಚಾರಣೆ, ತ್ವರಿತ ದಂಡನೆ

ಉತ್ತರ ಪ್ರದೇಶ: ಶೀಘ್ರ ನ್ಯಾಯದಾನಕ್ಕಾಗಿ ‘ಆಪರೇಷನ್‌ ಕನ್ವಿಕ್ಷನ್‌’
Last Updated 2 ಜುಲೈ 2025, 23:10 IST
ಆಳ ಅಗಲ:  ‘ಆಪರೇಷನ್‌ ಕನ್ವಿಕ್ಷನ್‌’– ತ್ವರಿತ ವಿಚಾರಣೆ, ತ್ವರಿತ ದಂಡನೆ

ಆಳ-ಅಗಲ | ನ್ಯಾಯಾಂಗ: ಮಹಿಳೆಯರ ಪ್ರಾತಿನಿಧ್ಯ ಅತ್ಯಲ್ಪ

ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳೆಯರು ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಇದರ ನಡುವೆಯೂ ನ್ಯಾಯ ವ್ಯವಸ್ಥೆಯಲ್ಲಿ ಮಹಿಳಾ ಪ್ರಾತಿನಿಧ್ಯದ ಕೊರತೆ ಇರುವುದು ಅಂಕಿಅಂಶಗಳಿಂದ ತಿಳಿಯುತ್ತದೆ.
Last Updated 8 ಏಪ್ರಿಲ್ 2025, 23:30 IST
ಆಳ-ಅಗಲ | ನ್ಯಾಯಾಂಗ: ಮಹಿಳೆಯರ ಪ್ರಾತಿನಿಧ್ಯ ಅತ್ಯಲ್ಪ

ವಿಶ್ಲೇಷಣೆ: ಹೈಕೋರ್ಟ್‌ಗಳ ಮೇಲೆ ಜಾಮೀನು ಹೊರೆ

‘ಅಪರಾಧ ಸಾಬೀತಾಗುವವರೆಗೂ ನಿರಪರಾಧಿ’ ಎಂಬ ತತ್ವ ಎತ್ತಿಹಿಡಿಯುವ ಕೆಲಸ ಆಗಬೇಕು
Last Updated 22 ಡಿಸೆಂಬರ್ 2023, 23:30 IST
ವಿಶ್ಲೇಷಣೆ: ಹೈಕೋರ್ಟ್‌ಗಳ ಮೇಲೆ ಜಾಮೀನು ಹೊರೆ

ಸಂಗತ: ಗ್ರಾಮ ನ್ಯಾಯಾಲಯ ಗ್ರಾಮ ತಲುಪೇ ಇಲ್ಲ!

ದೇಶದ ನ್ಯಾಯಾಂಗ ವ್ಯವಸ್ಥೆಗೆ ಗ್ರಾಮ ನ್ಯಾಯಾಲಯಗಳ ಅಗತ್ಯವಿದ್ದು, ಇದರಿಂದ ಕೋರ್ಟ್‌ಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವ ಪ್ರಯತ್ನ ಮಾಡಬಹುದು
Last Updated 3 ಜುಲೈ 2023, 23:30 IST
ಸಂಗತ: ಗ್ರಾಮ ನ್ಯಾಯಾಲಯ ಗ್ರಾಮ ತಲುಪೇ ಇಲ್ಲ!

ನ್ಯಾಯಾಂಗದೊಂದಿಗಿನ ಸಂಘರ್ಷದಿಂದಲೇ ಹೆಚ್ಚು ಸುದ್ದಿಯಾದ ಕಿರಣ್ ರಿಜಿಜು

ಕಿರಣ್‌ ರಿಜಿಜು ಅವರು ಕೇಂದ್ರ ಕಾನೂನು ಸಚಿವರಾಗಿದ್ದ ಅವಧಿಯಲ್ಲಿ ಹಲವು ಬಾರಿ ನ್ಯಾಯಾಂಗದೊಂದಿಗೆ ಸಂಘರ್ಷಕ್ಕಿಳಿದಿದ್ದರು. ಅದರಲ್ಲೂ, ಹೈಕೋರ್ಟ್‌ಗಳಿಗೆ ಮತ್ತು ಸುಪ್ರೀಂಕೋರ್ಟ್‌ಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಕೊಲಿಜಿಯಂ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದ್ದರು
Last Updated 18 ಮೇ 2023, 16:34 IST
ನ್ಯಾಯಾಂಗದೊಂದಿಗಿನ ಸಂಘರ್ಷದಿಂದಲೇ ಹೆಚ್ಚು ಸುದ್ದಿಯಾದ ಕಿರಣ್ ರಿಜಿಜು

ಕಾನೂನು ಸೇವೆ ಒದಗಿಸುವುದರಲ್ಲಿ ಕರ್ನಾಟಕ ದೇಶಕ್ಕೆ ನಂಬರ್‌ 1

ಕಾನೂನು ಸೇವೆ ಒದಗಿಸುವುದರಲ್ಲಿ ಕರ್ನಾಟಕ ದೇಶಕ್ಕೆ ನಂಬರ್‌ 1
Last Updated 4 ಏಪ್ರಿಲ್ 2023, 12:49 IST
ಕಾನೂನು ಸೇವೆ ಒದಗಿಸುವುದರಲ್ಲಿ ಕರ್ನಾಟಕ ದೇಶಕ್ಕೆ ನಂಬರ್‌ 1
ADVERTISEMENT

ಭಾರತದ ಪ್ರಜಾಪ್ರಭುತ್ವ ಬಿಕ್ಕಟ್ಟಿನಲ್ಲಿದೆ ಎಂದು ಬಿಂಬಿಸಲಾಗುತ್ತಿದೆ: ರಿಜಿಜು

‘ಭಾರತದ ನ್ಯಾಯಾಂಗ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ ಬಿಕ್ಕಟ್ಟಿನಲ್ಲಿದೆ ಎಂದು ಜಾಗತಿಕ ಮಟ್ಟದಲ್ಲಿ ಅಪಪ್ರಚಾರ ನಡೆಸುವ ಪ್ರಯತ್ನಗಳು ನಡೆಯುತ್ತಿವೆ’ ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಶನಿವಾರ ಬೇಸರ ವ್ಯಕ್ತಪಡಿಸಿದ್ದಾರೆ.
Last Updated 4 ಮಾರ್ಚ್ 2023, 20:02 IST
ಭಾರತದ ಪ್ರಜಾಪ್ರಭುತ್ವ ಬಿಕ್ಕಟ್ಟಿನಲ್ಲಿದೆ ಎಂದು ಬಿಂಬಿಸಲಾಗುತ್ತಿದೆ: ರಿಜಿಜು

ನ್ಯಾಯಾಧೀಶರ ನೇಮಕಾತಿ ವೇಳೆ ಮೀಸಲಾತಿಗೆ ಅವಕಾಶವಿಲ್ಲ: ಕಿರಣ್‌ ರಿಜಿಜು

ನವದೆಹಲಿ: ದೇಶದಲ್ಲಿನ ಈಗಿರುವ ನೀತಿಯು ನ್ಯಾಯಾಂಗದಲ್ಲಿ ಮೀಸಲಾತಿಗೆ ಅವಕಾಶ ನೀಡುವುದಿಲ್ಲ. ಆದರೆ ನ್ಯಾಯಾಧೀಶರು, ವಿಶೇಷವಾಗಿ ಕೊಲಿಜಿಯಂ ಸದಸ್ಯರು, ನ್ಯಾಯಾಧೀಶರ ನೇಮಕಾತಿಗಾಗಿ ಶಿಫಾರಸು ಮಾಡುವಾಗ ಈ ವ್ಯವಸ್ಥೆಯಲ್ಲಿ ಸಮರ್ಪಕ ಪ್ರಾತಿನಿಧ್ಯ ಪಡೆಯದ ಸಮುದಾಯ, ವರ್ಗಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಗುರುವಾರ ಸಂಸತ್ತಿಗೆ ತಿಳಿಸಿದೆ.
Last Updated 9 ಫೆಬ್ರುವರಿ 2023, 9:57 IST
ನ್ಯಾಯಾಧೀಶರ ನೇಮಕಾತಿ ವೇಳೆ ಮೀಸಲಾತಿಗೆ ಅವಕಾಶವಿಲ್ಲ:  ಕಿರಣ್‌ ರಿಜಿಜು

ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ನೇಮಕ: ಕೃಪಾಲ್‌ ಹೆಸರು ಮತ್ತೆ ಶಿಫಾರಸು

ಸಲಿಂಗಕಾಮಿ ಎಂದು ಬಹಿರಂಗವಾಗಿ ಹೇಳಿಕೊಂಡಿರುವ ಹಿರಿಯ ವಕೀಲ ಸೌರಭ್‌ ಕೃಪಾಲ್‌ ಅವರನ್ನು ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಿಸುವ ಸಂಬಂಧ ತಾನು 2021ರ ನವೆಂಬರ್‌ 11ರಂದು ಮಾಡಿದ್ದ ಶಿಫಾರಸನ್ನು ಸುಪ್ರೀಂಕೋರ್ಟ್‌ನ ಕೊಲಿಜಿಯಂ ಪುನರುಚ್ಚರಿಸಿದೆ.
Last Updated 19 ಜನವರಿ 2023, 21:01 IST
ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ನೇಮಕ: ಕೃಪಾಲ್‌ ಹೆಸರು ಮತ್ತೆ ಶಿಫಾರಸು
ADVERTISEMENT
ADVERTISEMENT
ADVERTISEMENT