ಬಸವನಗುಡಿಯಲ್ಲಿ ದೊಡ್ಡ ಬಸವನಿಗೆ 500 KG ಕಡಲೆಕಾಯಿ ಅಭಿಷೇಕ; ಜನಜಾತ್ರೆಯ ಸಂಭ್ರಮ
ಕಾರ್ತೀಕ ಮಾಸದ ಕೊನೆಯ ಸೋಮವಾರ ಬನವನಗುಡಿಯ ದೊಡ್ಡ ಬಸವಣ್ಣನಿಗೆ ಪುಷ್ಪಾಲಂಕಾರದ ಜೊತೆಗೆ ಕಡಲೆಕಾಯಿ ಅಭಿಷೇಕ ಹಾಗೂ ನೈವೇದ್ಯದ ವೈಭವ ಒಂದೆಡೆಯಾದರೆ, ಮತ್ತೊಂದೆಡೆ ನಾಗರಿಕರು ಹತ್ತಾರು ರೀತಿಯ ಕಡಲೆಕಾಯಿಗಳನ್ನು ಖರೀದಿಸುವ, ಸವಿಯುವ ಸಂಭ್ರಮದಲ್ಲಿದ್ದರು.Last Updated 25 ನವೆಂಬರ್ 2024, 15:59 IST