ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kabir singh

ADVERTISEMENT

ಮರುಜನ್ಮ ನೀಡಿದ ‘ಕಬೀರ್‌ ಸಿಂಗ್’‌ಗೆ ಶಾಹಿದ್ ಕೃತಜ್ಞತೆ ‌

ಅರ್ಜುನ್‌ ರೆಡ್ಡಿ... ತೆಲುಗು ಚಿತ್ರರಂಗದಲ್ಲಿ ಹೊಸ ಅಲೆ ಹುಟ್ಟು ಹಾಕಿದ ಹಿಟ್‌ ಚಿತ್ರ. ಈ ಸಿನಿಮಾದ ಹಿಂದಿಯ ರಿಮೇಕ್‌ ’ಕಬೀರ್‌ ಸಿಂಗ್’ ಕೂಡ ಭಾರಿ ಯಶಸ್ಸು ಕಂಡ‌ ಚಿತ್ರ. ಬಾಕ್ಸ್ ಆಫೀಸ್‌ನಲ್ಲಿ ಎರಡೂ ಕೈಗಳಿಂದ ಹಣ ಬಾಚಿಕೊಂಡ ‘ಕಬೀರ್ ಸಿಂಗ್‌’ನ ಅಭೂತಪೂರ್ವ ಯಶಸ್ಸಿಗೆ ಈಗ ವರ್ಷದ ಸಂಭ್ರಮ.
Last Updated 24 ಜೂನ್ 2020, 6:38 IST
ಮರುಜನ್ಮ ನೀಡಿದ ‘ಕಬೀರ್‌ ಸಿಂಗ್’‌ಗೆ ಶಾಹಿದ್ ಕೃತಜ್ಞತೆ ‌

ಶಾಹಿದ್‌ ಕೈ ಹಿಡಿದ ಕಬೀರ್‌

ತೆಲುಗಿನ ‘ಅರ್ಜುನ್‌ ರೆಡ್ಡಿ’ ಹಿಂದಿಯಲ್ಲಿ ‘ಕಬೀರ್‌ ಸಿಂಗ್‌’ ವೇಷತೊಟ್ಟು ತೆರೆಗೆ ಬಂದು ಭಾರಿ ಸದ್ದು ಮಾಡುತ್ತಿದ್ದಾನೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಶಾಹಿದ್‌ ಕಪೂರ್‌ ಮರುಜೀವ ನೀಡಿದ್ದಾನೆ.
Last Updated 28 ಜುಲೈ 2019, 20:00 IST
ಶಾಹಿದ್‌ ಕೈ ಹಿಡಿದ ಕಬೀರ್‌

‘ಕಬೀರ್ ಸಿಂಗ್‌’ ನೋಡಲ್ಲ ಎಂದ ‘ಅರ್ಜುನ್‌ ರೆಡ್ಡಿ’

ವಿಜಯ್‌ ದೇವರಕೊಂಡ ಅಭಿನಯದ ಬ್ಲಾಕ್‌ ಬಸ್ಟರ್‌ ಸಿನಿಮಾ ‘ಅರ್ಜುನ್ ರೆಡ್ಡಿ’ ಬಾಲಿವುಡ್‌ನಲ್ಲಿ ರಿಮೇಕ್‌ ಆಗಿ ₹250 ಕೋಟಿಗೂ ಹೆಚ್ಚು ಗಳಿಸಿದೆ.
Last Updated 16 ಜುಲೈ 2019, 19:45 IST
‘ಕಬೀರ್ ಸಿಂಗ್‌’ ನೋಡಲ್ಲ ಎಂದ ‘ಅರ್ಜುನ್‌ ರೆಡ್ಡಿ’

’ನಾನೇಕೆ ಆ ಸಿನಿಮಾ ನೋಡಲಿ?’–ಅರ್ಜುನ್‌ ರೆಡ್ಡಿ ರಿಮೇಕ್‌ ನೋಡದ ವಿಜಯ್‌ ದೇವರಕೊಂಡ

ಕಬೀರ್‌ ಸಿಂಗ್‌ನಲ್ಲಿ ಶಾಹಿದ್‌
Last Updated 14 ಜುಲೈ 2019, 12:07 IST
’ನಾನೇಕೆ ಆ ಸಿನಿಮಾ ನೋಡಲಿ?’–ಅರ್ಜುನ್‌ ರೆಡ್ಡಿ ರಿಮೇಕ್‌ ನೋಡದ ವಿಜಯ್‌ ದೇವರಕೊಂಡ

ಕಬೀರ್ ಸಿಂಗ್ ಸಿನಿಮಾ: ಅದೇ ಆತ್ಮದ ಇನ್ನೊಂದು ಆವೃತ್ತಿ

ದಕ್ಷಿಣ ಭಾರತದ ನಿರ್ದೇಶಕರು ಆಗೀಗ ಹಿಂದಿ ಸಿನಿಮಾರಂಗದವರಿಗೆ ಇಷ್ಟವಾಗುತ್ತಿರುತ್ತಾರೆ. ‘ಗಜನಿ’ ನಿರ್ದೇಶಿಸಿದ್ದ ಎ.ಆರ್. ಮುರುಗದಾಸ್ ದೊಡ್ಡ ಬಜೆಟ್‌ನಲ್ಲಿ ಅದೇ ಸಿನಿಮಾವನ್ನು ಹಿಂದಿಯಲ್ಲಿ ರೀಮೇಕ್‌ ಮಾಡಿ ಗೆದ್ದ ಮಾದರಿ ನೆನಪಿಸಿಕೊಳ್ಳಬಹುದು.
Last Updated 21 ಜೂನ್ 2019, 14:29 IST
ಕಬೀರ್ ಸಿಂಗ್ ಸಿನಿಮಾ: ಅದೇ ಆತ್ಮದ ಇನ್ನೊಂದು ಆವೃತ್ತಿ
ADVERTISEMENT
ADVERTISEMENT
ADVERTISEMENT
ADVERTISEMENT