ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

K B Siddaiah

ADVERTISEMENT

ಒಳಮೀಸಲಾತಿ; ಸಿದ್ದಯ್ಯಗೆ ಸ್ಪಷ್ಟತೆ

ಕೆ.ಬಿ.ಸಿದ್ದಯ್ಯ ಕುರಿತ ‘ಬಕಾಲ ಮುನಿಯ’ ನೆನಪು ಕಾರ್ಯಕ್ರಮದಲ್ಲಿ ಎಲ್.ಹನುಮಂತಯ್ಯ ಅಭಿಪ್ರಾಯ
Last Updated 18 ಅಕ್ಟೋಬರ್ 2020, 16:36 IST
ಒಳಮೀಸಲಾತಿ; ಸಿದ್ದಯ್ಯಗೆ ಸ್ಪಷ್ಟತೆ

ಪುರಾಣ ಮಾನವೀಕರಿಸಿದ ಸಿದ್ದಯ್ಯ

ಬಂಡಾಯ ಸಾಹಿತ್ಯ ಸಂಘಟನೆಯಿಂದ ‘ಕೆ.ಬಿ.ಸಿದ್ದಯ್ಯ ಕಾವ್ಯಗೌರವ’ ಕಾರ್ಯಕ್ರಮದಲ್ಲಿ ಬರಗೂರು ರಾಮಚಂದ್ರಪ್ಪ ಅಭಿಮತ
Last Updated 5 ಡಿಸೆಂಬರ್ 2019, 9:29 IST
ಪುರಾಣ ಮಾನವೀಕರಿಸಿದ ಸಿದ್ದಯ್ಯ

ಇಕ್ರಲಾ, ಒದಿರ್ಲಾ ಅನ್ನೋದು ತಳ ಸಮುದಾಯದ ಭಾಷೆ ಅಲ್ಲ: ವಸಂತಕುಮಾರ್

ಇಕ್ರಲಾ, ಒದಿರ್ಲಾಅನ್ನೋದು ತಳಸಮುದಾಯದ ಭಾಷೆ ಅಲ್ಲ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್ ಅಭಿಪ್ರಾಯಪಟ್ಟರು.
Last Updated 21 ನವೆಂಬರ್ 2019, 9:43 IST
ಇಕ್ರಲಾ, ಒದಿರ್ಲಾ ಅನ್ನೋದು ತಳ ಸಮುದಾಯದ ಭಾಷೆ ಅಲ್ಲ: ವಸಂತಕುಮಾರ್

ವಿಧವಾ ಪುನರ್ ವಿವಾಹದ ಅಕ್ರಮ; ತುಕರಾಂ ಬೇಸರ

‘ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ನಡೆದಿರುವ ಪರಿಶಿಷ್ಟ ಜಾತಿಯ ವಿಧವಾ ಪುನರ್ ವಿವಾಹದ ಅಕ್ರಮಕ್ಕೆ ಸಂಬಂಧಿಸಿದಂತೆ ನಾವು ಯಾರನ್ನು ದೂಷಿಸಬೇಕು’ ಎಂದು ಚಿಂತಕ ಡಾ.ಎಸ್.ತುಕಾರಾಮ್ ಪ್ರಶ್ನಿಸಿದರು.
Last Updated 26 ಅಕ್ಟೋಬರ್ 2019, 19:30 IST
ವಿಧವಾ ಪುನರ್ ವಿವಾಹದ ಅಕ್ರಮ; ತುಕರಾಂ ಬೇಸರ

ಜಿ.ವಿ.ಆನಂದಮೂರ್ತಿ ಬರಹ | ಬಕಾಲ ಮುನಿಗೆ ನಮಸ್ಕಾರ

ನಮಗೆಲ್ಲ ಕೇಬಿ ಅಂದರೆ ಹೊಸ ಎಚ್ಚರದ ಕವಿಯೂ ಹೌದು. ನಿರ್ಭೀತ ಸಾಮಾಜಿಕ ಹೋರಾಟಗಾರನೂ ಹೌದು. ಕೇಬಿ ಅವರ ಈ ಎರಡೂ ವ್ಯಕ್ತಿತ್ವಗಳನ್ನು ನಾವು ಚೆನ್ನಾಗಿ ಬಲ್ಲೆವು.
Last Updated 19 ಅಕ್ಟೋಬರ್ 2019, 20:04 IST
ಜಿ.ವಿ.ಆನಂದಮೂರ್ತಿ ಬರಹ | ಬಕಾಲ ಮುನಿಗೆ ನಮಸ್ಕಾರ

ದಲಿತ ಎಂಬುದು ದಾರಿ ತಪ್ಪಿಸುವ ಶಬ್ದ

ಅಸ್ಪೃಶ್ಯತೆ ಪದ ಸವಕಲು; ಆಹಾರ ಸಂಹಿತೆ ಚರ್ಚೆಯಾಗಲಿ; ಜಾತಿ- ವಿಜಾತಿಯ ಪ್ರಶ್ನೆ ಎತ್ತಿದ ಸಂವಾದ
Last Updated 18 ಅಕ್ಟೋಬರ್ 2019, 10:41 IST
ದಲಿತ ಎಂಬುದು ದಾರಿ ತಪ್ಪಿಸುವ ಶಬ್ದ

ಸಂದರ್ಶನ | ಒಳಮೀಸಲಾತಿ ವರದಿ ದಮನಿತರನ್ನು ಮೇಲೆತ್ತುವ ಅಸ್ತ್ರ: ಸಿದ್ದಯ್ಯ

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ಒಳಮೀಸಲಾತಿ ಕುರಿತು ನೀಡಿರುವ ವರದಿ ಬಗ್ಗೆ ಪರ–ವಿರೋಧ ಕೂಗೆದ್ದಿದೆ. ಪರಿಶಿಷ್ಟ ಜಾತಿಯ ಎಡಗೈ ಸಮುದಾಯ, ವರದಿ ಜಾರಿಗೆ ಪಟ್ಟು ಹಿಡಿದಿದೆ. ಬಲಗೈ ಸಮುದಾಯ ಇದನ್ನು ಪ್ರಬಲವಾಗಿ ವಿರೋಧಿಸುತ್ತಿದೆ. ಈ ಬಗ್ಗೆ ಚರ್ಚಿಸಲು ಜ.13ರಂದು ಮುಖ್ಯಮಂತ್ರಿ ಎರಡೂ ಬಣಗಳ ಸಭೆ ಕರೆದಿದ್ದಾರೆ. ವರದಿಯ ಸಾಧಕ–ಬಾಧಕಗಳ ಬಗ್ಗೆ ಲೇಖಕ ಕೆ.ಬಿ.ಸಿದ್ದಯ್ಯ ಪ್ರಜಾವಾಣಿ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Last Updated 18 ಅಕ್ಟೋಬರ್ 2019, 10:38 IST
ಸಂದರ್ಶನ | ಒಳಮೀಸಲಾತಿ ವರದಿ ದಮನಿತರನ್ನು ಮೇಲೆತ್ತುವ ಅಸ್ತ್ರ: ಸಿದ್ದಯ್ಯ
ADVERTISEMENT

ಹೀಗಿದ್ದರು ಕೆಬಿ: ಸಾಹಿತ್ಯ ಕೃಷಿಯೊಂದಿಗೆ ರಾಜಕೀಯ ಸಖ್ಯ

ಸಾಹಿತ್ಯದ ಕೃಷಿಯೊಂದಿಗೆ ರಾಜಕೀಯ ಸಖ್ಯವನ್ನು ಸಹ ಕೆ.ಬಿ.ಸಿದ್ದಯ್ಯ ಬೆಳೆಸಿಕೊಂಡಿದ್ದರು. ವಿಧಾನಸಭೆ ವಿರೋಧ ಪಕ್ಷದ ಮುಖಂಡ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿದ್ದರು. ಒಳಮೀಸಲಾತಿಯ ವಿಚಾರದಲ್ಲಿ ಜಿ.ಪರಮೇಶ್ವರ್‌ ನಿಲುವನ್ನು ಕಟುವಾಗಿ ಟೀಕಿಸಿದ್ದರು.
Last Updated 18 ಅಕ್ಟೋಬರ್ 2019, 10:33 IST
ಹೀಗಿದ್ದರು ಕೆಬಿ: ಸಾಹಿತ್ಯ ಕೃಷಿಯೊಂದಿಗೆ ರಾಜಕೀಯ ಸಖ್ಯ

‘ದರೈಸ್ತ್ರೀ’ ಪರ ಹೋರಾಟದ ನೆನಪು...

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಮತ್ತು ಕೆ.ಬಿ.ಸಿದ್ದಯ್ಯ ಬಹುಕಾಲದ ಒಡನಾಡಿಗಳು. ಸಿದ್ದಯ್ಯ ಅವರ ಪ್ರಭಾವ ತಿಮ್ಮಯ್ಯ ಅವರ ಮೇಲೆ ದಟ್ಟವಾಗಿಯೇ ಇದೆ. ದಲಿತ ರೈತ ಹಾಗೂ ಸ್ತ್ರೀಯರ ಪರವಾಗಿ ಅವರು ನಡೆಸಿದ ಹೋರಾಟಗಳು ಅನೇಕ. ‘ದರೈಸ್ತ್ರೀ’ (ದಲಿತ ರೈತ ಹಾಗೂ ಸ್ತ್ರೀ) ಎನ್ನುವು ಬಿರುದು ಸಹ ಅವರಿಗೆ ಇತ್ತು ಎಂದು ತಿಮ್ಮಯ್ಯ ಅವರು ಸಿದ್ದಯ್ಯ ಅವರ ಜೊತೆಗಿನ ನೆನಪುಗಳನ್ನು ಇಲ್ಲಿ ಮೆಲುಕು ಹಾಕಿದ್ದಾರೆ.
Last Updated 18 ಅಕ್ಟೋಬರ್ 2019, 10:30 IST
‘ದರೈಸ್ತ್ರೀ’ ಪರ ಹೋರಾಟದ ನೆನಪು...

ಹಿರಿಯ ಸಾಹಿತಿ ಕೆ.ಬಿ.ಸಿದ್ದಯ್ಯ ನಿಧನ

ಇತ್ತೀಚಿನ ಹೆಬ್ಬೂರು ಹೋಬಳಿಯ ಸುಗ್ಗನಹಳ್ಳಿ-ಕೆಂಕೆರೆ ಬಳಿಯ ತಮ್ಮ ತೋಟಕ್ಕೆ ಹೋಗುವಾಗ ಅವರ ಕಾರು ಅಪಘಾತಕ್ಕೀಡಾಗಿತ್ತು. ಕಾರು ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದರು.
Last Updated 18 ಅಕ್ಟೋಬರ್ 2019, 10:28 IST
ಹಿರಿಯ ಸಾಹಿತಿ ಕೆ.ಬಿ.ಸಿದ್ದಯ್ಯ ನಿಧನ
ADVERTISEMENT
ADVERTISEMENT
ADVERTISEMENT